SSEA Govt. PU College

SSEA Govt. PU College This is a government run educational institution which mainly nurtures the education needs of gauribidanur.

2B & 2E & 1E ಕ್ಲಾಸ್ ಸೋಶಿಯಲ್ ಡೇ.
08/02/2026

2B & 2E & 1E ಕ್ಲಾಸ್ ಸೋಶಿಯಲ್ ಡೇ.

2F-ಕ್ಲಾಸ್ ಸೋಶಿಯಲ್ ಡೇ.ನಮ್ಮ ವಿದ್ಯಾರ್ಥಿಗಳ ಕಲರವ.
07/02/2026

2F-ಕ್ಲಾಸ್ ಸೋಶಿಯಲ್ ಡೇ.
ನಮ್ಮ ವಿದ್ಯಾರ್ಥಿಗಳ ಕಲರವ.

ಕ್ಲಾಸ್ ಸೋಶಿಯಲ್ ಡೇ..ನಮ್ಮ ಉಪನ್ಯಾಸಕರು ಮತ್ತು ಸಿಬ್ಬಂದಿ ತಂಡ.
07/02/2026

ಕ್ಲಾಸ್ ಸೋಶಿಯಲ್ ಡೇ..
ನಮ್ಮ ಉಪನ್ಯಾಸಕರು ಮತ್ತು ಸಿಬ್ಬಂದಿ ತಂಡ.

27/01/2026

"ಥಟ್ ಅಂತ ಹೇಳಿ"
ಕಾರ್ಯಕ್ರಮದಲ್ಲಿ.
ನಮ್ಮ ವಿದ್ಯಾರ್ಥಿಗಳು.

ನಮ್ಮ ಪ್ರೌಢಶಾಲಾ ವಿಭಾಗದ ಬ್ಯಾಂಡ್ ಸೆಟ್ ತಂಡದೊಂದಿಗೆ.
27/01/2026

ನಮ್ಮ ಪ್ರೌಢಶಾಲಾ ವಿಭಾಗದ ಬ್ಯಾಂಡ್ ಸೆಟ್ ತಂಡದೊಂದಿಗೆ.

*ಎದೆಗೆ ಬಿದ್ದ ಅಕ್ಷರಗಳು ಫಲ ಕೊಟ್ಟ ಸಾರ್ಥಕ ಕ್ಷಣಗಳು.* ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತದಿಂದ ಆಚರಿಸಲಾದ *77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್...
26/01/2026

*ಎದೆಗೆ ಬಿದ್ದ ಅಕ್ಷರಗಳು ಫಲ ಕೊಟ್ಟ ಸಾರ್ಥಕ ಕ್ಷಣಗಳು.*

ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತದಿಂದ ಆಚರಿಸಲಾದ *77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ* ಜಿಲ್ಲಾ ಉಸ್ತುವಾರಿ ಸಚಿವರಾದ
ಸನ್ಮಾನ್ಯ ಡಾ. ಎಂ. ಸಿ ಸುಧಾಕರರವರು
ಕಳೆದ ಸೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ *ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಸಾಧನೆ* ಮಾಡಿದ ನಮ್ಮ ಕಾಲೇಜಿನ
ವಾಣಿಜ್ಯ ವಿಭಾಗದ ಸುಮಯ್ಯಬಾನು
ಮತ್ತು
ಕಲಾ ವಿಭಾಗದ ಪವನ್ ಕುಮಾರ್. ಎನ್
ಮತ್ತು ಚಂದನ ಜಿ.ಎ
ಇವರನ್ನು ಸನ್ಮಾನಿಸಿದ ಕ್ಷಣ.
ಈ ಸನ್ಮಾನಕ್ಕೆ ಭಾಜನರಾದ ಎಲ್ಲಾ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ನಮಗೆ ಹೆಮ್ಮೆಯ ವಿಷಯ.

ನಮ್ಮ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಿರಲೇಂದು ಶುಭ ಕೋರುತ್ತೇವೆ.

ನಮ್ಮ 77ನೇ ಗಣರಾಜ್ಯೋತ್ಸವ.
26/01/2026

ನಮ್ಮ 77ನೇ ಗಣರಾಜ್ಯೋತ್ಸವ.

