Gurubasamma V Chigateri High School, Davangere

Gurubasamma V Chigateri High School, Davangere One of the Schools of Sree Jagadguru Jayavibhava Educational Society,Davangere.Started in1997,So far SJJES was founded in Davanagere in 1962 by Sree.

Veerabhadrappa M. Chigateri and others, to provide affordable education to all members of society without any profit motive. The schools run by the society offer holistic exposure to students —basic education offered to them is
complemented with co-curricular activities and sports, for emotional and spiritual growth as well.

ಈ ಪವಿತ್ರ ಬಕ್ರೀದ್ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬಕ್ರೀದ್ ಹಬ್ಬ...
28/05/2026

ಈ ಪವಿತ್ರ ಬಕ್ರೀದ್ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು!

ಈ ರಂಜಾನ್ ನಿಮ್ಮ ನಂಬಿಕೆಯನ್ನು ನವೀಕರಿಸಲಿ ಮತ್ತು ನಿಮ್ಮ ಚೈತನ್ಯವನ್ನು ಉನ್ನತಿಗೇರಿಸಲಿ.ರಂಜಾನ್ ಹಬ್ಬದ ಶುಭಾಶಯಗಳು.
21/03/2026

ಈ ರಂಜಾನ್ ನಿಮ್ಮ ನಂಬಿಕೆಯನ್ನು ನವೀಕರಿಸಲಿ ಮತ್ತು ನಿಮ್ಮ ಚೈತನ್ಯವನ್ನು ಉನ್ನತಿಗೇರಿಸಲಿ.
ರಂಜಾನ್ ಹಬ್ಬದ ಶುಭಾಶಯಗಳು.

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮಗೆ ವಿಫುಲ ಅವಕಾಶಗಳನ್ನು ಮತ್ತು ಸಂತೋಷವನ್ನು ತರಲಿ. ಯುಗಾದಿ...
19/03/2026

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮಗೆ ವಿಫುಲ ಅವಕಾಶಗಳನ್ನು ಮತ್ತು ಸಂತೋಷವನ್ನು ತರಲಿ. ಯುಗಾದಿಯ ವಿಶಿಷ್ಟ ಬಣ್ಣಗಳು ನಿಮ್ಮ ಜೀವನವನ್ನು ಹೊಳಪು ಮತ್ತು ಸಕಾರಾತ್ಮಕತೆಯಿಂದ ತುಂಬಲಿ. ಯುಗಾದಿ ಹಬ್ಬದ ಶುಭಾಶಯಗಳು.

ತ್ರಿವರ್ಣ ಧ್ವಜವು ಸದಾ ಆಗಸದಲ್ಲಿ ಎತ್ತರಕ್ಕೆ ಹಾರಾಡಲಿ, ನಮ್ಮ ದೇಶದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಲಿ. ಪ್ರತಿಯೊಬ್ಬರಿಗೂ ಗಣರಾಜ್ಯೋತ್ಸವದ ಶುಭ...
26/01/2026

ತ್ರಿವರ್ಣ ಧ್ವಜವು ಸದಾ ಆಗಸದಲ್ಲಿ ಎತ್ತರಕ್ಕೆ ಹಾರಾಡಲಿ, ನಮ್ಮ ದೇಶದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಲಿ. ಪ್ರತಿಯೊಬ್ಬರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಜೀವನವು ನೋವು ನಲಿವುಗಳ ಸರಿಸಮ ಸಂಗಮವಾಗಿದೆ. ನೋವೆಂಬ ಎಳ್ಳು ಕಡಿಮೆಯಾಗಿ, ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖವೆಲ್ಲಾ ಮಾಯವಾಗಿ ಸಿಹಿ ಬೆಲ್ಲದಂತಹ...
15/01/2026

ಜೀವನವು ನೋವು ನಲಿವುಗಳ ಸರಿಸಮ ಸಂಗಮವಾಗಿದೆ. ನೋವೆಂಬ ಎಳ್ಳು ಕಡಿಮೆಯಾಗಿ, ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖವೆಲ್ಲಾ ಮಾಯವಾಗಿ ಸಿಹಿ ಬೆಲ್ಲದಂತಹ ಸಂತೋಷದ ಜೀವನ ನಿಮ್ಮದಾಗಲಿ.
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ 2026 ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ.
01/01/2026

ನಿಮ್ಮ 2026 ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ.

ನಿಮ್ಮ ಹೃದಯ ಮತ್ತು ಮನೆಯು ಕ್ರಿಸ್‌ಮಸ್‌ ಹಬ್ಬದ ಎಲ್ಲಾ ಸಂತೋಷಗಳಿಂದ ತುಂಬಿರಲಿ. ಕ್ರಿಸ್‌ಮಸ್‌ 2025 ರ ಶುಭಾಶಯಗಳು..!
25/12/2025

ನಿಮ್ಮ ಹೃದಯ ಮತ್ತು ಮನೆಯು ಕ್ರಿಸ್‌ಮಸ್‌ ಹಬ್ಬದ ಎಲ್ಲಾ ಸಂತೋಷಗಳಿಂದ ತುಂಬಿರಲಿ. ಕ್ರಿಸ್‌ಮಸ್‌ 2025 ರ ಶುಭಾಶಯಗಳು..!

ದೀಪಾವಳಿ ಹಬ್ಬದ ಶುಭಾಶಯಗಳು, ದೀಪಾವಳಿ ನಿಮ್ಮ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರಲಿ.
20/10/2025

ದೀಪಾವಳಿ ಹಬ್ಬದ ಶುಭಾಶಯಗಳು, ದೀಪಾವಳಿ ನಿಮ್ಮ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರಲಿ.

"ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸೋಣ"ಗಾಂಧಿ ಜಯಂತಿಯ ಶುಭಾಶಯಗಳು
02/10/2025

"ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸೋಣ"
ಗಾಂಧಿ ಜಯಂತಿಯ ಶುಭಾಶಯಗಳು

ನಿಮ್ಮೆಲ್ಲಾ ಆಸೆಗಳು ನೆರವೇರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.
02/10/2025

ನಿಮ್ಮೆಲ್ಲಾ ಆಸೆಗಳು ನೆರವೇರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

Address

Davangere

Alerts

Be the first to know and let us send you an email when Gurubasamma V Chigateri High School, Davangere posts news and promotions. Your email address will not be used for any other purpose, and you can unsubscribe at any time.

Contact The University

Send a message to Gurubasamma V Chigateri High School, Davangere:

Share