173-Gpt Harapanahalli

173-Gpt Harapanahalli Contact information, map and directions, contact form, opening hours, services, ratings, photos, videos and announcements from 173-Gpt Harapanahalli, Harapanahalli.

31/12/2025
ಸಂಸ್ಥೆಯ ಐ.ಎಸ್.ಟಿ.ಇ ಘಟಕದ ವತಿಯಿಂದ ದಿನಾಂಕ: 01/06/2023 ರ ಗುರುವಾರದಂದು, ಒಂದು ದಿನದ  #ವಿಶೇಷ  #ಉಪನ್ಯಾಸ  #ಕಾರ್ಯಕ್ರಮವನ್ನು ಸಂಸ್ಥೆಯ ವ...
10/06/2023

ಸಂಸ್ಥೆಯ ಐ.ಎಸ್.ಟಿ.ಇ ಘಟಕದ ವತಿಯಿಂದ ದಿನಾಂಕ: 01/06/2023 ರ ಗುರುವಾರದಂದು, ಒಂದು ದಿನದ #ವಿಶೇಷ #ಉಪನ್ಯಾಸ #ಕಾರ್ಯಕ್ರಮವನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಸದರಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊಫೇಸರ್ ನಾಗೇಶ್. ಎನ್, ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ ಮತ್ತು ಶ್ರೀ. ಚೇತನ್ ಸಂಪ್ರದಾಯ, ಸಂಪ್ರದಾಯ ಟ್ರಸ್ಟ್ ಹರಪನಹಳ್ಳಿ, ಇವರು ವಿಧ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯಗಳು ಮತ್ತು ವಿಧ್ಯಾರ್ಥಿಗಳಿಗೆ ಜೀವನ ಶೈಲಿಯ ಬಗ್ಗೆ ಉಪನ್ಯಾಸವನ್ನು ನೀಡಿದರು.
ಸಂಸ್ಥೆಯ ಐ.ಎಸ್.ಟಿ.ಇ ಘಟಕದ ಸಂಯೋಜಕರಾದ ಶ್ರೀ. ಹರೀಶ.ಸಿ.ಪಿ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ. ಜಿ. ಪ್ರಕಾಶ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಲ್ಲಾ ವಿಭಾಗಾಧಿಕಾರಿಗಳು, ಕಛೇರಿಯ ಕುಲಸಚಿವತು, ಉಪನ್ಯಾಸಕರು, ಕಛೇರಿ ಸಿಬ್ಬಂದಿಯವರು ಮತ್ತು ಎಲ್ಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ISTE Karnataka Section

ನಮ್ಮ‌ ಸಂಸ್ಥೆಯ ಯಾಂತ್ರಿಕ ವಿಭಾಗದ ವಿದ್ಯಾರ್ಥಿಯಾದ  ಕು. ಕೆ.ಎಂ. ವಿಜಯ್ ಕುಮಾರ್ ರವರಿಗೆ BEST PERFORMING ISTE CHAPTER STUDENT AWARD-2...
25/05/2023

ನಮ್ಮ‌ ಸಂಸ್ಥೆಯ ಯಾಂತ್ರಿಕ ವಿಭಾಗದ ವಿದ್ಯಾರ್ಥಿಯಾದ ಕು. ಕೆ.ಎಂ. ವಿಜಯ್ ಕುಮಾರ್ ರವರಿಗೆ BEST PERFORMING ISTE CHAPTER STUDENT AWARD-2023 ಪ್ರಶಸ್ತಿ ಲಭಿಸಿದ್ದು, ಸದರಿ ವಿಧ್ಯಾರ್ಥಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು💐💐💐💐 ISTE Karnataka Section DTE Karnataka

 #ಶ್ರೀ.  #ಪ್ರಕಾಶ್.  #ಜಿ,  #ಆಯ್ಕೆ  #ಶ್ರೇಣಿ  #ಉಪನ್ಯಾಸಕರು,  #ಯಾಂತ್ರಿಕ  #ವಿಭಾಗ, ಇವರು  #ಸಂಸ್ಥೆಯ  #ಪ್ರಾಂಶುಪಾಲರಾಗಿ  #ಅಧಿಕಾರ  #ವ...
19/01/2023

#ಶ್ರೀ. #ಪ್ರಕಾಶ್. #ಜಿ, #ಆಯ್ಕೆ #ಶ್ರೇಣಿ #ಉಪನ್ಯಾಸಕರು, #ಯಾಂತ್ರಿಕ #ವಿಭಾಗ, ಇವರು #ಸಂಸ್ಥೆಯ #ಪ್ರಾಂಶುಪಾಲರಾಗಿ #ಅಧಿಕಾರ #ವಹಿಸಿಕೊಂಡಿದ್ದಾರೆ. ಶ್ರೀಯುತರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಒಂದು ವರ್ಷಗಳ ಕಾಲ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಶ್ರೀ. ಗುರುಬಸವರಾಜ್. ವಿ.ಎಂ, ಆಯ್ಕೆ ಶ್ರೇಣಿ ಉಪನ್ಯಾಸಕರು, ಯಾಂತ್ರಿಕ ವಿಭಾಗ, ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನಮ್ಮ  #ಸರ್ಕಾರಿ  #ಪಾಲಿಟೆಕ್ನಿಕ್  #ಹರಪನಹಳ್ಳಿ ಸಂಸ್ಥೆಯಲ್ಲಿ,  #೩ನೇ  #ಐ. #ಎಸ್. #ಟಿ. #ಇ  #ಪಾಲಿಟೆಕ್ನಿಕ್  #ವಿಧ್ಯಾರ್ಥಿಗಳ  #ರಾಜ್ಯಮಟ್...
05/12/2022

