14/06/2021
ಮಾನ್ಯರೇ..
ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿರು *ಆರ್ ಎಂ ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್*
*ರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣ* ವನ್ನು ಆಯೋಜಿಸಿದೆ.
ವಿಷಯ :
*ತೇಜಸ್ವಿ ಮತ್ತು ಕನ್ನಡ ಸಾಹಿತ್ಯ*
ದಿನಾಂಕ : *15.06.2021* (ಮಂಗಳವಾರ)
ಸಮಯ : *ಮದ್ಯಾಹ್ನ : 3:00 ಗಂಟೆ*
(ಭಾರತೀಯ ಕಾಲಮಾನ)
ಸಂಪನ್ಮೂಲ ವ್ಯಕ್ತಿ :
*ಡಾ.ಅನ್ನದಾನೇಶ್*
ನಿರ್ದೇಶಕರು,
ತೇಜಸ್ವಿ ಕನ್ನಡ ಅಧ್ಯಯನ ಕೇಂದ್ರ
MLAC, ಬೆಂಗಳೂರು.
ನೋಂದಣಿ ಲಿಂಕ್ :
ಗೂಗಲ್ ಲಿಂಕ್ :
*ಗಮನಿಸಿ,
ಇ -ಪ್ರಮಾಣ ಪತ್ರವನ್ನು ಕಾರ್ಯಕ್ರಮದ ಕೊನೆಯಲ್ಲಿ feedback form ಅನ್ನು ತುಂಬಿದ ಬಳಿಕ ನೀದಲಾಗುವುದು.
ಮಾಹಿತಿಗಾಗಿ:
ಸುಧಾ ಟಿ. ಎನ್.
9606798188
ನಂದ ಕಿಶೋರ್
7892857014