Samvada YRC

Samvada YRC Samvada’s youth mentors offer young people a non-judgemental space in the form of youth resource centres or Yuva Samvada Kendras.

The centre is an adda for them to drop in and talk, gain exposure to newer perspectives and current affairs, make new friends, share their career dilemmas and learn about new careers & ways of living. The goal of each centre is also to leave behind a legacy of a generation of youth leaders who deeply care about social and ecological justice. Youth leaders, emerging out of each centre, often join h

ands with local movements in their geography, bringing fresh perspectives and working towards a just, humane and sustainable world. Each youth resource centre works to build a critical mass of 500 youth leaders in a particular geography for a minimum of 10 years. The youth leaders come together to form a variety of groups based on their interests and the local concerns they wish to address. They also are part of a common forum called Yuva Munnade, which is a platform for youth rights advocacy supported by Samvada.

6/03/2021ರಂದು ಕೋಲಾರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ 'ಯುವಜನ ಹಕ್ಕಿನ ಮೇಳ' ಆಯೋಜಿಸಿಲಾಗಿತ್ತು. ನಮ್ಮ ಕೋಲಾರ ಹಾಗೂ ಬೆಂಗಳೂರು ಸಂವಾದ- ಯುವ ...
09/03/2021

6/03/2021ರಂದು ಕೋಲಾರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ 'ಯುವಜನ ಹಕ್ಕಿನ ಮೇಳ' ಆಯೋಜಿಸಿಲಾಗಿತ್ತು. ನಮ್ಮ ಕೋಲಾರ ಹಾಗೂ ಬೆಂಗಳೂರು ಸಂವಾದ- ಯುವ ಸಂಪನ್ಮೂಲ ಕೇಂದ್ರಗಳು ಸೇರಿ ನಡೆಸಿದಂತ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಅವರು ಆಗಮಿಸಿ ಯುವಜನರ ಹಕ್ಕುಗಳ ಕುರಿತು ಮಾತನಾಡಿದರು.
ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಹಮ್ಮಿಕೊಂಡಿದ್ದೆವು @ Kolar

⚫YOUTH EMPOWERMENT CORPORATION⚫Time to raise voice and ask for our RIGHTS🔝YOUTH IS THE BACKBONE OF NATION BUILDING.....✅...
10/02/2021

⚫YOUTH EMPOWERMENT CORPORATION⚫
Time to raise voice and ask for our RIGHTS🔝

YOUTH IS THE BACKBONE OF NATION BUILDING.....✅✅


ಯುವಜನರ ಹಕ್ಕಿಗಾಗಿ ಯವಾಂದೋಲನ- ೨೦೨೧ಉದ್ಘಾಟನಾ ಸಮಾರಂಭ
24/01/2021

ಯುವಜನರ ಹಕ್ಕಿಗಾಗಿ ಯವಾಂದೋಲನ- ೨೦೨೧
ಉದ್ಘಾಟನಾ ಸಮಾರಂಭ

ಆಪ್ತಮಿತ್ರ ಆಪ್ ಬಳಸಿಕೊಳ್ಳಿ
24/07/2020

ಆಪ್ತಮಿತ್ರ ಆಪ್ ಬಳಸಿಕೊಳ್ಳಿ


ನಿಮಗೆ, ನಿಮ್ಮ ಕುಟುಂಬದವರಿಗೆ  ಮತ್ತು ನೆರೆಹೊರೆಯವರಿಗೆ ಏನಾದ್ರೂ ಆರೊಗ್ಯದ ಏರುಪೇರುಗಳಿವೆಯೇ?  ವೈದ್ಯರನ್ನು ಭೇಟಿ ಮಾಡುವುದು  ಕಷ್ಟವಾಗುತ್ತಿದ...
23/07/2020

ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ನೆರೆಹೊರೆಯವರಿಗೆ ಏನಾದ್ರೂ ಆರೊಗ್ಯದ ಏರುಪೇರುಗಳಿವೆಯೇ? ವೈದ್ಯರನ್ನು ಭೇಟಿ ಮಾಡುವುದು ಕಷ್ಟವಾಗುತ್ತಿದೆಯೇ? ಈ ಸಹಾಯವಾಣಿಗೆ ಸಂಪರ್ಕಿಸಿ. ವೈದ್ಯರಿಂದ ಸಾಂತ್ವನದ ಕೌನ್ಸಿಲಿಂಗ್ ಜೊತೆಗೆ 800 ರೂ.ಗಳಷ್ಟು ಔಷಧಿಯು ಉಚಿತವಾಗಿ ಸಿಗುತ್ತದೆ.

ಧನ್ಯವಾದಗಳು



08/02/2020
08/02/2020

Youth fest 2020 program is rocking in scouts and guides

08/02/2020

Address


563101, 563102, 563103

Alerts

Be the first to know and let us send you an email when Samvada YRC posts news and promotions. Your email address will not be used for any other purpose, and you can unsubscribe at any time.

Contact The University

Send a message to Samvada YRC:

Shortcuts

  • Want your university to be the top-listed University?

Share