APS Evening Arts and Commerce College Alumni Association

APS Evening Arts and Commerce College Alumni Association APS Evening College Alumni Association
Objectives : Social , Cultural, Educational activities.

28/04/2026
ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಏಪ್ರಿಲ್ 25 2026.
26/04/2026

ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಏಪ್ರಿಲ್ 25 2026.

23/04/2026

ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ, ಬನ್ನಿ ಭಾಗವಯಿಸಿ ನಿಮ್ಮ ಮೆಚ್ಚಿನ ಗುರುಗಳಿಗೆ ಗುರುವಂದನಾ ಸಲ್ಲಿಕೆ, ನಿಮ್ಮ ಕುಟುಂಬ ಮತ್ತು ಸ್ನೇಯಿತರೊಂದಿಗೆ ಬನ್ನಿ.

23/04/2026

ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಆಮಂತ್ರಣ ದಿನಾಂಕ 25-4-2026 ಸಂಜೆ 4 ಗಂಟೆ, ಬನ್ನಿ ನಿಮ್ಮ ಕುಟುಂಬ ಮತ್ತು ಸ್ನೇಯಿತರೊಂದಿಗೆ.

Welcome to all APS Evening college Alumini, book your date and time with your college, 25 th Saturday 4pm at college Aud...
22/04/2026

Welcome to all APS Evening college Alumini, book your date and time with your college, 25 th Saturday 4pm at college Auditorium.

22/04/2026

ಪ್ರೀತಿಯ ಸ್ನೇಹಿತರೆ
ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಇದೆ ಏಪ್ರಿಲ್ 25ನೇ ದಿನಾಂಕದಂದು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದೆ, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಮ್ಮ ಹಿರಿಯ ವಿದ್ಯಾರ್ಥಿ ನಮ್ಮೆಲ್ಲರ ಸ್ನೇಹಿತ, ರಂಗ ಕರ್ಮಿ, ನಟ, ನಿರ್ದೇಶಕ ಶ್ರೀ ಸುಚೆಂದ್ರ ಪ್ರಸಾದ್ ಆಗಮಿಸುತ್ತಿದ್ದಾರೆ, ಈ ಕಾರ್ಯಕ್ರಮ ದ ಉದ್ಘಾಟನೆ ಯನ್ನು ಶ್ರೀ ಸಿ. ನಾಗರಾಜ್ ಸರ್ ಮಾಡುವರು, ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ನಮ್ಮ ಸನ್ಮಾನ ಸ್ವೀಕರಿಸಲು ನಮ್ಮೆಲ್ಲರ ಮೆಚ್ಚಿನ ಗುರುಗಳಾದ ಪ್ರೊ. ಶ್ರೀನಿವಾಸಮೂರ್ತಿ, ಪ್ರೊ. ಎಳೊಂಗೋವನ್, ಪ್ರೊ. ಪಿ. ಕೃಷ್ಣಮೂರ್ತಿ ಮತ್ತು ಪ್ರೊ ಮಧುಸೂದನ್ ಆಗಮಿಸುತ್ತಿದ್ದಾರೆ, ನಿಮಗೆ ವಿದ್ಯೆ ನೀಡಿದ ಗುರುಗಳನ್ನು ನೋಡಲು ಅವರ ಆಶೀರ್ವಾದ ಪಡೆಯಲು ಇದು ಸುವರ್ಣ ಅವಕಾಶ. ಅಂದು ವೇಟ್ರಿಸೆಲ್ವನ್ ರವರಿಂದ ಕರೋಕೆ ಕಾರ್ಯಕ್ರಮ ಇರುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.
**ಜಗದೀಶ*
*92413 86210**

ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ದಿನಾಂಕ 21 ಏಪ್ರಿಲ್ 2026 ಸಭೆ ನಡೆಸಿ 25ನೇ ತಾರೀಕು ಹಮ್ಮಿಕೊಂಡಿರುವ ಹಿರಿಯ ವಿದ್ಯಾರ...
22/04/2026

ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ದಿನಾಂಕ 21 ಏಪ್ರಿಲ್ 2026 ಸಭೆ ನಡೆಸಿ 25ನೇ ತಾರೀಕು ಹಮ್ಮಿಕೊಂಡಿರುವ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದ ವಿಷಯಗಳನ್ನು ಚರ್ಚಿಸಲಾಯಿತು, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು (APS Evening college Alumni ) ಕುಟುಂಬ ಸಮೇತ ಭಾಗವಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿನಂತಿ.

