MHM Composite PU College, Almatti DS

MHM Composite PU College, Almatti DS You can join this page Who learnt in this College and high school and other interested persons

Congratulations on your achievement 💐
12/05/2024

Congratulations on your achievement 💐

Congratulations 💐💐💐💐💐
11/08/2020

Congratulations 💐💐💐💐💐

04/08/2020

2020-21 ನೇ ಸಾಲಿಗೆ ಬಿ.ಎ, ಬಿ.ಕಾಂ ವರ್ಗಗಳಿಗೆ ಪ್ರವೇಶ ಪ್ರಾರಂಭ

Congratulations 💐💐💐
17/07/2020

Congratulations 💐💐💐

 #ಮಂಜಪ್ಪ ಹರ್ಡೇಕರ ಕಾಲೇಜಿಗೆ ಶೇ. 68% ಫಲಿತಾಂಶ #ಆಲಮಟ್ಟಿ: 2019-2020ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಶ...
15/07/2020

#ಮಂಜಪ್ಪ ಹರ್ಡೇಕರ ಕಾಲೇಜಿಗೆ ಶೇ. 68% ಫಲಿತಾಂಶ

#ಆಲಮಟ್ಟಿ: 2019-2020ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಶನ್ ಸಂಸ್ಥೆಯಡಿಯಲ್ಲಿನ ಕನಾ೯ಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ( ಎಂಎಚ್‌ಎಂ ) ಪ.ಪೂ ಕಾಲೇಜಿಗೆ ಶೇ 68% ರಷ್ಟು ಫಲಿತಾಂಶ ಬಂದಿದೆ .

ಒಟ್ಟು 97 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು , 66 ವಿದ್ಯಾರ್ಥಿಗಳು ಉತ್ತೀಣ೯ರಾಗಿದ್ದಾರೆ .

ವಾಣಿಜ್ಯ ವಿಭಾಗದಲ್ಲಿ ಸುಚಿತ್ರಾ ಸೊನ್ನದ 541(90.17%) ಪ್ರಥಮ, ಪಲ್ಲವಿ ಶಿವನಗಿ 537 (89.5%) ದ್ವಿತೀಯ, ಅಮೃತ ಬಳ್ಳೊಳ್ಳಿ 527(87.83%) ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಮಧು ತುಬಾಕಿ 491 (81.83%) ಪ್ರಥಮ, ದೀಪಾ ಹಡಪದ 482(80.33%) ದ್ವಿತೀಯ, ಬೀಬಿಪಾತಿಮಾ ಬಿಳೇಕುದರಿ 466 (77.67%) ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ತೋಂಟದ ಡಾ. ಜಗದ್ಗುರು ಸಿದ್ಧರಾಮ ಶ್ರೀಗಳು, ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಪ್ರಾಚಾರ್ಯ ಸುರೇಶಗೌಡ ಪಾಟೀಲ ಸೇರಿದಂತೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.💐💐💐💐💐💐

ಆಲಮಟ್ಟಿಯಲ್ಲಿ ಪದವಿ ಕಾಲೇಜು ತೆರೆಯಲು ಸರ್ಕಾರದಿಂದ ಅನುಮತಿ
11/07/2020

ಆಲಮಟ್ಟಿಯಲ್ಲಿ ಪದವಿ ಕಾಲೇಜು ತೆರೆಯಲು ಸರ್ಕಾರದಿಂದ ಅನುಮತಿ

  Voters'Day
25/01/2020

Voters'Day

*ಆಲಮಟ್ಟಿಯ ಎಂ.ಎಚ್.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆರವರ 189ನೇ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು...
03/01/2020

*ಆಲಮಟ್ಟಿಯ ಎಂ.ಎಚ್.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆರವರ 189ನೇ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು💐*

Address

SH-27
Bagalkot
571218

Website

Alerts

Be the first to know and let us send you an email when MHM Composite PU College, Almatti DS posts news and promotions. Your email address will not be used for any other purpose, and you can unsubscribe at any time.

Share