Basaveshwara Arts College,Bagalakote

  • Home
  • Basaveshwara Arts College,Bagalakote

Basaveshwara Arts College,Bagalakote The College has been established in 1944 under the BVVS Institution Bagalakote to impart quality edu

Dear Alumnus/Alumna Greetings from Basaveshwar Arts College Past Students Association,Bagalkot!We are glad to inform you...
22/11/2022

Dear Alumnus/Alumna

Greetings from Basaveshwar Arts College Past Students Association,Bagalkot!

We are glad to inform you that , the institution is celebrating Platinum Jubilee Celebration on 25th and 26th of November to commemorate the completion of 75 Years of its establishment.

Venue: BVVS College Ground (Old Campus) Bagalkote.

From
Principal/President/Executive Committee
Basaveshwar Arts College Past Students Association
Bagalkote-587101


All are cordially invited

 💐Students of our college participated in  6th International Karate Championship which was held in Kolkata and  grabbed ...
31/07/2022

💐
Students of our college participated in 6th International Karate Championship which was held in Kolkata and grabbed medals in different categories.

1.Nitin N M ( Silver )🥈
2.Ullas K K ( Silver )🥈
3.Shreyassu S H ( Browns )🥉

25/06/2022

ಹೆಣ್ಣು ಮನೆಯ ಬೆಳಕು : ಮೆಹಜಬೀನ ಮದರಕರ್ ಬಾಗಲಕೋಟ: ಭಗವಂತನನ್ನು ಪೂಜಿಸಿದರೆ ತಾಯಿ ಸಿಗುವುದಿಲ್ಲ ಆದರೆ ತಾಯಿಯನ್ನು ಪೂಜಿಸಿದರೆ ಭಗವಂತ ಸಿಗುತ್ತ...
08/03/2022

ಹೆಣ್ಣು ಮನೆಯ ಬೆಳಕು : ಮೆಹಜಬೀನ ಮದರಕರ್

ಬಾಗಲಕೋಟ: ಭಗವಂತನನ್ನು ಪೂಜಿಸಿದರೆ ತಾಯಿ ಸಿಗುವುದಿಲ್ಲ ಆದರೆ ತಾಯಿಯನ್ನು ಪೂಜಿಸಿದರೆ ಭಗವಂತ ಸಿಗುತ್ತಾನೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ ತನ್ನ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಾಳೆ. ಪ್ರತಿ ಮನೆಯ ಬೆಳಕು ಹೆಣ್ಣು ಎಂದು ಬಾಗಲಕೋಟೆಯ ಚರ್ಮರೋಗ ತಜ್ಞರಾದ ಮೆಹಜಬೀನ
ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಾ.೮ ರಂದು ಬೆಳಿಗ್ಗೆ ೧೦.೩೦ಕ್ಕೆ ಆಯೋಜಿಸಲಾದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಅವಕಾಶ ಸಿಕ್ಕಲ್ಲಿ ಎಂದಿಗೂ ಅವರು ಹಿಂದೆ ಬಿದ್ದಿಲ್ಲ. ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮಿಸಿರುವ ಮಹಾನ್ ಸಾಧಕಿಯರು ನಮ್ಮ ಮಧ್ಯ ಇದ್ದಾರೆ. ತಮಗೆ ಇರುವ ಜವಾಬ್ದಾರಿಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಮ್ಮ ಕೌಟುಂಬಿಕ ಮತ್ತು ವೃತ್ತಿ ಜೀವನ ಎರಡನ್ನು ಚಾಕಚಕ್ಯತೆಯಿಂದ ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ೨೧ ನೇ ಶತಮಾನದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ದಾಪೂಗಾಲು ಇಡುತ್ತಿದ್ದಾಳೆ. ಇದು ಕೇವಲ ಕೆಲವೇ ಜನ ಹೆಣ್ಣುಮಕ್ಕಳಿಗೆ ಸೀಮಿತವಾಗಬಾರದು. ಪುರುಷರಿಗೆ ಸಮಾನವಾಗಿ ಎಲ್ಲ ರಂಗಗಳಲ್ಲೂ ಮಹಿಳೆ ಕಾರ್ಯ ನಿರ್ವಹಿಸಬೇಕು. ಅಡುಗೆ ಮನೆಯಿಂದ ಹಿಡಿದು ಆರ್ಥಿಕ ಎಲ್ಲ ಜವಾಬ್ದಾರಿಗಳನ್ನು ಮಹಿಳೆ ಸಮರ್ಥವಾಗಿ ನೋಡಿಕೊಳ್ಳುತ್ತಾಳೆ. ಸಾಧನೆಯ ಮಧ್ಯ ಹಲವು ಸವಾಲುಗಳನ್ನು ಮಹಿಳೆ ಎದುರಿಸಬೇಕಿದೆ. ಹೆಣ್ಣು ಬ್ರೂಣ ಹತ್ಯೆ, ಸ್ತಿçÃಯರಲ್ಲಿ ಅಪೌಷ್ಠಿಕತೆ, ಶಿಕ್ಷಣದ ಕೊರತೆ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳನ್ನು ಮೀರಿ ಹೆಣ್ಣು ಬೆಳೆಯಬೇಕು. ಸ್ತಿçà ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.
ಕಾರ್ಯಕ್ರಮದಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

   #2021-22
03/03/2022

#2021-22

   #ಸ್ವರಚಿತಕಾವ್ಯ  #ಪ್ರಕಟಣೆ
22/01/2022

#ಸ್ವರಚಿತಕಾವ್ಯ #ಪ್ರಕಟಣೆ

09/01/2022

ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು  ಶ್ರೀ ಬಿ.ಆರ್.ಪಾಟೀಲ್ ರವರು  ಪ್ರಾಚಾರ್ಯರಾಗಿ ಪದೋನ್ನತಿ  ಹೊಂದಿ ಎಸ್.ಆರ್. ಕಂಠಿ  ಕಲಾ,ವ...
30/10/2021

ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಶ್ರೀ ಬಿ.ಆರ್.ಪಾಟೀಲ್ ರವರು ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿ ಎಸ್.ಆರ್. ಕಂಠಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ,ಮುಧೋಳ ಕ್ಕೆ #ಪ್ರಾಚಾರ್ಯರಾಗಿ ನೇಮಕಗೊಂಡಿರುತ್ತಾರೆ.

#ಅಭಿನಂದನೆಗಳು 💐💐

Address

Basaveshwara Arts College

587101

Opening Hours

Monday 08:00 - 17:00
Tuesday 08:00 - 17:00
Wednesday 08:00 - 17:00
Thursday 08:00 - 17:00
Friday 08:00 - 17:00
Saturday 08:00 - 17:00

Telephone

08354220440

Alerts

Be the first to know and let us send you an email when Basaveshwara Arts College,Bagalakote posts news and promotions. Your email address will not be used for any other purpose, and you can unsubscribe at any time.

Contact The University

Send a message to Basaveshwara Arts College,Bagalakote:

  • Want your university to be the top-listed University?

Share