Sri Vidyaniketan PU college

Sri Vidyaniketan PU college The Best PU College in Gangavathi Preparing Students for CET / NEET & JEE-MAINS.

11/01/2024
09/11/2021

ನಮ್ಮ ಶಾಲೆಯಲ್ಲಿ 4ನೆಯ ತರಗತಿಯಲ್ಲಿ ಓದುತ್ತಿದ್ದ,
ಸದಾ ಶಿಸ್ತಿನಿಂದ ಹಾಗೂ ಲವಲವಿಕೆಯಿಂದ ಕೂಡಿರುತ್ತಿದ್ದ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದ ವಿಶಾಲ್ ಕುಮಾರ್ ನಾವಡೆ
S/O ವಿನಾಯಕ ನಾವಡೆ ಎಂಬ ವಿದ್ಯಾರ್ಥಿಯು ನಿನ್ನೆ ( 08/11/2021) ಮಧ್ಯರಾತ್ರಿ ಮನೆಯಲ್ಲಿ ಹೃದಯಾಘಾತದಿಂದ ವಿಧಿವಶನಾದನು ಎಂದು ತಿಳಿಸಲು ವಿಷಾದಿಸುತ್ತೇವೆ. ವಿದ್ಯಾರ್ಥಿಯ ಅಗಲಿಕೆಯು ಅಪಾರ ದುಃಖವನ್ನು ಉಂಟು ಮಾಡಿದ್ದು, ಮಗುವಿನ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

21/07/2021
*ಆತ್ಮೀಯರೇ**ಎಲ್ಲ ಗುರು-ಹಿರಿಯರ ಆಶೀರ್ವಾದ,ಪಾಲಕರ ಸಹಕಾರ,ಹಿತೈಷಿಗಳು,ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರ ಹಾರೈಕೆ,ಶಿಕ್ಷಕ ಮತ್ತು ಶಿಕ್ಷಕೇತರ ಸಿ...
19/06/2021

*ಆತ್ಮೀಯರೇ*
*ಎಲ್ಲ ಗುರು-ಹಿರಿಯರ ಆಶೀರ್ವಾದ,ಪಾಲಕರ ಸಹಕಾರ,ಹಿತೈಷಿಗಳು,ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರ ಹಾರೈಕೆ,ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರ ಸಮರ್ಪಣಾ ಮನೋಭಾವದ ಸೇವೆ ಹಾಗೂ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆಯ* ಫಲವಾಗಿ *ಗಂಗಾವತಿಯ ಶ್ರೀ ವಿದ್ಯಾನಿಕೇತನ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದ* ಹೊಸ ಶಾಖೆಯನ್ನು ಶ್ರೀ ಗುರು ಕೊಟ್ಟೂರೇಶ್ವರ ಪಿ. ಯು. ಕಾಲೇಜಿನ ಸಹಯೋಗದೊಂದಿಗೆ *ಹಗರಿಬೊಮ್ಮನಹಳ್ಳಿಯಲ್ಲಿ* ಇಂದು ಪ್ರಾರಂಭಿಸಲಾಗಿದ್ದು, ಈ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವೆನಿಸುತ್ತದೆ. ತಮ್ಮೆಲ್ಲರ ಸಹಕಾರ ಹಾಗೂ ಶುಭ ಹಾರೈಕೆ ಮುಂದಿನ ದಿನಗಳಲ್ಲಿಯೂ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸುತ್ತೇವೆ🙏

ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಯಾದ(Old Student), *ಅರಳಿ ಹಳ್ಳಿಯ ಪೂಜ್ಯರಾದ ಶ್ರೀ ಗವಿಸಿದ್ದಯ್ಯ ತಾತನವರ ಮಗನಾದ ಕುಮಾ...
23/05/2021

ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಯಾದ(Old Student), *ಅರಳಿ ಹಳ್ಳಿಯ ಪೂಜ್ಯರಾದ ಶ್ರೀ ಗವಿಸಿದ್ದಯ್ಯ ತಾತನವರ ಮಗನಾದ ಕುಮಾರ್ ಪ್ರಸಾದ್* ಕೊರೊನಾದಿಂದ ಮೃತಪಟ್ಟಿದ್ದು ವಿಷಾದನೀಯ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ, ಮೃತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ... 🙏

ಗಂಗಾವತಿ ಮತ್ತು ಶ್ರೀರಾಮನಗರದ  ಶ್ರೀ ವಿದ್ಯಾನಿಕೇತನ ಪಿ. ಯು. ಕಾಲೇಜಿನಲ್ಲಿ  ಕಳೆದ ನಾಲ್ಕು ತಿಂಗಳುಗಳಿಂದ ಗಣಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿ...
07/05/2021

ಗಂಗಾವತಿ ಮತ್ತು ಶ್ರೀರಾಮನಗರದ
ಶ್ರೀ ವಿದ್ಯಾನಿಕೇತನ ಪಿ. ಯು. ಕಾಲೇಜಿನಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಗಣಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರಾಜಶೇಖರ್ ಅವರು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾ, ಮೃತರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ.🙏

Address

Kampli Road
Gangavathi
583227

Opening Hours

Monday 7am - 5pm
Tuesday 7am - 5pm
Wednesday 7am - 5pm
Thursday 7am - 5pm
Friday 7am - 5pm
Saturday 7am - 5pm
Sunday 7am - 5pm

Telephone

+919880241222

Alerts

Be the first to know and let us send you an email when Sri Vidyaniketan PU college posts news and promotions. Your email address will not be used for any other purpose, and you can unsubscribe at any time.

Contact The University

Send a message to Sri Vidyaniketan PU college:

Share