Bharathi Vidya Samsthe

Bharathi Vidya Samsthe Official page & Alumni Team

ಭಾರತೀ ವಿದ್ಯಾ ಸಂಸ್ಥೆಯು ಚಿಕ್ಕಬಳ್ಳಾಪುರದ ಸುಬ್ಬರಾಯನ ಪೇಟೆಯ ಧರ್ಮ ಛತ್ರದಲ್ಲಿ ಆರಂಭ ಗೊಂಡಿತು. ಈದು ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭಗೊಂಡು ಈಗ ಭಾರತೀ ಹಿರಿಯ ಶಾಲೆಯವರೆಗೂ ವಿಸ್ತರಣ ಗೊಂಡಿದೆ. ಭಾರತೀ ವಿದ್ಯಾ ಸಂಸ್ಥೆ ಬಡವರ ಬಂಧುವಾಗಿ ಕಾರ್ಯ ನಿರ್ವಹಿಸಿದೆ , ಈ ಒಂದು ಶಾಲೆಯ ಅಭಿವೃಧಿಗಾಗಿ ಈ ಒಂದು ಬಳಗವನ್ನು ಪ್ರಾರಂಭಿಸಿದ್ದೇವೆ.

ಬನ್ನಿ ಕೈ ಜೋಡಿಸಿ ಭಾರತೀ ವಿದ್ಯಾ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿ .
ಭಾರತೀ ವಿದ್ಯಾ ಸಂಸ್ಥೆಯ ಮಕ್ಕಳೆಲ್ಲ ಸೇರಿ ನಮ್ಮ ಹಳೆಯ ನೆನಪುಗಳನ್ನು ಮರುಕಲಿಸೋಣ.

ನಮ್ಮ ಶಾಲೆಯ ಹಿರಿಯರು ಹಾಗೂ ಅಡುಗೆ ಮುಂದಳತ್ವ ವಹಿಸಿದ್ದ ಸುಬ್ಬಮ್ಮ ಆಯಾಕ್ಕ ಇನ್ನಿಲ್ಲ.
19/12/2021

ನಮ್ಮ ಶಾಲೆಯ ಹಿರಿಯರು ಹಾಗೂ ಅಡುಗೆ ಮುಂದಳತ್ವ ವಹಿಸಿದ್ದ ಸುಬ್ಬಮ್ಮ ಆಯಾಕ್ಕ ಇನ್ನಿಲ್ಲ.

ನಮ್ಮೇಲ್ಲಾ ನಲ್ಮೇಯ ಶಿಕ್ಷಕರಿಗೆ 'ಶಿಕ್ಷಕರ ದಿನಾಚರಣೆ'ಯ ಶುಭಾಶಯಗಳು
05/09/2021

ನಮ್ಮೇಲ್ಲಾ ನಲ್ಮೇಯ ಶಿಕ್ಷಕರಿಗೆ 'ಶಿಕ್ಷಕರ ದಿನಾಚರಣೆ'ಯ ಶುಭಾಶಯಗಳು

22/08/2021
ಭಾರತಿ ವಿದ್ಯಾಸಂಸ್ಥೆಯಲ್ಲಿ ತಾವು ನೆಟ್ಟು ಬೆಳೆಸಿದ ಈ ಗಿಡಗಳು ಇಂದು ಪ್ರಕೃತಿಯ ಸೊಬಗನ್ನು ಹೆಚ್ಚಿಸಿವೆ ವೃಕ್ಷೋ ರಕ್ಷತಿ ರಕ್ಷಿತಃ
07/06/2021

ಭಾರತಿ ವಿದ್ಯಾಸಂಸ್ಥೆಯಲ್ಲಿ ತಾವು ನೆಟ್ಟು ಬೆಳೆಸಿದ ಈ ಗಿಡಗಳು ಇಂದು ಪ್ರಕೃತಿಯ ಸೊಬಗನ್ನು ಹೆಚ್ಚಿಸಿವೆ ವೃಕ್ಷೋ ರಕ್ಷತಿ ರಕ್ಷಿತಃ

ಜನ್ಮ ದಿನದ ಶುಭಾಶಯಗಳು ಶೈಲಾ ಮಿಸ್...!
26/04/2021

ಜನ್ಮ ದಿನದ ಶುಭಾಶಯಗಳು ಶೈಲಾ ಮಿಸ್...!

ಶಾಲೆ ಪ್ರಾರಂಭವಾಗಿದೆ, ಮಕ್ಕಳೇ ಶಾಲೆಗೆ ಬನ್ನಿ. ಮಕ್ಕಳನ್ನು ಸನ್ಮಾನಿಸಿ ಶಾಲೆಗೆ ಬರಮಾಡಿಕೊಂಡ ಶಿಕ್ಷಕರು.
04/01/2021

ಶಾಲೆ ಪ್ರಾರಂಭವಾಗಿದೆ, ಮಕ್ಕಳೇ ಶಾಲೆಗೆ ಬನ್ನಿ. ಮಕ್ಕಳನ್ನು ಸನ್ಮಾನಿಸಿ ಶಾಲೆಗೆ ಬರಮಾಡಿಕೊಂಡ ಶಿಕ್ಷಕರು.

ಎಷ್ಟು ಮಂದಿ ಬಳಿ ಇನ್ನೂ ಇದೆ ಈ ಪ್ರಗತಿ ಪತ್ರ...?
24/12/2020

ಎಷ್ಟು ಮಂದಿ ಬಳಿ ಇನ್ನೂ ಇದೆ ಈ ಪ್ರಗತಿ ಪತ್ರ...?

30/09/2020

ಭಾರತಿ ಶಿಶು ವಿಹಾರದ ಗುರು ಮಾತೆಯಾದ ಗಾಯತ್ರಿ ಮಿಸ್ ಅವರು ಇಂದು ಸಂಜೆ ದೈವಾಧೀನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರತಿ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ 🙏🙏

ನಮ್ಮೇಲ್ಲಾ ನಲ್ಮೇಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
05/09/2020

ನಮ್ಮೇಲ್ಲಾ ನಲ್ಮೇಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಅಂದು ಪುಟಾಣಿಗಳು, ಇಂದು ಶಾಲೆಯ ಹಿರಿಯ ವಿದ್ಯಾರ್ಥಿಗಳು, ಇದು ಯಾವ ವರ್ಷದ ಚಿತ್ರ ನೆನಪಿದೆಯೇ..?
22/07/2020

ಅಂದು ಪುಟಾಣಿಗಳು, ಇಂದು ಶಾಲೆಯ ಹಿರಿಯ ವಿದ್ಯಾರ್ಥಿಗಳು, ಇದು ಯಾವ ವರ್ಷದ ಚಿತ್ರ ನೆನಪಿದೆಯೇ..?

Admissions Opened
15/06/2020

Admissions Opened

27/04/2020

ಶಾಲಾ ವಾರ್ಷಿಕೋತ್ಸವ 2019-20

Address

Bharathi Nagar, Infront Of LIC Office
Chik Ballapur
562101

Telephone

+919741497076

Website

Alerts

Be the first to know and let us send you an email when Bharathi Vidya Samsthe posts news and promotions. Your email address will not be used for any other purpose, and you can unsubscribe at any time.

Contact The University

Send a message to Bharathi Vidya Samsthe:

Share