K V Hanchinal Colleges Gadag

K V Hanchinal Colleges Gadag K V Hanchinal Paramedical and Nursing Colleges Gadag

20/05/2024
Lamp Lighting & Oath Taking Ceremony.
20/05/2024

Lamp Lighting & Oath Taking Ceremony.

"ಕೆ ವಿ ಹಂಚಿನಾಳ  ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜ್ನಲ್ಲಿ" ,ಶಿಕ್ಷಕ ,ವಿದ್ವಾಂಸ ಮತ್ತು ತತ್ವಜ್ಞಾನಿ ಡಾ ಸರ್ವಪಲ್ಲಿ ರಾ...
06/09/2023

"ಕೆ ವಿ ಹಂಚಿನಾಳ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜ್ನಲ್ಲಿ" ,ಶಿಕ್ಷಕ ,ವಿದ್ವಾಂಸ ಮತ್ತು ತತ್ವಜ್ಞಾನಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು .
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಕಾಲೇಜಿನ ಶಿಕ್ಷಕರಿಗೆ ಗೌರವ ಅರ್ಪಿಸಲಾಯಿತು .ಈ ಸಂದರ್ಭದಲ್ಲಿ ಗದಗಿನ ಕ್ಯಾತ ವೈದ್ಯರಾದ ಡಾ ವೀರೇಶ ಕೆ ಹಂಚಿನಾಳ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ,ಕಲಿಸಿದ ಗುರವಿನ ಮಹತ್ವವನ್ನು ಹಾಗೂ ಗುರುವಿನ ಗುಲಾಮಲಾಗಲಾರದೆ ದೊರೆಯದಣ್ಣ ಮುಕ್ತಿ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಶಿವರಾಜ್ ಅಣ್ಣಿಗೇರಿ ,ಸಚಿನ್ ಭೂ ಸದ,ಶ್ರೀಮತಿ ವೇದಶ್ರೀ ದಡೂತಿ ,ಲಕ್ಷ್ಮಿಕಾಂತ್ ನಯನ ಬೇಗಮ್ ,ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .

ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕ¯ ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಮ...
17/08/2023

ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕ¯ ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಮೊದಲನೇ
ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಂದ ವಿಶ್ವ ಎದೆಹಾಲು ಸಪ್ತಾಹ ದಿನದ ಅಂಗವಾಗಿ ಕಿರು ನಾಟಕ ಮತ್ತು ಬಿತ್ತಿ ಚಿತ್ರ
ಪ್ರದರ್ಶನದ ಮೂಲಕ ಶುಶ್ರೂಷೆ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಾಯಿಯ ಸ್ತನ್ಯಪಾನದ ಪ್ರಾಮುಖ್ಯತೆ,
ಸ್ತನ್ಯಪಾನ ಮಾಡಿಸುವ ವಿವಿಧ ಬಂಗಿಗಳು ಹಾಗೂ ಸ್ತನ್ಯಪಾನ ಮಾಡಿಸುವುದರಿಂದ ತಾಯಿಗೆ ಮತ್ತು ಮಗುವಿಗೆ ಆಗುವ
ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಶಿವರಾಜ ಅಣ್ಣಿಗೇರಿ, ವೇದಶ್ರೀ ದಡೂತಿ, ಸುಧಾ ಸೊಪ್ಪಿನ ಹಾಗೂ
ನಯನಾ, ಬಗಮ್ಮ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು

ಗದಗ ೨೮ : ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ಕಾಲೇಜಿನಲ್ಲಿ ಶುಕ್ರವಾರ ದಿ. ೨೮ ರಂದು ವಿಶ್ವ ಹೆಪಟೈಟಸ್ ದಿನವನ್ನು ...
17/08/2023

