Govt college Blh

Govt college Blh Official page of government college of bailhongal

🔥🔥ನಮ್ಮ ವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ ಅಜೇಯನಿಗೆ ಹುಟ್ಟು ಹಬ್ಬದ ಶುಭಾಶಯಗಳು🔥🔥
27/05/2024

🔥🔥ನಮ್ಮ ವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ ಅಜೇಯನಿಗೆ ಹುಟ್ಟು ಹಬ್ಬದ ಶುಭಾಶಯಗಳು🔥🔥

ಹುಟ್ಟುಹಬ್ಬದ ಶುಭಾಶಯಗಳು🥰🤩

31/10/2023
01/08/2023
ಮಳೆಯ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲ್ಲೂಕಿನ ಶಾಲೆಗಳಿಗೂ ಸೋಮವಾರ (ಜು.24) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸ...
23/07/2023

ಮಳೆಯ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲ್ಲೂಕಿನ ಶಾಲೆಗಳಿಗೂ ಸೋಮವಾರ (ಜು.24) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಮಳೆಯ ವ್ಯಾಪಕವಾಗಿರುವುದರಿಂದ ಜಿಲ್ಲೆಯ ಕಿತ್ತೂರು, ಖಾನಾಪುರ, ಬೈಲಹೊಂಗಲ ಮತ್ತು ಬೆಳಗಾವಿ ನಗರ-ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿದೆ.

19/01/2022
22/10/2021

ಬೈಲಹೊಂಗಲದಲ್ಲಿ ಅದ್ದೂರಿ ರಾಜ್ಯೋತ್ಸವದ ಆಚರಿಸುವ ಕುರಿತು ಇಂದು ಪೂರ್ವಭಾವಿ ಸಭೆಯಲ್ಲಿ ಮಾನ್ಯ ತಹಶೀಲ್ದಾರ ಅವರ ಜೊತೆಯಲ್ಲಿ ಅಜೇಯ ಭಜಂತ್ರಿ ಅವರು ಪಾಲ್ಗೊಂಡಿದ್ದರು.
ನಮ್ಮ ಬೈಲಹೊಂಗಲ ನಾಡಿನ ಕವಿಗಳು, ಸಾಹಿತಿಗಳು, ಇತಿಹಾಸಕಾರರು, ಲೇಖಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಬೇಕೆಂದು ಕೋರಲಾಗಿದೆ.

06/10/2021

#ಅಮಾತ್ಯರಾಕ್ಷಸ

08/09/2021

ಹೋದ ತಿಂಗಳು 27ನೇ ತಾರಿಖಿನ ದಿನದಂದು ದೇಶಭಕ್ತ ಸೇನಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ #ಅಜೇಯ_ಭಜಂತ್ರಿಯವರು ಬೆಳವಡಿಯ ಈ ಮಹಾದ್ವಾರದ ಮೇಲೆ ಮಲ್ಲಮ್ಮನ ಬೆಳವಡಿಗೆ ಸುಸ್ವಾಗತ ಎಂದು ಬರೆಯಲು ಆಗ್ರಹಿಸಿದ್ದರು ಅದು ನಿನ್ನೆ ಗ್ರಾಮ ಪಂಚಾಯಿತಿವರು ಈ ಮಹಾದ್ವಾರದ ಮೇಲೆ ಬರೆದು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.

ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು❤️😍
30/07/2021

ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು❤️😍

19/11/2020

#ಅಮಾತ್ಯರಾಕ್ಷಸ

19/06/2020

Address

Near Ambedakar Park
Bail Hongal

Alerts

Be the first to know and let us send you an email when Govt college Blh posts news and promotions. Your email address will not be used for any other purpose, and you can unsubscribe at any time.

Share