17/06/2021
ಪಾಲಿಟೆಕ್ನಿಕ್ ಕೋರ್ಸುಗಳ 2021-22ನೇ ಸಾಲಿಗೆ ನಮ್ಮ ಕಾಲೇಜಿನ ಮೂಲಕ ಪ್ರವೇಶಾತಿಯನ್ನು ಬಯಸುವವರು ಈ ಕೆಳಕಂಡ **Google form** ನಲ್ಲಿ ತಮ್ಮ ಕನಿಷ್ಠ ಮಾಹಿತಿಯನ್ನು ತುಂಬಿ ಪ್ರವೇಶಾತಿಯನ್ನು ಖಚಿತ ಪಡಿಸಿಕೊಳ್ಳಬೇಕಾಗಿ ವಿನಂತಿ.
https://docs.google.com/forms/d/e/1FAIpQLSeSs4sPujWS3MHDNbrSNzRFTg0yaLSM52diYNxBGyQK73Rosg/viewform?usp=sf_link
ವಿಶೇಷ ಸೂಚನೆ :
ಈ ಮಾಹಿತಿಯನ್ನು ಹೆಚ್ಚಿನವರಿಗೆ ವಾಟ್ಸಪ್, ಫೇಸ್ಬುಕ್ ಗಳ ಮೂಲಕ ಶೇರ್ ಮಾಡಿ ತಮ್ಮ ಇಷ್ಟದ ಕೋರ್ಸುಗಳನ್ನು ಆರಿಸಿಕೊಳ್ಳಲು ಸಹಕರಿಸಿ