GPT Sorab

GPT Sorab This page provides the information and guidance to the students of Government Polytechnic Sorab and connect with the old Passed out students of the institute

*Attention CS&E old students of  GPT, Soraba*Greetings, We have planned an online session of Alumnis [ Old Students] who...
11/07/2022

*Attention CS&E old students of GPT, Soraba*

Greetings,

We have planned an online session of Alumnis [ Old Students] who are in job, business , done higher Students to address freshers admitted to first year CS&E this year 2022.
If any of you can address in Kannada or English or both to your new juniors in our college online from your place tomorrow at your convenience kindly let me know soon.

Regards,
S A AJMAL
HOD-CS&E
GOVERNMENT POLYTECHNIC SORAB
Mobile and Whatsapp: 9611914507

*ತುರ್ತು ಗಮನ* ಡಿಪ್ಲೊಮಾ ಪ್ರವೇಶ: 2022-23 ಸರ್ಕಾರಿ ಪಾಲಿಟೆಕ್ನಿಕ್, ಸೊರಬ, ಶಿವಮೊಗ್ಗ ಜಿಲ್ಲೆ. ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲ...
18/05/2022

*ತುರ್ತು ಗಮನ*
ಡಿಪ್ಲೊಮಾ ಪ್ರವೇಶ: 2022-23
ಸರ್ಕಾರಿ ಪಾಲಿಟೆಕ್ನಿಕ್, ಸೊರಬ, ಶಿವಮೊಗ್ಗ ಜಿಲ್ಲೆ.

ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ವರ್ಷವೂ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಡಿಪ್ಲೊಮಾ ಪ್ರವೇಶಕ್ಕೆ ಅನುಮತಿ ಪಡೆದಿದ್ದೇವೆ.

ಪ್ರವೇಶಗಳು 19-05-2022 ರಿಂದ ಪ್ರಾರಂಭವಾಗುತ್ತದೆ ಮತ್ತು 26-05-2022 ರಂದು ಕೊನೆಗೊಳ್ಳುತ್ತದೆ. (ಮೊದಲು ಬಂದವರಿಗೆ ಮೊದಲು ನಮ್ಮ ಕಾಲೇಜಿನಲ್ಲಿ)
ಅರ್ಹತೆ: 10ನೇ / ಎಸ್‌ಎಸ್‌ಎಲ್‌ಸಿ ತೇರ್ಗಡೆ.
ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ಸೊರಬದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮೂರು ವರ್ಷಗಳ ಇಂಜಿನಿಯರಿಂಗ್ ಅಥವಾ ಇಂಜಿನಿಯರಿಂಗ್ ಅಲ್ಲದ ಡಿಪ್ಲೊಮಾ ಮಾಡಲು ಆಸಕ್ತಿ ಹೊಂದಿದ್ದರೆ, ದಯವಿಟ್ಟು ತ್ವರೆ ಮಾಡಿ.
ಮುಖ್ಯ ಶಿಕ್ಷಕರಿಂದ ದೃಢೀಕರಿಸಿದ ತಾತ್ಕಾಲಿಕ ಅಂಕಗಳ ಕಾರ್ಡ್, (ಲಭ್ಯವಿದ್ದಲ್ಲಿ: ಆದಾಯ ಪ್ರಮಾಣಪತ್ರ, ಫೋಟೋಗಳು ಮತ್ತು ಕನಿಷ್ಠ 5 ವರ್ಷಗಳ ಅಧ್ಯಯನ ಪ್ರಮಾಣಪತ್ರವನ್ನು ಹೆಡ್ ಮಾಸ್ಟರ್ ಮತ್ತು ಬಿಇಒ ಸಹಿ). ಡಿಪ್ಲೊಮಾ ಕೋರ್ಸ್‌ಗಳು :
1. ಆಟೋಮೊಬೈಲ್ ಎಂಜಿನಿಯರಿಂಗ್
2. ಸಿವಿಲ್ ಇಂಜಿನಿಯರಿಂಗ್
3. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
4. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್
5. ವಾಣಿಜ್ಯ ಅಭ್ಯಾಸ (ಕನ್ನಡ / ಇಂಗ್ಲಿಷ್ ಶೀಘ್ರಲಿಪಿ)

