09/05/2026
ಅಜೀಂ ಪ್ರೇಂಜಿ ಫೌಂಡೇಶನ್ ಹೂವಿನಹಡಗಲಿ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಮನರಂಜನೆಯೊಂದಿಗೆ ಕ್ರಿಕೆಟ್, ಬೆಂಕಿಯಿಲ್ಲದ ಅಡುಗೆ ಮತ್ತು ಸಂತೋಷಕರ ಆಟಗಳ ಬೇಸಿಗೆ ಉತ್ಸವ ಕಾರ್ಯಕ್ರಮ”
ದಿನಾಂಕ: 9 ಮೇ 2026, ಶನಿವಾರ