University College of Visual Arts Alumni Association

University College of Visual Arts Alumni Association University College of Fine Arts (UCFA), Dvg was estd in the year June – 1964 in the name of Govt. School of Art & crafts, in the heart of Kar.

i.e in Davangere was also called Manchester city. UCVA Alumni Association, Dvg was estd in the year Aug 2015.

ಸರ್ವರಿಗೂ ಹೊಸ ವರ್ಷದ ಶುಭಾಶಯಗಳುHappy New Year to everyone
01/01/2026

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು
Happy New Year to everyone

ನಮ್ಮ ಕಾಲೇಜಿನ 1984-89 ಬ್ಯಾಚ್ ನ  ನಾಗನಗೌಡ ಪಾಟೀಲ್ ನಿನ್ನೆ ನಿಧನರಾಗಿದ್ದಾರೆ, ರಾಣೇಬೆನ್ನೂರ್ ತಾ|| ಇಟಗಿ ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕ...
21/12/2025

ನಮ್ಮ ಕಾಲೇಜಿನ 1984-89 ಬ್ಯಾಚ್ ನ ನಾಗನಗೌಡ ಪಾಟೀಲ್ ನಿನ್ನೆ ನಿಧನರಾಗಿದ್ದಾರೆ, ರಾಣೇಬೆನ್ನೂರ್ ತಾ|| ಇಟಗಿ ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು, ಭಾವಪೂರ್ಣ ಶ್ರದ್ಧಾಂಜಲಿ 🙏🙏

ಶಿಲ್ಪಿ ಕುಮಾರ್ ವೈ. ಇವರಿಗೆ 2025 ರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.ದಾವಣಗೆರೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಗರದ ಶಿಲ್ಪಿ...
03/11/2025

ಶಿಲ್ಪಿ ಕುಮಾರ್ ವೈ. ಇವರಿಗೆ 2025 ರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ದಾವಣಗೆರೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಗರದ ಶಿಲ್ಪಿ ಕುಮಾರ್ ವೈ. ಕುಮಾರ್ ಶಿಲ್ಪಕಲಾ ಅಕಾಡೆಮಿ ಸದಸ್ಯರು ದಾವಣಗೆರೆ‌ ಇವರಿಗೆ ದಾವಣಗೆರೆ ಜಿಲ್ಲಾಡಳಿತದಿಂದ ಕೊಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ಸ್ ಅಲೂಮ್ಮಿ ಅಸೋಸಿಯೇಶನ್ (ರಿ.) ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು💐💐

ಶಿಲ್ಪಿ ಕುಮಾರ್ ವೈ. ಇವರಿಗೆ ೨೦೨೬ ರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.ದಾವಣಗೆರೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಗರದ ಶಿಲ್ಪಿ...
01/11/2025

ಶಿಲ್ಪಿ ಕುಮಾರ್ ವೈ. ಇವರಿಗೆ ೨೦೨೬ ರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ದಾವಣಗೆರೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಗರದ ಶಿಲ್ಪಿ ಕುಮಾರ್ ವೈ. ಕುಮಾರ್ ಶಿಲ್ಪಕಲಾ ಅಕಾಡೆಮಿ ಸದಸ್ಯರು ದಾವಣಗೆರೆ‌ ಇವರಿಗೆ ದಾವಣಗೆರೆ ಜಿಲ್ಲಾಡಳಿತದಿಂದ ಕೊಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ಸ್ ಅಲೂಮ್ಮಿ ಅಸೋಸಿಯೇಶನ್ (ರಿ.) ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು💐💐

ಕೇಂದ್ರ ಲಲಿತಕಲಾ ಅಕಾಡೆಮಿಯ ಸ್ಕಾಲರ್ಶಿಪ್ ಗೆ ಆಯ್ಕೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರ ಕಲಾ ಪದವಿ ಹಾಗೂ ೨೦೨೩-೨೪ ನೇ ಶೈಕ್ಷಣಿಕ...
27/10/2025