*Urgent Attention*Diploma Admission: 2022-23Government Polytechnic,  Sorab, Shivamogga Dist.We have taken permission for...
18/05/2022

*Urgent Attention*
Diploma Admission: 2022-23
Government Polytechnic, Sorab, Shivamogga Dist.
We have taken permission for Diploma admissions in Govt Polytechnic Soraba College this year too on first come first basis.

Admissions start from 19-05-2022 and ends on 26-05-2022. ( first come first Served at our college)

Eligibility: 10th / SSLC Pass.

If your friends n relatives or family members are interested in doing three Year Engineering or Non-Engineering Diploma in Govt Polytechnic, Sorab, Kindly hurry up.

Get Attested Temporary marks card from head Master, income certificate if available, photos and minimum 5 year study certificate signed by head Master and BEO immediately.

Diploma Courses available at
Government Polytechnic, Soraba:

1. Automobile Engineering

2. Civil Engineering

3. Computer Science and Engineering

4. Electronics and Communication Engineering

5. Commercial Practice (Kannada / English shorthand )

Inauguration of Govt. Polytechnic Sorab Staff and Students Blood Donation Camp. Organised by our Institute Youth Red Cro...
07/01/2022

Inauguration of Govt. Polytechnic Sorab Staff and Students Blood Donation Camp. Organised by our Institute Youth Red Cross and NSS Units in Association with Indian Red Cross Society, Shivamogga in the College Campus.
ಸರ್ಕಾರ ಪಾಲಿಟೆಕ್ನಿಕ್ ಸೊರಬದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ರಕ್ತದಾನ ಶಿಬಿರ ಉದ್ಘಾಟನೆ. ನಮ್ಮ ಸಂಸ್ಥೆಯ ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕಗಳು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ,ಶಿವಮೊಗ್ಗ, ಸಹಯೋಗದಲ್ಲಿ , ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜನೆ.

15/08/2021

Diploma classes for 2nd Sem, 4th Sem and 6th will start after on going Examination which ends on 31-08-2021.
Offline /Online Class details will be informed in the respective class whatsapp groups.

15/08/2021

SSLC ಪಾಸಾದ ನಿಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಬೇಕೆ?

Singapore,UK, Australia, New Zealand ಇತ್ಯಾದಿ ದೇಶಗಳಿಗೆ ಸರಿಸಮನಾದ ಅಂತಾರಾಷ್ಟ್ರೀಯ ಪಠ್ಯ ಕ್ರಮ ಕಲಿಯಬೇಕೆ?

ಅತಿ ಕಡಿಮೆ ಶುಲ್ಕದಲ್ಲಿ ಬಹು ವೃತ್ತಿ ಮಾರ್ಗಗಳ ಉತ್ತಮ ಶಿಕ್ಷಣ ಬೇಕೆ?

ಹೊಸ ಉದಯೋನ್ಮುಖ ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆಯಬೇಕೆ?

LMS, ಟ್ಯಾಬ್ಲೆಟ್ ಪಿಸಿ ಮತ್ತು ಸ್ಮಾರ್ಟ್ ಕ್ಲಾಸ್ ರೂಂಗಳ ಮೂಲಕ ಮನಸ್ಸಿಗೆ ಮುಟ್ಟುವಂತೆ ಸಬ್ಜೆಕ್ಟ್ ಅರ್ಥಮಾಡಿಕೊಂಡು ಪಾಠ ಕಲಿಯಬೇಕೆ?

ಕ್ಲಾಸ್ ರೂಮಿನಲ್ಲಿ ಕಲಿತ ಪಾಠವನ್ನು ಇಂಡಸ್ಟ್ರಿಯಲ್ಲಿ ಸ್ವತಃ ಮಾಡಿ ಕಲಿಯಬೇಕೆ?

