GFGC Yelahanka, ಸ ಪ್ರ ದ ಕಾ, ಯಲಹಂಕ- 560064

GFGC Yelahanka,  ಸ ಪ್ರ ದ ಕಾ, ಯಲಹಂಕ- 560064 The Official page of GFGC Yelahanka . GFGC is an Higher Education Institution which is affiliated to BCU and BU

ಸ್ವಾತಂತ್ರ್ಯ ದಿನಾಚರಣೆ 2020
16/08/2020

ಸ್ವಾತಂತ್ರ್ಯ ದಿನಾಚರಣೆ 2020

ಮೊದಲನೇ ಮತ್ತು ಎರಡನೇ ವರ್ಷದ ವಿಧ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
26/07/2020

ಮೊದಲನೇ ಮತ್ತು ಎರಡನೇ ವರ್ಷದ ವಿಧ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

26/07/2020

Kargil Vijay Diwas

GFGC Yelahanka salutes Indian Armed forces on eve of Kargil Vijay Diwas.
26/07/2020

GFGC Yelahanka salutes Indian Armed forces on eve of
Kargil Vijay Diwas.

ಪ್ರೀತಿಯ ವಿಧ್ಯಾರ್ಥಿಗಳೇ,ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬದುಕಿನ ಮತ್ತೊಂದು ಮ...
25/07/2020

ಪ್ರೀತಿಯ ವಿಧ್ಯಾರ್ಥಿಗಳೇ,

ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬದುಕಿನ ಮತ್ತೊಂದು ಮಜಲಿಗೆ ಹೆಜ್ಜೆ ಹಾಕುತ್ತಿರುವ ತಮ್ಮೆಲ್ಲರಿಗೂ ಪ್ರೀತಿ ತುಂಬಿದ ಶುಭಾಷಯಗಳು.

ಕೋವಿಡ್ ೧೯ ಎಂಬ ಸಾಂಕ್ರಾಮಿಕ ರೋಗ ನಮ್ಮೆಲ್ಲರ ನಡುವೆ ಭಯ ಮತ್ತು ಅಂತಕವನ್ನು ಮೂಡಿಸಿದೆ, ಆದರೆ ಇದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದೆ.

ಪಿಯುಸಿ ನಂತರ ಮತ್ತೇನು? ಎಂದು ಯೋಚಿಸುವ ನಿಮಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕ ಸುಂದರ ಭವಿಷ್ಯ ರೂಪಿಸುವಲ್ಲಿ ಜೊತೆಯಾಗಿ ನಿಲ್ಲುವ ಆಶಯ ಹೊಂದಿದೆ.

ನಾಲ್ಕು ಪದವಿ ಮತ್ತು ಎರಡು ಸ್ನಾತಕೋತ್ತರ ವಿಷಯಗಳು ಲಭ್ಯವಿದ್ದು ಕಲಾ ಮತ್ತು ವಿಜ್ಞಾನ ನಿಖಾಯದಲ್ಲಿ ಕಾಂಬಿನೇಶನಗಳಿದ್ದು ನಿಮಗೆ ಇಷ್ಟವಾದ ಮತ್ತು ಆಸಕ್ತಿಯುಳ್ಳ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಶೈಕ್ಷಣಿಕ ಪಠ್ಯಗಳ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಕಾಲೇಜಿನಲ್ಲಿ NCC, NSS, Scouts and Guides, Youth redcross ಹೀಗೆ ಹಲವಾರು ಆಸಕ್ತ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.

ನಮ್ಮ ಕಾಲೇಜು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪು ಹೊಂದಿದ್ದು, ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.

ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹತ್ತಾರು ಕ್ಲಬ್‌ಗಳನ್ನು ಪ್ರಾರಂಭಿಸಿದ್ದು ಕ್ಲಬ್‌ಗಳ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಯಲ್ಲಿ ಶೈಕ್ಷಣಿಕ ಪ್ರವಾಸ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯವಿರುವ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ.

ನುರಿತ ಅಧ್ಯಾಪಕ ವರ್ಗ, ಆಡಳಿತ ಸಿಬ್ಬಂದಿ, ಉತ್ತಮ ಪ್ರಯೋಗಾಲಯಗಳು, ಆಧುನಿಕ ಗ್ರಂಥಾಲಯವನ್ನು ಹೊಂದಿದ್ದು ಕಾಲೇಜಿಗೆ ಸೇರುವ ಪ್ರತಿ ವಿಧ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

*ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಯಲಹಂಕ ಕ್ಷೇತ್ರದ ಹೆಮ್ಮೆಯ ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಎಸ್. ಆರ್. ವಿಶ್ವನಾಥರವರ* ದೂರದೃಷ್ಟಿ ಹಾಗೂ ಮಾರ್ಗದರ್ಶನದಲ್ಲಿ ಕಾಲೇಜು ಹತ್ತು ವರ್ಷಗಳನ್ನು ಪೂರೈಸಿ 3000ಕ್ಕೂ ಹೆಚ್ಚು ವಿಧ್ಯಾರ್ಥಿಗಳ ಸಮುದಾಯದೊಂದಿಗೆ ಯಲಹಂಕದ ಹೆಸರನ್ನು ರಾಜ್ಯದ ಮೂಲೆ ಮೂಲಗೆ ತಲುಪಿಸುತ್ತಿದೆ.

ಬನ್ನಿ, ನಮ್ಮ ಪಯಣದಲ್ಲಿ ಜೊತೆಯಾಗಿ, ನಿಮ್ಮ ಕನಸುಗಳನ್ನು ನೆನಸಾಗಿಸಿಗೊಳ್ಳುವತ್ತ ಹೆಜ್ಜೆ ಹಾಕುವ.

