Bldea's New Arts PU College Ukkali

Bldea's  New Arts PU College Ukkali endow our students with Innovative,in depth and high level learning

11/07/2026

Chapter 2 of PUC: Let's make it count. ✨

11/07/2026

"Level one of college life Unlocked"

11/07/2026

"What feels like the end is often just beginning of the 2nd PUC"

30/06/2026
ದಿನಾಂಕ:02.06.2026 ರಂದು ಬಿ.ಎಲ್.ಡಿ ಇ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜ ಉಕ್ಕಲಿಯಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿ ಸೇಬಿಲಿಟ...
05/06/2026

ದಿನಾಂಕ:02.06.2026 ರಂದು ಬಿ.ಎಲ್.ಡಿ ಇ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜ ಉಕ್ಕಲಿಯಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿ ಸೇಬಿಲಿಟಿ(The Association of people with Disability) ಸಂಸ್ಥೆಯ ವತಿಯಿಂದ "ಬೆನ್ನುಹುರಿ ಅಪಘಾತದ ವ್ಯಕ್ತಿಗಳ ಪುನಶ್ಚೇತನ ಕಾರ್ಯಕ್ರಮ" ನಡೆಸಲಾಯಿತು APD ಸಂಸ್ಥೆಯ ಸಿಬ್ಬಂದಿ ಈರಮ್ಮ ಹಾದಿಮನಿ ಅವರು..ಬೆನ್ನುಹುರಿ ಅಪಘಾತಕ್ಕೆ ಕಾರಣಗಳು, ಅದರಿಂದ ಉಂಟಾಗುವ ಸಮಸ್ಯೆಗಳು ಅಂತಹ ವ್ಯಕ್ತಿಗಳ ಪುನಶ್ಚೇತನದ ಬಗ್ಗೆ.. ಕಾಲೇಜಿನ ವಿದ್ಯಾರ್ಥಿಗಳಿಗೆ. ವಿವರವಾಗಿ ತಿಳಿಸಿಕೊಟ್ಟರು ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜು ಉಕ್ಕಲಿ.. ದಿನಾಂಕ 25.05.2026 ಸೋಮವಾರದಂದು 2026-27 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ...
26/05/2026

ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜು ಉಕ್ಕಲಿ.. ದಿನಾಂಕ 25.05.2026 ಸೋಮವಾರದಂದು 2026-27 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಸರಸ್ವತಿ ಪೂಜಾಕಾರ್ಯಕ್ರಮದೊಂದಿಗೆ ಪ್ರಾರಂಭಸಲಾಯಿತು.

ಬಿ.ಎಲ್. ಡಿ. ಈ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜ ಉಕ್ಕಲಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಆಚರಿಸಲಾಯಿತು..ಪ್ರಾಚಾ...
14/04/2026

ಬಿ.ಎಲ್. ಡಿ. ಈ ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜ ಉಕ್ಕಲಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಆಚರಿಸಲಾಯಿತು..ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.

ಬಿ.ಎಲ್.ಡಿ.ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜು ಉಕ್ಕಲಿಯಲ್ಲಿ. 2025-26 ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರಲ್ಲಿ ಅತ್ಯುನ್...
13/04/2026

ಬಿ.ಎಲ್.ಡಿ.ಸಂಸ್ಥೆಯ ನೂತನ ಕಲಾ ಪದವಿ ಪೂರ್ವ ಕಾಲೇಜು ಉಕ್ಕಲಿಯಲ್ಲಿ. 2025-26 ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರಲ್ಲಿ ಅತ್ಯುನ್ನತ ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು ಅಡಳಿತ ಮಂಡಳಿ,ಪ್ರಾಚಾರ್ಯರು ಹಾಗೂ ಸಿಬ್ಬಂದಿ
ವರ್ಗದವರಿಂದ ಹಾರ್ದಿಕ ಅಭಿನಂದನೆಗಳು💐💐

"Build strong foundations for a brighter tomorrow,Your Journey to Success Starts Here"Admissions Open 2026-27 I PUC Batc...
27/03/2026

"Build strong foundations for a brighter tomorrow,Your Journey to Success Starts Here"Admissions Open 2026-27
I PUC Batch

"True Friendship Comes When The  Silence Between Two People is comfortable" 2025-26 II PUC BATCH
27/03/2026

"True Friendship Comes When The Silence Between Two People is comfortable" 2025-26 II PUC BATCH

Address

Ukkali
Bijapur
586102

Website

Alerts

Be the first to know and let us send you an email when Bldea's New Arts PU College Ukkali posts news and promotions. Your email address will not be used for any other purpose, and you can unsubscribe at any time.

Shortcuts

Share