ಇಂಜಿನಿಯರಿಂಗ್ ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬೇಕೆ?

ಶಿಕ್ಷಣ ಮುಗಿದ ತಕ್ಷಣ ಕೇವಲ 19 ನೇ ವಯಸ್ಸಿಗೆ ಉದ್ಯೋಗ ಬೇಕೆ?

ಹದಿ ಹರೆಯದ ವಯಸ್ಸಿಗೆ ಸ್ವಂತ ಉದ್ಯಮ ಸ್ಥಾಪಿಸಿ ಸ್ವಾವಲಂಬಿಯಾಗಬೇಕೆ?

ಇಂದೇ,ಈಗಲೇ ಸರ್ಕಾರಿ ಪಾಲಿಟೆಕ್ನಿಕ್, ಸೊರಬಕ್ಕೆ ಬಂದು ಪ್ರವೇಶ ಪಡೆಯಿರಿ.

10/08/2021

*Urgent Attention*

Government Polytechnic, Sorab, Shivamogga Dist.
Diploma admissions in Govt Polytechnic Soraba College is on first come first basis this year 2021.

Admission start from 12-08-2021 and ends on 31-08-2021.

If your friends n relatives or family members are interested in doing three Year Engineering or Non-Engineering Diploma in Govt Polytechnic, Sorab, Kindly hurry up.

Get Attested Temporary marks card from head Master, income certificate if available, photos and minimum 5 year study certificate signed by head Master and BEO immediately.

03/08/2021

*Kind Attention:*

Diploma Theory Exam May/ August 2021 Admission (Hall) tickets will be issued on Thursday, 05/08/2021, 10am.

All the students are hereby informed to bring one recent PP size photo while coming to collect the hall ticket in their respective departments.

Farewell  function held on 31-07-2021On retirement of Office Staff Sri Venkatesh Kumar J, SDAandTransfer of Selection Gr...
01/08/2021

Farewell function held on 31-07-2021

On retirement of Office Staff
Sri Venkatesh Kumar J, SDA
and
Transfer of Selection Grade Lecturers on Public Interest:
Sriyuths
Ravishankar DS, E&C
H Jayappa, CE
U. Veeranna, E&C
Gurumurthy G ,CE
Javeed Iqbal, Science

And
Sharath Naik, CS&E , who was on deputation from Kartagi transferred on public interest.

28-06-2021 ಸೋಮವಾರ ಮಧ್ಯಾಹ್ನ ನಮ್ಮ ಸಂಸ್ಥೆಯ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟಿಂಗ್ ಟ್ಯಾಬ್ಲ...
28/06/2021

28-06-2021 ಸೋಮವಾರ ಮಧ್ಯಾಹ್ನ ನಮ್ಮ ಸಂಸ್ಥೆಯ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟಿಂಗ್ ಟ್ಯಾಬ್ಲೆಟ್‌ಗಳ ವಿತರಣಾ ಕಾರ್ಯಕ್ರಮ.

Free Computing Tablets Distribution Programme to First Year and Second Year Diploma Students of our institute on Monday, 28-06-2021 afternoon.

https://docs.google.com/forms/d/e/1FAIpQLScnEoqb_eMTqkbw84JK6Rpblmrovgp5N9UQZ4AiL4m5T8z4Fw/viewform*For the Attention of...
25/11/2020

https://docs.google.com/forms/d/e/1FAIpQLScnEoqb_eMTqkbw84JK6Rpblmrovgp5N9UQZ4AiL4m5T8z4Fw/viewform

*For the Attention of all Alumni's (Old Students) of Government Polytechnics*

New draft ಕರಡು Syllabus for first year Diploma has been uploaded in the dte website. Kindly note that in this new Syllabus.

So, kindly go through the syllabus and provide a honest feedback through the above link.