*ಎಪಿಎಸ್ ಸಂಜೆ ಕಾಲೇಜಿನ ಪ್ರಿಯ ಹಿರಿಯ ವಿದ್ಯಾರ್ಥಿ ಮಿತ್ರರೇ,*ಕಳೆದ ವರ್ಷ ನಮ್ಮ ಎಪಿಎಸ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಲ್ಯೂ...
18/04/2026

*ಎಪಿಎಸ್ ಸಂಜೆ ಕಾಲೇಜಿನ ಪ್ರಿಯ ಹಿರಿಯ ವಿದ್ಯಾರ್ಥಿ ಮಿತ್ರರೇ,*
ಕಳೆದ ವರ್ಷ ನಮ್ಮ ಎಪಿಎಸ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಲ್ಯೂಮ್ನಿ ಮೀಟ್ ಬಹಳ ವಿಜೃಂಭಣೆಯಿಂದ ನೆರವೇರಿತು. ಅದರ ಯಶಸ್ಸಿಗೆ ಶ್ರಮಿಸಿದ *ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.*
ಈ ವರ್ಷವೂ ಅದೇ ಉತ್ಸಾಹದೊಂದಿಗೆ *ಏಪ್ರಿಲ್ 25ರಂದು ಕಾಲೇಜಿನಲ್ಲಿ* ಭವ್ಯವಾಗಿ ಸಮ್ಮಿಲನವನ್ನು ಆಯೋಜಿಸಿದ್ದೇವೆ. ಈ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲು, ಸ್ನೇಹಿತರನ್ನು ಮತ್ತೆ ಭೇಟಿಯಾಗಲು ಮತ್ತು ಸಂತಸದ ಕ್ಷಣಗಳನ್ನು ಮರು ಅನುಭವಿಸಲು ಇದು ಒಳ್ಳೆಯ ಅವಕಾಶವಾಗಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಮ್ಮ ಪ್ರೀತಿಪಾತ್ರ ಗುರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮ ಗುರುಗಳನ್ನು ಮತ್ತೆ ಕಾಣುವ ಮತ್ತು ಅವರ ಆಶೀರ್ವಾದ ಪಡೆಯುವ ಸುವರ್ಣಾವಕಾಶ ನಿಮ್ಮದಾಗಿದೆ.
ಈ ವಿಶೇಷ ಆಮಂತ್ರಣ ನಿಮಗಾಗಿ. *ನೀವು ಮತ್ತು ನಿಮ್ಮ ಕುಟುಂಬದವರು ಈ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ,* ನಿಮ್ಮೊಂದಿಗೆ ಓದಿದ ಸ್ನೇಹಿತರಿಗೂ ತಿಳಿಸಿ ಅವರನ್ನು ಸಹ ಭಾಗವಹಿಸಲು ಪ್ರೋತ್ಸಾಹಿಸಿ.
*ನಮ್ಮ ಸಂಜೆ ಕಾಲೇಜಿನ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ* ಸಂಕಲ್ಪದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
ಧನ್ಯವಾದಗಳು,
*ಜಗದೀಶ ನಂಜಪ್ಪ 9241386210*

APS Evening College Mega Alumni Meet 2026, 25th April 2026, 4 pm at college auditorium. You are cordially invited to att...
17/04/2026

APS Evening College Mega Alumni Meet 2026, 25th April 2026, 4 pm at college auditorium. You are cordially invited to attend with your family and requested to inform all your friends.

ಹಿರಿಯ ವಿದ್ಯಾರ್ಥಿ ಸಂಘ ಇದೆ ತಿಂಗಳು 25 ಏಪ್ರಿಲ್ 2026 ರಂದು ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ...
14/04/2026

ಹಿರಿಯ ವಿದ್ಯಾರ್ಥಿ ಸಂಘ ಇದೆ ತಿಂಗಳು 25 ಏಪ್ರಿಲ್ 2026 ರಂದು ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ Alumini Meet 2026, ಸಂಜೆ 4 ಗಂಟೆಗೆ ಅಂದು ಗುರುವಂದನಾ ಕಾರ್ಯಕ್ರಮವಿದೆ ನಮ್ಮ ಮೆಚ್ಚಿನ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವಿದೆ ಸಂಗೀತ ಬಲ್ಲವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ವೇಟ್ರಿ ಸೆಲ್ವಾನ್ 9845548486
ಸತೀಶ್ 9740911922

ತಾವು ಬನ್ನಿ ನಿಮ್ಮ ಸ್ನೇಯಿತರನ್ನು ಕರೆತನ್ನಿ, ನೀವು ವಿದ್ಯೆ ಪಡೆದ ಕಾಲೇಜು ನಿಮ್ಮ ಆಗಮನಕ್ಕಾಗಿ ಕಾಯುತ್ತಿದೆ, ಹೆಚ್ಚಿನ ಮಾಯಿತಿಗಾಗಿ ಸಂಪರ್ಕಿಸಿ.
ಜಗದೀಶ 9241386210

27/01/2025

Address

N. R. Colony
Bangalore

Telephone

+919845665855

Website

Alerts

Be the first to know and let us send you an email when APS Evening Arts and Commerce College Alumni Association posts news and promotions. Your email address will not be used for any other purpose, and you can unsubscribe at any time.

Contact The University

Send a message to APS Evening Arts and Commerce College Alumni Association:

Share