ಕೇಂದ್ರ ಲಲಿತಕಲಾ ಅಕಾಡೆಮಿಯ ಸ್ಕಾಲರ್ಶಿಪ್ ಗೆ ಆಯ್ಕೆ
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರ ಕಲಾ ಪದವಿ ಹಾಗೂ ೨೦೨೩-೨೪ ನೇ ಶೈಕ್ಷಣಿಕ ಸಾಲಿನಲ್ಲಿ ಇದೇ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವ ಪ್ರೇಮ್ ಕುಮಾರ್ ರವರು ಕೇಂದ್ರ ಲಲಿತಕಲಾ ಅಕಾಡಮಿ ನವದೆಹಲಿ ಇವರು ಕೊಡಮಾಡುವ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸ್ಕಾಲರ್ಶಿಪ್ ಗೆ ಆಯ್ಕೆ ಆಗಿರುವದು ಅತ್ಯಂತ ಹೆಮ್ಮೆಯ ಸಂಗತಿ.
ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಚೆನೈ ದ ಪ್ರಾದೇಶಿಕ ಕೇಂದ್ರ ದಲ್ಲಿದ್ದು ತಮ್ಮ ಕಲಾ ರಚನೆ ನಡೆಸಲಿದ್ದಾರೆ.
ಸಾಧನೆ ಮಾಡಿದ ಪ್ರೇಮ್ ಕುಮಾರ್ ರವರಿಗೆ ಅಭಿನಂದನೆಗಳು💐👏👏👏

ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ಸ್ ಅಲೂಮ್ಮಿ ಅಸೋಸಿಯೇಶನ್ (ರಿ.) ವತಿಯಿಂದ ಹಿರಿಯ ಚಿತ್ರ ಕಲಾವಿದರಾದ ಶ್ರೀನಾಥ್ ಬಿದರೆ ರವರಿಗೆ ಅಭ...
10/10/2025

ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ಸ್ ಅಲೂಮ್ಮಿ ಅಸೋಸಿಯೇಶನ್ (ರಿ.) ವತಿಯಿಂದ ಹಿರಿಯ ಚಿತ್ರ ಕಲಾವಿದರಾದ ಶ್ರೀನಾಥ್ ಬಿದರೆ ರವರಿಗೆ ಅಭಿನಂದನೆಗಳು ಮತ್ತು ಹೃದಯಪೂರ್ವಕ ಧನ್ಯವಾದಗಳು💐💐🙏🙏ಕಾರ್ಯಕ್ರಮಕ್ಕೆ ಯಶಸ್ವಿಯಾಗಲು ಸಹಕರಿಸಿದ ನಮ್ಮ ದೃಶ್ಯ ಕಲಾ ಕಾಲೇಜಿನ ಪ್ರಾಚಾರ್ಯರಿಗೆ ಮತ್ತು ಉಪನ್ಯಾಸಕರು ಮತ್ತು ಎಲ್ಲಾ ಆಡಳಿತ ವೃಂದಕ್ಕೆ ಹೃತ್ಪೂರ್ವಕವಾದಂತಹ ಧನ್ಯವಾದಗಳು

07/10/2025

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 9 & 10-9-2025 ರಂದು ನಡೆಯಲಿರುವ ಬಿದರೆ ನಾರಾಯಣ ರಾವ್ ದತ್ತಿನಿಧಿ ಯೋಜನೆಯಡಿಯಲ್ಲಿ ವಿಶೇಷ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕ್ಕೆ ತಮಗೆಲ್ಲರಿಗೂ ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯೂಯಲ್ ಆರ್ಟ್ಸ್ ಅಲೂಮ್ಮಿ ಅಸೋಸಿಯೇಶನ್ (ರಿ.) ವತಿಯಿಂದ ಹಾರ್ದಿಕ ಸ್ವಾಗತ

03/09/2025
ಭಾವಪೂರ್ಣ ಶ್ರದ್ಧಾಂಜಲಿ 🙏🙏
03/09/2025

ಭಾವಪೂರ್ಣ ಶ್ರದ್ಧಾಂಜಲಿ 🙏🙏

ವಿಶ್ವವಿದ್ಯಾಲಯದ ದೃಶ್ಯ ಕಲಾ ಕಾಲೇಜಿನ ಸಮಾರೋಪ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ಛಾಯಚಿತ್ರಗಳು
30/05/2025

ವಿಶ್ವವಿದ್ಯಾಲಯದ ದೃಶ್ಯ ಕಲಾ ಕಾಲೇಜಿನ ಸಮಾರೋಪ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ಛಾಯಚಿತ್ರಗಳು

Address

Vidhyanagara Road, UBTD Boys Hostel Opp
Davangere
577004

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 2pm

Telephone

+918192220075

Website

Alerts

Be the first to know and let us send you an email when University College of Visual Arts Alumni Association posts news and promotions. Your email address will not be used for any other purpose, and you can unsubscribe at any time.

Contact The University

Send a message to University College of Visual Arts Alumni Association:

Share