ಗದಗ ೨೮ : ಕೆ.ವಿ. ಹಂಚಿನಾಳ ಕಾಲೇಜ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್
ಕಾಲೇಜಿನಲ್ಲಿ ಶುಕ್ರವಾರ ದಿ. ೨೮ ರಂದು ವಿಶ್ವ ಹೆಪಟೈಟಸ್ ದಿನವನ್ನು ಆಚರಿಸಲಾಯಿತು.
೨೦೨೩ ರ ವಿಶ್ವ ಹೆಪಟೈಟಸ್ ದಿನದ ಥೀಮ್ “ಒಂದು ಜೀವನ ಒಂದು ಯಕೃತ್ತು’ ನಮಗೆ
ಒಂದೇ ಜೀವನವಿರುವಂತಹದು ಹಾಗೂ ನಮ್ಮ ದೇಹದಲ್ಲಿ ಕೇವಲ ಒಂದು ಯಕೃತ್ತು ಇರುವಂತಹದು
ಎನ್ನುವುದಾಗಿದೆ ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಈ ದಿನದ
ಇತಿಹಾಸ ಮತ್ತು ಮಹತ್ವ ಹಾಗೂ ಲೀವರ್ ಸಂಬAಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕೆ.ವಿ. ಹಂಚಿನಾಳ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜ ಗದಗ ಸಂಸ್ಥೆಯು
ಪ್ರತಿವರ್ಷವೂ ಹೆಪಟೈಟಸ್ ಎಂಬ ಲೀವರ್ ಸಂಬAಧಿ ಕಾಯಿಲೆಯಿಂದ ಉಂಟಾಗುವ ಅಪಾಯಗಳನ್ನು
ಕುರಿತು ಮತ್ತು ಜನರ ಯೋಗಕ್ಷೇಮಕ್ಕಾಗಿ ಆರೋಗ್ಯಕರ ಯಕೃತ್ತಿನ ಮಹತ್ವವನ್ನು ಎತ್ತಿ ತೋರಿಸಲು ‘ವಿಶ್ವ
ಹೆಪಟೈಟಸ್’ ದಿನವನ್ನು ಆಚರಿಸಲು ಉತ್ತೇಜಿಸುತ್ತದೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಿವರಾಜ ಅಣ್ಣಿಗೇರಿ, ಆಡಳಿತಾಧಿಕಾರಿಗಳಾದ
ಸಚಿನ್ ಬೂಸದ ಹಾಗೂ ಶಿಕ್ಷಕರಾದ ಶ್ರೀಮತಿ ವೇದರ್ಶರೀ ಡಿ, ಕುಮಾರಿ ಸುಧಾ
ಸೊಪ್ಪಿನ, ಕುಮಾರಿ ನಯನಾಬೇಗಂ ರವರು ಹಾಗೂ ಶ್ರೀಹರಿ ಗುಪ್ತಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಕಾಳಕತ್ತಲೆ ಒಳಗೆ ನಾನ್ ನೆಲಕೇರಿ ಮೆ...
03/07/2023

ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಕಾಳಕತ್ತಲೆ ಒಳಗೆ ನಾನ್ ನೆಲಕೇರಿ ಮೆಟ್ಟಲಾರೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ ಸೋರುತಿಹುದು ಮನೆಯ ಮಾಳಿಗೀ.........

ತತ್ವ ಪದಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಧೀಮಂತ ಚೇತನ, ಕನ್ನಡದ ಕಬೀರ ದಾಸ ಎಂದೇ ಖ್ಯಾತಿ ಪಡೆದ ಸಂತ ಶಿಶುನಾಳ ಶರೀಫ ಅವರ ಜಯಂತಿಯಂದು ಹೃತ್ಪೂರ್ವಕ ನಮನಗಳು.

#ಸಂತ_ಶಿಶುನಾಳ_ಶರೀಫ

ಕೆ ವಿ ಹಂಚಿನಾಳ್ ಕಾಲೇಜ್ ಆಪ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಗದಗ್ಅಂತಾರಾಷ್ಟ್ರೀಯ ಯೋಗ ದಿನಾಚರಣೆ ‘’ಮಾಡಿದರೆ ಯೋಗ ಓಡುವುದು ರೋಗ’’...
21/06/2023