ನಮ್ಮ #ಸರ್ಕಾರಿ #ಪಾಲಿಟೆಕ್ನಿಕ್ #ಹರಪನಹಳ್ಳಿ ಸಂಸ್ಥೆಯಲ್ಲಿ, #೩ನೇ #ಐ. #ಎಸ್. #ಟಿ. #ಇ #ಪಾಲಿಟೆಕ್ನಿಕ್ #ವಿಧ್ಯಾರ್ಥಿಗಳ #ರಾಜ್ಯಮಟ್ಟದ #ಸಮ್ಮೇಳನ-೨೦೨೨ ಅನ್ನು #ದಿನಾಂಕ:೧೩/೧೨/೨೦೨೨ ರ ಮಂಗಳವಾರದಂದು ಆಯೋಜಿಸಲಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ‌.

#ಸ್ಪರ್ಧೆಗಳ #ವಿವರ
೧) ಪೇಪರ್ ಪ್ರಸಂಟೇಷನ್ - ಇಬ್ಬರು ವಿಧ್ಯಾರ್ಥಿಗಳ ತಂಡ
೨) ಟೆಕ್ನಿಕಲ್ ಇವೆಂಟ್ - ಇಬ್ಬರು ವಿಧ್ಯಾರ್ಥಿಗಳ ತಂಡ (ಸಿವಿಲ್ ನಾಲ್ಕು ವಿಧ್ಯಾರ್ಥಿಗಳ ತಂಡ)

#ನೊಂದಣಿ #ಶುಲ್ಕ:
ಐ.ಎಸ್.ಟಿ.ಇ ಸದಸ್ಯ ವಿಧ್ಯಾರ್ಥಿಗಳು : 100 ರೂಗಳು
ಉಳಿದ ವಿಧ್ಯಾರ್ಥಿಗಳು : 150 ರೂಗಳು
ಹಾಜರಾಗುವ ಎಲ್ಲಾ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಬ್ರೋಚರ್ ಮತ್ತು ಪೋಸ್ಟರ್ ಅನ್ನು ವೀಕ್ಷಿಸಿ.



-2022 is organized by our Institution on 13/12/2022, Tuesday. All polytechnic students of Karnataka state can make use of this event.

Details of Competition
1) Paper presentation - 02 members team
2) Technical event - 02 members team (04 members team for Civil branch only)

Registration Fee
ISTE Student members : 100 Rupees
Non ISTE students : 150 rupees
Participation certificate will be provided to all the students who attend the events.

For more details refer the Brochure and Poster given below

29/10/2022

ಕೋಟಿ ಕಂಠ ಗಾಯನ

ಪ್ರಸ್ತುತ 2022-23 ನೇ ಸಾಲಿನಲ್ಲಿ, ನಮ್ಮ ಸಂಸ್ಥೆಯ ಅಂತಿಮ ವರ್ಷದ ಈ‌ ಕೆಳಗಿನ ವಿಧ್ಯಾರ್ಥಿಗಳು, ಕೆಟಿಟಿಎಂ, ಬೆಂಗಳೂರು, ಆಟೋಲೈವ್ ಪ್ರೈ.ಲಿಮಿಟೆ...
13/06/2022

ಪ್ರಸ್ತುತ 2022-23 ನೇ ಸಾಲಿನಲ್ಲಿ, ನಮ್ಮ ಸಂಸ್ಥೆಯ ಅಂತಿಮ ವರ್ಷದ ಈ‌ ಕೆಳಗಿನ ವಿಧ್ಯಾರ್ಥಿಗಳು, ಕೆಟಿಟಿಎಂ, ಬೆಂಗಳೂರು, ಆಟೋಲೈವ್ ಪ್ರೈ.ಲಿಮಿಟೆಡ್, ಬೆಂಗಳೂರು ಮತ್ತು ಸಾಸ್ಮೋಸ್ ಹೆಚ್ಇಟಿ ಟೆಕ್ನಾಲಜೀಸ್‌, ಬೆಂಗಳೂರು, ಕಂಪನಿಗಳಿಗೆ ಆಯ್ಕೆಯಾಗಿರುತ್ತಾರೆ.
ಸದರಿ ವಿಧ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು 🌹💐

2022-23 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಪ್ರವೇಶ ಪ್ರಕ್ರಿಯೆ19-05-2022 ರಿಂದ ಪ್ರಾರಂಭವಾಗಿದ್ದು, ಸದರಿ ಪ್ರವೇಶಕ್ಕೆ ಅರ್ಹತೆ...
23/05/2022

2022-23 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಪ್ರವೇಶ ಪ್ರಕ್ರಿಯೆ19-05-2022 ರಿಂದ ಪ್ರಾರಂಭವಾಗಿದ್ದು, ಸದರಿ ಪ್ರವೇಶಕ್ಕೆ ಅರ್ಹತೆ ಹೊಂದಿರುವ ವಿಧ್ಯಾರ್ಥಿಗಳು ಸಂಸ್ಥೆಗೆ ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ, ನೇರಪ್ರವೇಶ ಪಡೆಯಬಹುದಾಗಿದೆ.
ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇಲೆ ಪ್ರವೇಶ ನೀಡಲಾಗುವುದು.

Address

Harapanahalli
583131

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1:30pm

Telephone

+919448523484

Alerts

Be the first to know and let us send you an email when 173-Gpt Harapanahalli posts news and promotions. Your email address will not be used for any other purpose, and you can unsubscribe at any time.

Contact The University

Send a message to 173-Gpt Harapanahalli:

Share