Sagar Vishvakarma

Directions

Sagar Vishvakarma Contact information, map and directions, contact form, opening hours, services, ratings, photos, videos and announcements from Sagar Vishvakarma, College & University, mandya, Arkalgud.

ಇಂದು ನಮ್ಮ ಕಾಲೇಜಿನ ನೆಚ್ಚಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಸ್ವಚ್ಛತೆಯನ್ನು ಮಾಡುತ್ತಿರುವ ಸಂದರ್ಭ.. ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ...
10/07/2025

ಇಂದು ನಮ್ಮ ಕಾಲೇಜಿನ ನೆಚ್ಚಿನ ವಿದ್ಯಾರ್ಥಿಗಳು ಕಾಲೇಜು
ಆವರಣದಲ್ಲಿ ಸ್ವಚ್ಛತೆಯನ್ನು ಮಾಡುತ್ತಿರುವ ಸಂದರ್ಭ..

ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠ'. ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನ ಜ್ಯೋತಿಯನ್ನು ಬೆಳಗಿಸುವ ಗುರು ಪ್ರತ್ಯಕ್ಷ ದೇವರು.

ಇಂದು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರ ವಿಷಯದ ಮೊದಲನೇ ಹಾಗೂ ಎರಡನೇಯ ಅಧ್ಯಯನದ 50 ಅಂಕದ ಕಿರು ಪರೀ...
09/07/2025

ಇಂದು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರ ವಿಷಯದ ಮೊದಲನೇ ಹಾಗೂ ಎರಡನೇಯ ಅಧ್ಯಯನದ 50 ಅಂಕದ ಕಿರು ಪರೀಕ್ಷೆಯನ್ನು ಬರೆಯುತ್ತಿರುವ ಸಂದರ್ಭ.

ವಿದ್ಯಾರ್ಥಿಗಳೇ ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆ ನೀವೇ ಆಗಿರಿ. ನಿಮ್ಮನ್ನು ಎಂದಿಗೂ ಅನುಮಾನಿಸಬೇಡಿ, ಅದು ನಿಮ್ಮನ್ನು ಗೆಲುವಿನಿಂದ ತಡೆಹಿಡಿಯುತ್ತದೆ.

ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲಗೂಡು
Arkalgud Shankar A P

ಇಂದು ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನಾಳೆ ನಡೆಯುವ ಜುಲೈ ಮೊದಲ ವಾರದ ಅರ್ಥಶಾಸ್ತ್ರ ವಿಷಯದ ಕಿರು ಪರೀಕ್ಷೆಗೆ ಶ್ರದ್ಧೆಯಿಂದ ಓದು...
09/07/2025

ಇಂದು ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನಾಳೆ ನಡೆಯುವ ಜುಲೈ ಮೊದಲ ವಾರದ ಅರ್ಥಶಾಸ್ತ್ರ ವಿಷಯದ ಕಿರು ಪರೀಕ್ಷೆಗೆ ಶ್ರದ್ಧೆಯಿಂದ ಓದುತ್ತಿರುವ ಸಂದರ್ಭ..

ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ಮತ್ತು ಶ್ರದ್ಧೆಯಿಂದ ಶ್ರಮಿಸಿ. ಇದು ನಮ್ಮ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ತರುವುದಕ್ಕೆ ಸಹಾಯ ಮಾಡುತ್ತದೆ.

ಸಮಯದ ಪ್ರಾಮುಖ್ಯತೆಯನ್ನು ಈ ಉಕ್ತಿ ಶ್ರದ್ಧೆಯಿಂದ ತಿಳಿಸುತ್ತದೆ. ವಿದ್ಯಾರ್ಥಿಗಳಿಗೆ ಸಮಯ ನಿರ್ವಹಣೆಯ ಕಲೆಯನ್ನು ಕಲಿಸಲು ಇದು ಪ್ರಮುಖವಾಗಿದೆ.
Arkalgud Shankar A P ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲಗೂಡು ಅರಕಲಗೂಡು ಬ್ರೇಕಿಂಗ್ ನ್ಯೂಸ್ ARAKALGUD BREAKING NEWS ಅರಕಲಗೂಡು ನ್ಯೂಸ್

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜೂನ್ ತಿಂಗಳಲ್ಲಿ ನೆಡೆದ ಮೊದಲ ಹಾಗೂ ಎರಡನೇ ಪಠ್ಯ ಕಿರು ಪ...
01/07/2025

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜೂನ್ ತಿಂಗಳಲ್ಲಿ ನೆಡೆದ ಮೊದಲ ಹಾಗೂ ಎರಡನೇ ಪಠ್ಯ ಕಿರು ಪರೀಕ್ಷೆ ಬರೆಯುತ್ತಿರುವ ಸಂದರ್ಭ.
Arkalgud Shankar A P ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲಗೂಡು

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಿರು ಪರೀಕ್ಷೆಗೆ ಶ್ರದ್ಧೆ ಹಾಗೂ ಮೌನದಿಂದ ಓದುತ್ತಿರುವ ಸಂದರ್ಭ. Arkalgud Shankar A ...
01/07/2025

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಿರು ಪರೀಕ್ಷೆಗೆ ಶ್ರದ್ಧೆ ಹಾಗೂ ಮೌನದಿಂದ ಓದುತ್ತಿರುವ ಸಂದರ್ಭ.
Arkalgud Shankar A P
ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲಗೂಡು

25/06/2025
Economics is a very difficult subject. I've compared it to trying to learn how to repair a car when the engine is runnin...
23/06/2025

Economics is a very difficult subject. I've compared it to trying to learn how to repair a car when the engine is running.

Address

Mandya
Arkalgud

Opening Hours

9am - 5pm

Website

Alerts

Be the first to know and let us send you an email when Sagar Vishvakarma posts news and promotions. Your email address will not be used for any other purpose, and you can unsubscribe at any time.

Shortcuts

Share