Adarsha Shikshana Samiti's College of Commerce, Gadag

  • Home
  • India
  • Gadag
  • Adarsha Shikshana Samiti's College of Commerce, Gadag
Call Directions Website Contact the university

Adarsha Shikshana Samiti's College of Commerce, Gadag Official college page

🇮🇳 58ನೇ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ 🇮🇳🏫 ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ 5...
25/09/2026

🇮🇳 58ನೇ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ 🇮🇳

🏫 ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ 58ನೇ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

💬 “ಸೇವಾ ಮನೋಭಾವವೇ ಎನ್.ಎಸ್.ಎಸ್. ಶಕ್ತಿ” – ಶ್ರೀ ಎ.ಡಿ. ಗೊಡಖಿಂಡಿ

ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ.ಡಿ. ಗೊಡಖಿಂಡಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ್ ಅವರು ಅಧ್ಯಕ್ಷತೆ ವಹಿಸಿ ಎನ್.ಎಸ್.ಎಸ್.ನ ಇತಿಹಾಸ, ಉದ್ದೇಶ ಮತ್ತು ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು.

🌿 ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
🩸 ರಕ್ತದಾನ ಶಿಬಿರ
👁️ ಉಚಿತ ಕಣ್ಣಿನ ತಪಾಸಣಾ ಶಿಬಿರ
🌱 ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮ
🎨 ಚಿತ್ರಕಲಾ ಸ್ಪರ್ಧೆ
📝 ಪ್ರಬಂಧ ಸ್ಪರ್ಧೆ
📰 ಎನ್.ಎಸ್.ಎಸ್. ಚಟುವಟಿಕೆಗಳ ಮೂರು ಮ್ಯಾಗಜಿನ್‌ಗಳ ಬಿಡುಗಡೆ

❤️ ರಕ್ತದಾನ ಶಿಬಿರದಲ್ಲಿ ಉಪನ್ಯಾಸಕರು ಹಾಗೂ 18 ವಿದ್ಯಾರ್ಥಿಗಳು ಭಾಗವಹಿಸಿದರು.
👁️ ಕಾಲೇಜಿನ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
📝 ಪ್ರಬಂಧ ಸ್ಪರ್ಧೆಯಲ್ಲಿ 84 ಹಾಗೂ 🎨 ಚಿತ್ರಕಲಾ ಸ್ಪರ್ಧೆಯಲ್ಲಿ 26 ಸ್ಪರ್ಧಾಳುಗಳು ಭಾಗವಹಿಸಿದರು.
🌳 ವನಮಹೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ 20 ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಶಿಕ್ಷಣ ಸಂಸ್ಥೆಗಳ ಶಿಕ್ಷಕ-ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

👏 ಸೇವೆ, ಸಂವೇದನೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಯುವಜನತೆಯನ್ನು ರೂಪಿಸುವ ಎನ್.ಎಸ್.ಎಸ್.ಗೆ ಹಾರ್ದಿಕ ಶುಭಾಶಯಗಳು!

🏆 HEARTIEST CONGRATULATIONS! 🏆🎓 Adarsha Shikshana Samiti’s College of Commerce, Gadag🥈 Proud Sports Achievement! 🥈B.Com ...
25/09/2026

🏆 HEARTIEST CONGRATULATIONS! 🏆

🎓 Adarsha Shikshana Samiti’s College of Commerce, Gadag

🥈 Proud Sports Achievement! 🥈

B.Com 1st Year student K*mar Shivayogi Kamtara has won the Silver Medal 🥈 in the 10,000 Metres Run at the Gadag District Dasara Sports CM Cup – 2026.

👏 Congratulations on this outstanding achievement! Your dedication, determination, hard work, and sporting spirit are truly inspiring.

🌟 Best wishes for the Division-Level Competition to be held on 29 & 30 September 2026 at Vijayapura. Go for gold! 🏃‍♂️💪

📚 Workshop on “Competitive Exams” | IQAC InitiativeThe Career Guidance, Counselling and Placement Cell, as an IQAC Initi...
16/09/2026

📚 Workshop on “Competitive Exams” | IQAC Initiative

The Career Guidance, Counselling and Placement Cell, as an IQAC Initiative of Adarsha Shikshana Samiti’s College of Commerce, Gadag-Betageri, organized a Workshop on “Competitive Exams” on 15th September 2026 at the Silver Jubilee Hall.

