24/05/2026
🎓 KEA MANTHAN – UGCET 2026 Guidance & Online Counselling Initiative at VTU, Belagavi
Visvesvaraya Technological University (VTU), Belagavi is hosting KEA Manthan, a dedicated initiative aimed at guiding and supporting UGCET 2026 aspirants through expert counselling and academic guidance.
The program is designed to help students gain clarity on the counselling process, explore higher education opportunities, and make informed decisions for their future academic journey.
📚 Right guidance today creates opportunities for tomorrow.
---
🎓 ಕೆಇಎ ಮಂಥನ್ – VTU ಬೆಳಗಾವಿಯಲ್ಲಿ UGCET 2026 ಮಾರ್ಗದರ್ಶನ ಹಾಗೂ ಆನ್‌ಲೈನ್ ಕೌನ್ಸೆಲಿಂಗ್ ಕಾರ್ಯಕ್ರಮ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿಯಲ್ಲಿ KEA ಮಂಥನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, UGCET 2026 ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನ ಹಾಗೂ ಶೈಕ್ಷಣಿಕ ಸಲಹೆಗಳನ್ನು ನೀಡುವ ಉದ್ದೇಶ ಹೊಂದಿದೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ಭವಿಷ್ಯದ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗಲಿದೆ.
📚 ಇಂದಿನ ಸರಿಯಾದ ಮಾರ್ಗದರ್ಶನವೇ ನಾಳಿನ ಉತ್ತಮ ಅವಕಾಶಗಳ ಆರಂಭ.