ಕೆ ವಿ ಹಂಚಿನಾಳ್ ಕಾಲೇಜ್ ಆಪ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಗದಗ್
ಅಂತಾರಾಷ್ಟ್ರೀಯ ಯೋಗ ದಿನಾಚರಣೆ
‘’ಮಾಡಿದರೆ ಯೋಗ ಓಡುವುದು ರೋಗ’’
ಗದಗ : ನಗರದ ಕೆ ವಿ ಹಂಚಿನಾಳ್ ಕಾಲೇಜ್ ಆಪ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು
ಈ ವರ್ಷದ ಯೋಗ ಥೀಮ್ “ವಸುಧೈವ ಕುಟುಂಬಕಂ” ಅಂದರೆ ಜಗತ್ತೇ ಕುಟುಂಬಕ್ಕೆ ಯೋಗ ಎಂದರ್ಥ ಇಡೀ ವಿಶ್ವ ವನ್ನು ಯೋಗ ಒಳಗೊಳ್ಳಲಿದೆ ಎಂಬರ್ಥದಲ್ಲಿ ಈ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ
ಈ ದಿನದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಕಾಯ್ರಾಕ್ರಮದಲ್ಲಿ ಭಾಗವಹಿಸಿದ್ದರು ಹಾಗು ಯೋಗ ಮಾಡುವದರ ಮೂಲಕ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಂದರೆ ಬೆನ್ನು ನೋವು ನಿವಾರಣೆ,ಯೋಗ ಸಂಧಿವಾತದ ಲಕ್ಷಣವನ್ನು ಕಡಿಮೆ ಮಾಡುವುದು , ಹೃದಯದ ಆರೋಗ್ಯಕ್ಕೆ ಯೋಗ ಒಳ್ಳೆಯದು,ನಿಮ್ಮನ್ನು ವಿಶ್ರಾಂತಿಗೊಳಿಸುವುದಲ್ಲದೆ ಉತ್ತಮ ನಿದ್ರೆಗೆ ಯೋಗ ಸಹಕಾರಿ, ಒತ್ತಡ ನಿಭಾಯಿಸುವುದು ಇನ್ನು ಹಲವಾರು ಯೋಗದ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ಯೋಗದ ಅರಿವು ಮೂಡಿಸಲಾಯಿತು .

Yesterday, 4:16 PM'ವಿಶ್ವ ಪರಿಸರ ದಿನದ' ಅಂಗವಾಗಿ 'ಕೆ ವಿ ಹಂಚಿನಾಳ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್' ಗದಗ ವತಿಯಿಂದ ...
06/06/2023

Yesterday, 4:16 PM

'ವಿಶ್ವ ಪರಿಸರ ದಿನದ' ಅಂಗವಾಗಿ 'ಕೆ ವಿ ಹಂಚಿನಾಳ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್' ಗದಗ ವತಿಯಿಂದ ವಿದ್ಯಾರ್ಥಿಗಳ ನಡೆ ಪರಿಸರದೆಡೆ " ಕಾರ್ಯಕ್ರಮವನ್ನು ಕೆ ವಿ ಹಂಚಿನಾಳ ಕಾಲೇಜ್ ಆಫ್ ನರ್ಸಿಂಗ್ ದಿಂದ ಸೇವಾಲಾಲ್ ವೃತ ಮಾರ್ಗವಾಗಿ ಜಾಗೃತಿ ಕಾರ್ಯಕ್ರಮದ ಜೊತೆಗೆ ರಿಂಗ್ ರೋಡಿನ ಎಡಬದಿಯಲ್ಲಿ ಗಿಡಗಳನ್ನು ನೀಡುವುದರ ಮೂಲಕ ಆಚರಿಸಲಾಯಿತು . ಕಾರ್ಯಕ್ರಮ ಉದ್ದೇಶಿಸಿ ನಿವೃತ್ತ ಡಿ ಡಿ ಪಿ ಐ ನಾಗರಹಳ್ಳಿ ಸರ್ ಮಾತನಾಡಿದರು ಡಾ ವೀರೇಶ್ ಹಂಚಿನಾಳ ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವ ಮತ್ತು ವಿದ್ಯಾರ್ಥಿಗಳ ಪಾತ್ರ ಹಾಗೂ ವಾತಾವರಣದಲ್ಲಿ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು .ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶಿವರಾಜ್ ಅಣ್ಣಿಗೇರಿ, ಯುವ ಬ್ರಿಗೆಡೆನಾ ಕಾರ್ಯಕರ್ತರು,ಕಾಲೇಜಿನ ಸಿಬ್ಬಂದಿ ವರ್ಗ ಹಾಜರಿದ್ದರು.

Address

C/o Mailarappa Menasagi Memorial Trust Campus Gadag
Gadag
582101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919986776381

Alerts

Be the first to know and let us send you an email when K V Hanchinal Colleges Gadag posts news and promotions. Your email address will not be used for any other purpose, and you can unsubscribe at any time.

Contact The University

Send a message to K V Hanchinal Colleges Gadag:

Share