The programme commenced with the Welcome Speech and Introduction of Guests by Shri I. M. Yavagal, Chairman, Career Guidance, Counselling and Placement Cell and Staff In-Charge, Skill Development.

🌱 The formal inauguration was conducted through the watering of a plant by the dignitaries, followed by a flower presentation.

🎯 Shri Illur Mohanraj, Chief Mentor, Meritude Skill Development Pvt. Ltd., Hubli, served as the Resource Person and guided students on competitive examinations, career opportunities, preparation strategies, time management, discipline, regular practice and perseverance.

✨ Shri A. D. Godkhindi, Secretary, Adarsha Shikshana Samiti, Gadag, addressed the gathering and highlighted the importance of career-oriented initiatives in empowering students.

🎓 Dr. V. T. Naikar, Principal, delivered the Presidential Remarks and encouraged students to focus on career planning, continuous learning and self-development.

The programme was supported by Ku. Anjali Shirur, Secretary, Career Guidance, and Dr. Smt. S. D. Bhandarkar, IQAC Coordinator.

🙏 The programme concluded with the Vote of Thanks by K*m. Soujanya Marigoudra.

The workshop enhanced students’ awareness of competitive examinations and career opportunities while providing practical guidance on preparation, time management, confidence building and disciplined learning.

🧠✨ QUIZ BUZZ – 2026 ✨🧠Adarsha Shikshana Samiti College of Commerce, Gadag-Betageri, through the Planning Forum under the...
15/09/2026

🧠✨ QUIZ BUZZ – 2026 ✨🧠

Adarsha Shikshana Samiti College of Commerce, Gadag-Betageri, through the Planning Forum under the IQAC initiative, successfully organized the Written Quiz Competition – “Quiz Buzz 2026” on 12 September 2026 at SJ Hall.

📌 38 Teams | 76 Students | 50 Questions

The competition was designed to enhance students’ general knowledge, awareness, and intellectual skills. Students participated with great enthusiasm and successfully completed the quiz.

The event was conducted under the valuable guidance of Principal Dr. V. T. Naikar, with the leadership of Planning Forum Chairperson Ms. Sunita Tirlapur and Secretary Ms. Amruta Patil.

👏 The teaching and non-teaching staff extended their valuable support and encouragement to the participants.

🌟 Think. Learn. Compete. Excel. 🌟

🟥 ಮೊಬಲೈಸೆಷನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ – 2026ಆದರ್ಶ ಶಿಕ್ಷಣ ಸಮಿತಿಯ ಶ್ರೀ. ವಿ.ಆರ್. ಕುಷ್ಟಗಿ ವಾಣಿಜ್ಯ ಮಹಾವಿದ್ಯಾಲಯದ NSS ಘಟಕದ ವತಿ...
15/09/2026

🟥 ಮೊಬಲೈಸೆಷನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ – 2026

ಆದರ್ಶ ಶಿಕ್ಷಣ ಸಮಿತಿಯ ಶ್ರೀ. ವಿ.ಆರ್. ಕುಷ್ಟಗಿ ವಾಣಿಜ್ಯ ಮಹಾವಿದ್ಯಾಲಯದ NSS ಘಟಕದ ವತಿಯಿಂದ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಗದಗ ಹಾಗೂ ಕರ್ನಾಟಕ ಏಡ್ಸ್ ಪ್ರಿವೆಂಷನ್ ಸೊಸೈಟಿ, ಬೆಂಗಳೂರು ಇವರ ಸಹಯೋಗದಲ್ಲಿ “ಮೊಬಲೈಸೆಷನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ – 2026” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀ ಬಸವರಾಜ ಲಾಲಗಟ್ಟಿ, ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಶ್ರೀಮತಿ ಭಾಗ್ಯವತಿ ಪಾಟೀಲ, IQAC ಕೋ-ಆರ್ಡಿನೇಟರ್ ಡಾ. ಎಸ್.ಡಿ. ಬಂಡಾರ್ಕರ್, NSS ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನರ್ ಹಾಗೂ NSS ಸ್ವಯಂಸೇವಕ/ಸೇವಕಿಯರು ಉಪಸ್ಥಿತರಿದ್ದರು.

❤️ ಜಾಗೃತಿ ಮೂಡಿಸಿ – ಸುರಕ್ಷಿತ ಸಮಾಜ ನಿರ್ಮಿಸೋಣ!

ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಯುವ ರೆಡ್ ಕ್ರಾಸ್ ಮತ್ತು ಆರೋಗ್ಯ ರಕ್ಷಣಾ ಘಟ...
11/09/2026

ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಯುವ ರೆಡ್ ಕ್ರಾಸ್ ಮತ್ತು ಆರೋಗ್ಯ ರಕ್ಷಣಾ ಘಟಕ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಗಾರ ಹಮ್ಮಿಕೊಳ್ಳಲಾಯಿತು .
ವೇದಿಕೆ ಮೇಲಿನ ಎಲ್ಲ ಗಣ್ಯ ಮಾನ್ಯರನ್ನು ದೈಹಿಕ ನಿರ್ದೇಶಕರಾದ ಡಾ. ಎಸ್ ಸಿ ನಾಗರಬೆಟ್ಟ ಸ್ವಾಗತಿಸಿದರು.ಮುಖ್ಯ ಅತಿಥಿಗಳ ಪರಿಚಯವನ್ನು ರೆಡ್ ಕ್ರಾಸ್ ಮತ್ತು ಆರೋಗ್ಯ ರಕ್ಷಣಾ ಘಟಕ ವಿಭಾಗದ ಕಾರ್ಯದರ್ಶಿ ಕು: ಮನ್ಸೂರ್ ಅಲಿ ಖಾನ್ ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಅರವಿಂದ್ ಕರಿನಗಣ್ಣನವರ್ ಮುಖ್ಯಸ್ಥರು ವೈದ್ಯಕೀಯ ವಿಭಾಗ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಗದಗ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅಲ್ಲದೇ ತಮ್ಮ ಬಾಲ್ಯ ಜೀವನದ ಅಂಶಗಳನ್ನು ನೆನಪಿಸಿದರು. ಹಾಗೂ ವಿದ್ಯಾರ್ಥಿಗಳು ತಂದೆ-ತಾಯಿಯ ಆದರ್ಶಗಳನ್ನು ಪಾಲಿಸುತ್ತಾ, ತಮ್ಮ ಜೀವನದ ಗುರಿಗಳನ್ನು ಮುಟ್ಟಬೇಕು ಎಂದರು ಹಾಗೂ ಹಲವಾರು ಸಮಾಜದ ಗಣ್ಯ ವ್ಯಕ್ತಿಗಳ ಉದಾಹರಣೆ ನೀಡಿ ಅವರ ಆದರ್ಶಗಳನ್ನು ಪಾಲಿಸಲು ತಿಳಿಸಿದರು.
ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೊಡಖಿಂಡಿ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಲು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ವಿ ಟಿ ನಾಯ್ಕರ್, ಇಂದಿನ ಯುವ ಜನಾಂಗ ಮಾದಕ ವ್ಯಸನಗಳ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಅವುಗಳಿಂದ ದೂರ ವಿರಲು ವಿದ್ಯಾರ್ಥಿಗಳು ಕ್ರೀಡೆ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೆ ಪ್ರತಿನಿತ್ಯ ದೈಹಿಕ ಚಟುವಟಿಕೆಗಳಾದ ಯೋಗ, ಧ್ಯಾನ ವನ್ನು ತಮ್ಮ ಜೀವನ ಶೈಲಿಯಲ್ಲಿ ರೂಪಿಸಿಕೊಳ್ಳಬೇಕು. ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಮ್ಮ ಅಧ್ಯಕ್ಷ ನುಡಿಗಳನ್ನು ಆಡಿದರು. ವಂದನಾರ್ಪಣೆಯನ್ನು ಕ್ರೀಡಾ ವಿಭಾಗದ ಕಾರ್ಯದರ್ಶಿ ಕು.ಅಖಿಲೇಶ್ ಗೌಡ ನಡೆಸಿಕೊಟರು . ನಿರೂಪಣೆಯನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೆತರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
#ಆರೋಗ್ಯಜಾಗೃತಿ #ಸ್ವಾಸ್ಥ್ಯ #ನೈರ್ಮಲ್ಯ #ಆರೋಗ್ಯಕರಜೀವನಶೈಲಿ #ಆದರ್ಶಶಿಕ್ಷಣಸಮಿತಿ #ವಿದ್ಯಾರ್ಥಿಜೀವನ #ಕ್ರೀಡೆ #ಜಾಗೃತಿವಿದ್ಯಾರ್ಥಿಗಳು

