SJM Polytechnic-Birur

Call Directions Contact the university

SJM Polytechnic-Birur A Polytechnic Situated in a Rural area Imparting Best of Technical Education. SJM Polytechnic was established in the year 1984 - 85 by SJM Vidhya Peetha.

05/10/2026
28/07/2026
11/06/2026

ಅಧ್ಯಾಪಕ, ಪ್ರಾಧ್ಯಾಪಕ, ಹೋರಾಟಗಾರ, ಸಾಹಿತಿ,
ದಲಿತ ಕವಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದಲಿಂಗಯ್ಯ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು.

ಬಂಡಾಯ ಸಾಹಿತಿ, 'ದಲಿತ ಕವಿ' ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು ದಲಿತರ ಪರವಾಗಿ ಹೋರಾಟ ಮಾಡಿದ್ದು ಮಾತ್ರವಲ್ಲದೇ ಸಾಮಾಜಿಕ ಸಮಾನತೆಗಾಗಿ ಅನೇಕ ಸಾಹಿತ್ಯಗಳನ್ನು ರಚಿಸಿದ್ದಾರೆ. ಅಲ್ಲದೇ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರು ಆಗಿರುವ ಅವರು ಊರು ಕೇರಿ ಎಂಬ ಆತ್ಮಕಥನವನ್ನು ಬರೆದಿದ್ದಾರೆ. ಕನ್ನಡದಲ್ಲಿ ದಲಿತ- ಬಂಡಾಯ ಚಳುವಳಿಯನ್ನು ಪ್ರಾರಂಭಿಸಿದ ಮತ್ತು ದಲಿತ ಬರವಣಿಗೆಯ ಪ್ರಕಾರವನ್ನು ಪ್ರಾರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರ ಜೀವನ ನಮಗೆಲ್ಲರಿಗೂ ದಾರಿದೀಪವಾಗಲಿ.

10/06/2026

Extension Board Circuit Demo👌✅

Address

Halepete
Birur
577116

Opening Hours

Monday 9:30am - 5:15pm
Tuesday 9:30am - 5:15pm
Wednesday 9:30am - 5:15pm
Thursday 9:30am - 5:15pm
Friday 9:30am - 5:15pm
Saturday 9:30am - 1:45pm

Telephone

+918267255874

Website

Alerts

Be the first to know and let us send you an email when SJM Polytechnic-Birur posts news and promotions. Your email address will not be used for any other purpose, and you can unsubscribe at any time.

Contact The University

Send a message to SJM Polytechnic-Birur:

Shortcuts

Share