ಕಾಲೇಜಿನಲ್ಲಿ ಪ್ರವೇಶ ಪಡೆಯಲು ಈ ಕೆಳಗಿನ ಲಿಂಕ್ ಬಳಸಿ ತಮ್ಮ ವಿವರಗಳನ್ನು ನೀಡಿ, ನಮ್ಮ ಕಾಲೇಜಿನ ಅಧ್ಯಾಪಕರು, ನಿಮ್ಮನ್ನು ಸಂಪರ್ಕಿಸಿ ಮುಂದಿನ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಾರೆ.

*ಶುಭಾಷಯಗಳೊಂದಿಗೆ*

ಡಾ. ಹೆಚ್. ಸಿ. ರಾಮಣ್ಣ
ಪ್ರಾಂಶುಪಾಲರು
ಸ.ಪ್ರ.ದ.ಕಾ, ಯಲಹಂಕ
https://docs.google.com/forms/d/e/1FAIpQLSdh8RLdxPkTzLydINA6qF7__jaVCfOCATrcDcrkg9B8jRW5qQ/viewform

22/07/2020

Awareness message about Covid 19.

Alumnus kindly take note of this.
23/06/2020

Alumnus kindly take note of this.

ಸ.ಪ್ರ.ದ.ಕಾ., ಯಲಹಂಕದ ಪ್ರಾಂಶುಪಾಲರು zoom application ಮುಖಾಂತರ ಕಾಲೇಜಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನೆಡ...
08/05/2020

ಸ.ಪ್ರ.ದ.ಕಾ., ಯಲಹಂಕದ ಪ್ರಾಂಶುಪಾಲರು zoom application ಮುಖಾಂತರ ಕಾಲೇಜಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನೆಡಸಿ, online ತರಗತಿಗಳು, ಅಂತರಿಕ ಪರೀಕ್ಷೆಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶಯ್ಯನವರು ಉಪಸ್ಥಿತರಿದ್ದರು.

ಸ. ಪ್ರ.ದ.ಕಾ ಯಲಹಂಕದ ಪ್ರೀತಿಯ ವಿದ್ಯಾರ್ಥಿಗಳೇ,ಹತ್ತು ವರ್ಷಗಳ ಈ ಪ್ರಯಣದಲ್ಲಿ ಕಾಲೇಜು ಅತಿವೇಗವಾಗಿ ಬೆಳವಣಿಗೆ ಹೊಂದಿ ಬೆಂಗಳೂರು ಹಾಗೂ ಕರ್ನಾಟ...
28/04/2020

ಸ. ಪ್ರ.ದ.ಕಾ ಯಲಹಂಕದ ಪ್ರೀತಿಯ ವಿದ್ಯಾರ್ಥಿಗಳೇ,
ಹತ್ತು ವರ್ಷಗಳ ಈ ಪ್ರಯಣದಲ್ಲಿ ಕಾಲೇಜು ಅತಿವೇಗವಾಗಿ ಬೆಳವಣಿಗೆ ಹೊಂದಿ ಬೆಂಗಳೂರು ಹಾಗೂ ಕರ್ನಾಟಕದ ರಾಜ್ಯಾದ್ಯಂತ ತನ್ನ ಚಾಪು ಮೂಡಿಸಿದೆ. ಪ್ರಸ್ತುತ ನಮ್ಮ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪ್ರತಿಯೊಬ್ಬರಿಗೂ ಕಾಲೇಜಿನ, ವಿಶ್ವವಿದ್ಯಾಲಯಗಳ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ತಲುಪಿಸಬೇಕು ಎಂಬ ಉದ್ದೇಶದಿಂದ *Telegram* ನಲ್ಲಿ ಚಾನೆಲ್ ಒಂದು ಶುರು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳು ಟೆಲಿಗ್ರಾಮ್ ಅ್ಯಪ್‍ನ್ನು ಡೌನ್‌ಲೋಡ್ ಮಾಡಿಕೊಂಡು ನಂತರದಲ್ಲಿ ಕೆಳಗಿನ ಲಿಂಕ್ ಬಳಸಿ ಕಾಲೇಜಿನ ಚಾನೆಲ್‍ಗೆ ಸೇರಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.
ಲಿಂಕ್: https://t.me/joinchat/AAAAAFOQK8AAr_OpAnEj6g

ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಈ ಲಿಂಕ್‍ನ್ನು ಶೇರ್ ಮಾಡಲು ತಿಳಿಸಿದೆ.
ಈ ಅ್ಯಪ್‍ನಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳಿದ್ದು ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲವೆಂಬುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇವೆ.

ಡಾ. ಹೆಚ್. ಸಿ. ರಾಮಣ್ಣ
ಪ್ರಾಂಶುಪಾಲರು
ಸ.ಪ್ರ.ದ.ಕಾ, ಯಲಹಂಕ

Address

Doddaballapur Main Road, Yelahanka
Bangalore
560064

Opening Hours

Monday 8am - 5pm
Tuesday 8am - 5pm
Wednesday 8am - 5pm
Thursday 8am - 5pm
Friday 8am - 5pm
Saturday 8am - 5pm

Alerts

Be the first to know and let us send you an email when GFGC Yelahanka, ಸ ಪ್ರ ದ ಕಾ, ಯಲಹಂಕ- 560064 posts news and promotions. Your email address will not be used for any other purpose, and you can unsubscribe at any time.

Contact The University

Send a message to GFGC Yelahanka, ಸ ಪ್ರ ದ ಕಾ, ಯಲಹಂಕ- 560064:

Share