30/05/2024
ತುಂಗಾ ಪದವಿಪೂರ್ವ ಕಾಲೇಜು, ತೀರ್ಥಹಳ್ಳಿ ಯ ಅರ್ಥಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕು. ಮೈತ್ರಿ. ಎ. ಸಿ. ಇವರು ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತ ಪರೀಕ್ಷೆ 2023 ರಲ್ಲಿ ಉತ್ತಮ ಅಂಕ ಪಡೆದು, ಸಹಾಯಕ ಪ್ರಾಧ್ಯಪಕ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ. ಇವರಿಗೆ ಆಡಳಿತ ಮಂಡಳಿ, ಅಧ್ಯಾಪಕ ಮತ್ತು ಕಛೇರಿ ಸಿಬ್ಬಂದಿಯ ವತಿಯಿಂದ ಅಭಿನಂದನೆಗಳು. 💐💐💐💐
#ತುಂಗಾ ವಿದ್ಯಾವರ್ಧಕ ಸಂಘ
# ತುಂಗಾ ಮಹಾವಿದ್ಯಾಲಯ Tunga Mahavidyalaya Tvvs
#ತುಂಗಾ ಪದವೀಪೂರ್ವ ಕಾಲೇಜು TUNGA PUC
ತುಂಗಾ ಸ್ನಾತಕೋತ್ತರ ಅಧ್ಯಯನ ಕೇಂದ್ರ