Link to Draft C-20 Syllabus DTE website:

https://dtek.karnataka.gov.in/info-2/C20+Syllabus/en

16/11/2020

2020-21 ನೇ ಶೈಕ್ಷಣಿಕ ಸಾಲಿನ ಭೌತಿಕ ತರಗತಿಗಳನ್ನು ದಿನಾಂಕ: 17-11-2020 ರಿಂದ ಪ್ರಾರಂಭಿಸಲಾಗುತ್ತಿದೆ.

1. ಭೌತಿಕವಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲು ಸಿದ್ಧರಿರುವ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸಲಾಗುವುದು. ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಹಾಗೂ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬoಧ ಪ್ರತಿ ದಿನ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸಲಾಗುವುದು.

2. ಸ್ನಾತಕೋತ್ತರ ಮತ್ತು ಅಂತಿಮ ವರ್ಷ ಹೊರತು ಪಡಿಸಿ ಇತರೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಹಾಗೂ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬoಧ ಪ್ರತಿ ದಿನ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸಲಾಗುವುದು. ಅವಶ್ಯಕತೆಯ ಆಧಾರದ ಮೇಲೆ ವಿದ್ಯಾರ್ಥಿಗಳು ಸಂಪರ್ಕ ತರಗತಿಗಳಿಗೆ ಹಾಜರಾಗಬಹುದು.

3. ಪ್ರತಿ ವಿದ್ಯಾರ್ಥಿಯೂ COVID-19 RT-PCR test ಮಾಡಿಸಿಕೊಂಡು Test Report Negative ಇದ್ದಲ್ಲಿ ಮಾತ್ರ ಕಾಲೇಜು/ ವಿಶ್ವವಿದ್ಯಾಲಯಗಳಿಗೆ ಹಾಜರಾಗುವುದು ಹಾಗೂ ಪೋಷಕರಿಂದ ಸಹಿ ಮಾಡಿದ ನಿಗದಿತ ನಮೂನೆಯ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಕಾಲೇಜು/ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು.

4. ಶಿಕ್ಷಣ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಯ ಥರ್ಮಲ್‌ ತಪಾಸಣೆ ಮಾಡಲಾಗುವುದು ಹಾಗೂ ಮಾಸ್ಕ್ ಧರಿಸಿರುವುದು ಮತ್ತು ಕೈಗಳನ್ನು ಶುದ್ಧಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು.

5. ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವರಿಗೆ ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶವಿರುವುದಿಲ್ಲ.

6. ಕಾಲೇಜಿನಲ್ಲಿ ಎಲ್ಲಾ ವೇಳೆಯಲ್ಲೂ ವಿದ್ಯಾರ್ಥಿಗಳು ಸರಿಯಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಗುಂಪು ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

7. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತಃ ತಂದು ಅವರೇ ಉಪಯೋಗಿಸಬೇಕು.

8. ತರಗತಿ ಸಮಯದಲ್ಲಿ ಕೋವಿಡ್‌ ಲಕ್ಷಣ ಕಂಡುಬಂದ ತಕ್ಷಣ ವಿದ್ಯಾರ್ಥಿ ತನ್ನ ತರಗತಿ ಪ್ರತಿನಿಧಿ/ ಮೇಲ್ವಿಚಾರಕರು/ ಪ್ರಾಂಶುಪಾಲರ ಗಮನಕ್ಕೆ ತಂದು ಅಗತ್ಯ ನೆರವು ಪಡೆಯಬೇಕು.

Address

Ulavi-Sagar Road
Soraba

Opening Hours

Monday 10:30am - 5pm
Tuesday 10:30am - 5pm
Wednesday 10:30am - 5pm
Thursday 10:30am - 5pm
Friday 10:30am - 5pm
Saturday 9am - 2pm

Alerts

Be the first to know and let us send you an email when GPT Sorab posts news and promotions. Your email address will not be used for any other purpose, and you can unsubscribe at any time.

Contact The University

Send a message to GPT Sorab:

Share