04/01/2026

ರಾಷ್ಟ್ರೀಯ ಸೇವಾ ಯೋಜನೆ ಶ್ರಮದಾನ ಕಾಲೇಜಿನ ಆವರಣದ ಸ್ವಚ್ಛತೆ ಕಾರ್ಯಕ್ರಮ

ನಮ್ಮ ವಿದ್ಯಾರ್ಥಿಗಳ  ಕಲಿಕೆ, ನಲಿವು, ಸಂತೋಷ, ಸಾಧನೆಗಳು ಮತ್ತು ತಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳು ಮತ್ತಷ್ಡು ಮಗದಷ್ಟು ಈ ಹೊಸ ವರ್ಷದಲ್...
01/01/2026

ನಮ್ಮ ವಿದ್ಯಾರ್ಥಿಗಳ ಕಲಿಕೆ, ನಲಿವು, ಸಂತೋಷ, ಸಾಧನೆಗಳು ಮತ್ತು ತಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳು ಮತ್ತಷ್ಡು ಮಗದಷ್ಟು ಈ ಹೊಸ ವರ್ಷದಲ್ಲಿ ಹೆಚ್ಚಾಗಲೇಂದು ಶುಭ ಕೋರುತ್ತೇವೆ.

ಶೈಕ್ಷಣಿಕ ಪ್ರವಾಸದ ಕ್ಯಾಂಪ್ ಫೈರ್. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆ.
31/12/2025

ಶೈಕ್ಷಣಿಕ ಪ್ರವಾಸದ ಕ್ಯಾಂಪ್ ಫೈರ್. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆ.

ಪಾಂಡಿಚರಿಯ ಶ್ರೀ ಅರಬಿಂದೊ ಆಶ್ರಮ ಮತ್ತು ಸಮುದ್ರ ತೀರದಲ್ಲಿ ನಮ್ಮ ವಿದ್ಯಾರ್ಥಿಗಳು.
31/12/2025

ಪಾಂಡಿಚರಿಯ ಶ್ರೀ ಅರಬಿಂದೊ ಆಶ್ರಮ ಮತ್ತು ಸಮುದ್ರ ತೀರದಲ್ಲಿ ನಮ್ಮ ವಿದ್ಯಾರ್ಥಿಗಳು.

ಮಹಾಬಲಿಪುರಂನ ಶಿಲ್ಪಕಲೆಯ ಮುಂದೆ ನಮ್ಮ‌ ವಿದ್ಯಾರ್ಥಿಗಳು. (ಪಾಶುಪತಾಸ್ತ್ರ ಪಡೆಯಲು ಅರ್ಜುನ ನಡೆಸಿದ ತಪಸ್ಸು ಮತ್ತು ಗೋಕುಲ ನಂದನ ಗೋವರ್ಧನ ಗಿರಿ...
31/12/2025

ಮಹಾಬಲಿಪುರಂನ ಶಿಲ್ಪಕಲೆಯ ಮುಂದೆ ನಮ್ಮ‌ ವಿದ್ಯಾರ್ಥಿಗಳು.
(ಪಾಶುಪತಾಸ್ತ್ರ ಪಡೆಯಲು ಅರ್ಜುನ ನಡೆಸಿದ ತಪಸ್ಸು ಮತ್ತು ಗೋಕುಲ ನಂದನ ಗೋವರ್ಧನ ಗಿರಿ ಎತ್ತಿಹಿಡಿದ ಪ್ರಸಂಗ)

ಅರ್ಜುನನನ್ನು ಒಳಗೊಂಡ ಪ್ರಸಿದ್ಧ ಮಹಾಬಲಿಪುರಂ ಕಲ್ಲಿನ ಶಿಲ್ಪವು 7 ನೇ ಶತಮಾನದ ಬೃಹತ್ ಪಲ್ಲವ ಉಬ್ಬುಶಿಲ್ಪವಾಗಿದ್ದು, ಇದನ್ನು "ಅರ್ಜುನನ ತಪಸ್ಸು" ಅಥವಾ "ಧರೆಗಿಳಿಯುವ ಗಂಗೆ" ಎಂದು ಕರೆಯಲಾಗುತ್ತದೆ, ಇದು ಮಹಾಭಾರತದ ನಾಯಕ ಶಿವನ ಶಕ್ತಿಶಾಲಿ ಪಾಶುಪತ ಆಯುಧವನ್ನು ಪಡೆಯಲು ತೀವ್ರ ಕಠಿಣ ಪರಿಶ್ರಮಗಳನ್ನು ಮಾಡುತ್ತಿರುವುದನ್ನು ಚಿತ್ರಿಸುತ್ತದೆ.

Address

Gauribidanur
561208

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919740174165

Website

Alerts

Be the first to know and let us send you an email when SSEA Govt. PU College posts news and promotions. Your email address will not be used for any other purpose, and you can unsubscribe at any time.

Contact The University

Send a message to SSEA Govt. PU College:

Share