17/09/2026
🎉 ಸೆಪ್ಟೆಂಬರ್ 17 🎉
🇮🇳 ಕಲ್ಯಾಣ ಕರ್ನಾಟಕ ಉತ್ಸವ ದಿನ 🇮🇳
ಬೀದರ್ • ಕಲಬುರಗಿ • ಯಾದಗಿರಿ • ರಾಯಚೂರು • ಕೊಪ್ಪಳ • ಬಳ್ಳಾರಿ • ವಿಜಯನಗರ
🕊️ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರಯತ್ನದ ಫಲವಾಗಿ,
ನಿಜಾಮನ ದುರಾಡಳಿತದಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗ ವಿಮುಕ್ತಿಗೊಂಡು,
ಅಖಂಡ ಭಾರತದ ಒಕ್ಕೂಟಕ್ಕೆ ಸೇರಿದ ಈ ಐತಿಹಾಸಿಕ ದಿನದಂದು,
🌿 ನಾಡಿನ ಸಮಸ್ತ ಜನತೆಗೆ 🌿
🇮🇳 ಕಲ್ಯಾಣ ಕರ್ನಾಟಕ ಉತ್ಸವ ದಿನದ ಹಾರ್ದಿಕ ಶುಭಾಶಯಗಳು! 🇮🇳
Short