18/08/2026
‘ಸಾಹಿತ್ಯ ಸಹವಾಸ’ | ಹಾಸನ
ಕರ್ನಾಟಕದ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಕನ್ನಡದ ಸಾಹಿತ್ಯ ದಿಗ್ಗಜರ ಕೊಡುಗೆಗಳನ್ನು ಸಂಭ್ರಮಿಸುವ ‘ಸಾಹಿತ್ಯ ಸಹವಾಸ’ ಕಾರ್ಯಕ್ರಮದ ಎಂಟನೇ ಆವೃತ್ತಿ ಹಾಸನದಲ್ಲಿ ನಡೆಯಲಿದೆ.
ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ. ಎಸ್. ಎಲ್. ಭೈರಪ್ಪ ಹಾಗೂ ಶ್ರೀಮತಿ ಬಾನು ಮುಷ್ತಾಕ್ ಅವರ ಸಾಹಿತ್ಯಕ ಕೊಡುಗೆಗಳನ್ನು ಪರಿಚಯಿಸುವ ಸಂವಾದ, ಉಪನ್ಯಾಸ, ಜನಪದ ಗಾಯನ, ವಂಶವೃಕ್ಷ ನಾಟಕ ಪ್ರದರ್ಶನ, ಸಾಹಿತಿಗಳ ಛಾಯಾಚಿತ್ರ ಪ್ರದರ್ಶನ ಹಾಗೂ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ: 19 ಆಗಸ್ಟ್ 2026 | ಬೆಳಿಗ್ಗೆ 10:30 – ಸಂಜೆ 5:00
ಸ್ಥಳ: ಹಾಸನಾಂಬ ಕಲಾಕ್ಷೇತ್ರ, ಹಾಸನ
ಎಲ್ಲರಿಗೂ ಮುಕ್ತ ಪ್ರವೇಶ | ಪ್ರವೇಶ ಉಚಿತ
Sahitya Sahavasa | Hassan
Join us for the eighth edition of Sahitya Sahavasa, celebrating the literary contributions of Gorur Ramaswamy Iyengar, Dr SL Bhyrappa, and Banu Mushtaq.
The day-long programme will bring together conversations, performances and tributes, featuring:
• A keynote address by writer and critic K Satyanarayana
• A conversation with Banu Mushtaq
• Talks on Gorur’s literary legacy
• A folk song tribute to Dr SK Karim Khan
• A staging of 'Vamshavruksha' by the Kalasuruchi troupe
• An exhibition of writers’ portraits
• Prize distribution for student literary competitions
📅 19 August 2026
🕥 10:30 AM – 5 PM
📍 Hasanamba Kalakshethra, Hassan
Organised in collaboration with the District Kannada Sahitya Parishat, Sri Goruru Ramaswamy Iyengar Sahitya Pratishthana Trust, and Government Arts, Commerce and Postgraduate College (Autonomous), Hassan.
Open to all | Free entry