🏭🦁 ONE-DAY LOCAL INDUSTRY & ZOOLOGICAL PARK VISIT 🌿📸The Department of Tours & Excursion, A.S.S. College of Commerce, Gad...
04/09/2026

🏭🦁 ONE-DAY LOCAL INDUSTRY & ZOOLOGICAL PARK VISIT 🌿📸

The Department of Tours & Excursion, A.S.S. College of Commerce, Gadag, organised a One-Day Local Industry & Zoological Park Visit for B.Com 1st Semester students on 3rd September 2026, with the participation of 89 students.

🏭 Industrial Exposure:
Students visited the Industrial Area near Binkadakatti and gained practical insights into manufacturing and business operations at:

Balaji Roofing – Roofing Sheet Designing
Laxmi Polychem India Ltd. – PVC Pipe Manufacturing
Raja Oil Mill – Oil Manufacturing & Processing
Students observed machinery, raw materials and production processes, connecting classroom concepts with real-world industry practices.

🦚 Zoological Park Activity:
The visit continued with an exciting team-wise wildlife identification activity, where students identified animals and birds and captured photographs. The activity encouraged teamwork, observation skills, curiosity and awareness of biodiversity and conservation. 🌳🐘📷

The students were guided throughout the visit by Dr. S. C. Nagarabetta, Prof. S. B. Jadhav, Prof. S. M. Belgaum, Prof. Firozkhan and Prof. Sunita Tirlapur.

✨ A memorable learning experience that combined industry exposure, teamwork, nature and experiential learning beyond the classroom!

27th August, ಭಾರತ ಸರ್ಕಾರ ಮಿನಿಸ್ಟರ್ ಆಫ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್ ಮೈ ಭಾರತ್ ಮತ್ತು ಮಹಾವಿದ್ಯಾಲಯದ ಎನ್ ಎಸ್ ಎಸ್ ವಿಭಾಗದಿಂದ  ಖ...
02/09/2026

27th August, ಭಾರತ ಸರ್ಕಾರ ಮಿನಿಸ್ಟರ್ ಆಫ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್ ಮೈ ಭಾರತ್ ಮತ್ತು ಮಹಾವಿದ್ಯಾಲಯದ ಎನ್ ಎಸ್ ಎಸ್ ವಿಭಾಗದಿಂದ ಖೇಲ್ ಕಿ ಬಾತ್ ಪ್ರಧಾನಮಂತ್ರಿ ಕಿ ಸಾತ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

🎨🌸 Rangoli & Mehndi Competition 🌸🎨The Ladies Association of Adarsha Shikshana Samiti’s College of Commerce, Gadag, organ...
31/08/2026

🎨🌸 Rangoli & Mehndi Competition 🌸🎨

The Ladies Association of Adarsha Shikshana Samiti’s College of Commerce, Gadag, organized Rangoli and Mehndi Competitions on 31 August 2026 at SJ Hall.

The competitions witnessed enthusiastic participation, with students showcasing their creativity, artistic skills, patience, and confidence through beautiful Rangoli designs and attractive Mehndi patterns. ✨

The event was conducted under the coordination of Smt. Salma Belgaum, Chairperson, Ladies Association, with the support of Smt. Sowjanya Malligoudar, Ladies Representative. Principal Dr. V. T. Naikar and the teaching and non-teaching staff encouraged the participants.

A vibrant celebration of talent, creativity and self-expression! 💫👏

(29-08-2026) National Sports Day was celebrated on the occasion of Birth Anniversary of Major Dhynachand. Dr. Ishwar Ang...
31/08/2026

(29-08-2026) National Sports Day was celebrated on the occasion of Birth Anniversary of Major Dhynachand. Dr. Ishwar Angadi, retired Kabaddi Coach of Sports Authority of India, inspired students with the life story and achievements of hockey legend Major Dhyan Chand.

Address

Near M. G. Ground, Sub Jail Road
Gadag
582102

Alerts

Be the first to know and let us send you an email when Adarsha Shikshana Samiti's College of Commerce, Gadag posts news and promotions. Your email address will not be used for any other purpose, and you can unsubscribe at any time.

Contact The University

Send a message to Adarsha Shikshana Samiti's College of Commerce, Gadag:

Shortcuts

Share