18/08/2026
ಈಸ್ಟ್ ವೆಸ್ಟ್ ಸಮೂಹ ಸಂಸ್ಥೆಯ ಸಂಸ್ಥಾಪಕರು ಮಾಜಿ ಮಹಾಪೌರರಾದ, ಕುಣಿಗಲ್ ತಾಲ್ಲೂಕಿನ ಹೆಮ್ಮೆಯ ಪುತ್ರ ದಿ. ಸಿ.ಎಂ.ನಾಗರಾಜ್ ಸರ್ ರವರು ಕಟ್ಟಿದ ಈಸ್ಟ್ ವೆಸ್ಟ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ, 57 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ಇಂದು ಅವರ ಪುಣ್ಯ ಸ್ಮರಣೀಯ ದಿನ ಅವರನ್ನು ಸ್ಮರಿಸೋಣ 🙏