Chamarajanagara University

Chamarajanagara University The Chamarajanagara University is established in the year 2023 by the Government of Karnataka

Two Days Brainstorming Session Program
20/12/2025

Two Days Brainstorming Session Program

20/12/2025
12/12/2025
ಚಾಮರಾಜನಗರ :- ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ನಡೆಯುತ್ತಿರುವ 2025ನೇ ಸಾಲಿನ ಯುವ ಸಂಭ್ರಮ ಕಾರ್ಯಕ್ರಮಕ್ಕೆ ನಮ್ಮ ಚಾಮರಾಜನಗರ ವಿಶ್ವವ...
18/09/2025

ಚಾಮರಾಜನಗರ :- ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ನಡೆಯುತ್ತಿರುವ 2025ನೇ ಸಾಲಿನ ಯುವ ಸಂಭ್ರಮ ಕಾರ್ಯಕ್ರಮಕ್ಕೆ ನಮ್ಮ ಚಾಮರಾಜನಗರ ವಿಶ್ವವಿದ್ಯಾನಿಲಯ ವತಿಯಿಂದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯುತ್ತಿರುವ 8ನೇ ದಿನದಂದು ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿ. ಚಾಮರಾಜನಗರ ವತಿಯಿಂದ ಕನ್ನಡ ನಾಡು-ನುಡಿ-ಸಂಸ್ಕೃತಿ, ಜನಪದ ಕಲೆ ಬಗ್ಗೆ ನೃತ್ಯ ಪ್ರದರ್ಶನ ಮಾಡಿದ್ದರು.
ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಎಂ.ಆರ್.ಗಂಗಾಧರ್ ಅವರು ಮಾತನಾಡಿ
ಜಾನಪದ ಕಲೆಗಳ ತವರೂರಾದ ಚಾಮರಾಜನಗರದ ಹೊರ ವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಮೊಟ್ಟಮೊದಲ ಬಾರಿಗೆ ನಿನ್ನೆ ನಡೆದ ಯುವ ಸಂಭ್ರಮ-೨೦೨೫ ರ ವೇದಿಕೆಯಲ್ಲಿ ಭಾಗವಹಿಸಿ ಕರ್ನಾಟಕದ ವೈಭವ, ಕನ್ನಡದ ಬಾರಿಸು ಕನ್ನಡದ ಡಿಂಡಿಮದ ಹಾಡಿಗೆ ನೃತ್ಯ ಪ್ರದರ್ಶನದಿಂದ ನೇರೆದಿಂದ ಮೈಸೂರು ಜನತೆ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರೇಕ್ಷಕರನ್ನು ಗಮನ ಸೆಳೆದರು ಸಾವಿರಾರು ಪ್ರೇಕ್ಷಕರಿಗೆ ಉಣಬಡಿಸಿ ಹಾಗೂ ಗಮನ ಸೆಳೆದು ನಂತರದಲ್ಲಿ ನೆನಪಿನ ಕಾಣಿಕೆಯನ್ನು ಪಡೆದು ಸಡಗರದಿ ಸಂಭ್ರಮಿಸಿದರು. ಇವರಿಗೆ ವಿಶ್ವವಿದ್ಯಾನಿಲಯದ ಅಧ್ಯಾಪಕ /ಅಧ್ಯಾಪಕೇತರರು ಪರವಾಗಿ ಶುಭ ಹಾರೈಕೆಗಳನ್ನು ಕೋರಿದರು.

ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಅಧ್ಯಾಪಕೇತರರು ಭಾಗವಹಿಸಿದ್ದರು

79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಎಂ. ಆರ್. ಗಂಗಾಧರ್ ಸರ್, ಗೌರವಾನ್ವಿತ ಕುಲಪತಿಗಳು, ಚಾಮರ...
15/08/2025

79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಎಂ. ಆರ್. ಗಂಗಾಧರ್ ಸರ್, ಗೌರವಾನ್ವಿತ ಕುಲಪತಿಗಳು, ಚಾಮರಾಜನಗರ ವಿಶ್ವವಿದ್ಯಾನಿಲಯ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಹಾಗೂ ಕುಲಸಚಿವರು ಮೌಲ್ಯಮಾಪನ, ಹಣಕಾಸು ಅಧಿಕಾರಿಗಳು ಮತ್ತು ಅಧ್ಯಾಪಕ ಅಧ್ಯಾಪಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post Graduate Admission Open for Academic Year 2025-26
02/08/2025

Post Graduate Admission Open for Academic Year 2025-26

ಬುದ್ಧ ಬಸವ ಅಂಬೇಡ್ಕರ್ ಜಯಂತೋತ್ಸವ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ - 2025
27/06/2025

ಬುದ್ಧ ಬಸವ ಅಂಬೇಡ್ಕರ್ ಜಯಂತೋತ್ಸವ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ - 2025

Address

BEDARAPURA, CHAMARAJANAGAR
Chamarajanagar
571313

Opening Hours

Monday 10am - 5am
Tuesday 10am - 5am
Wednesday 10am - 5am
Thursday 10am - 5am
Friday 10am - 5am
Saturday 10am - 5am

Telephone

+918226297512

Alerts

Be the first to know and let us send you an email when Chamarajanagara University posts news and promotions. Your email address will not be used for any other purpose, and you can unsubscribe at any time.

Contact The University

Send a message to Chamarajanagara University:

Share