26/06/2026
🚫 Say No to Drugs
ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇವರ ವತಿಯಿಂದ ನಡೆದ ಮಾದಕ ವ್ಯಸನ ವಿರೋಧಿ ಜಾಗೃತಿ ಜಾಥಾದಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿದ ಕ್ಷಣಗಳು.
"ವ್ಯಾಸನ ಮುಕ್ತ ಯುವಜನತೆ – ಸದೃಢ ರಾಷ್ಟ್ರದ ಅಡಿಪಾಯ"
💚