Namma Kodur

Namma Kodur Contact information, map and directions, contact form, opening hours, services, ratings, photos, videos and announcements from Namma Kodur, kodur, Hosanagara.

ಕೋಡೂರು ಮಲೆನಾಡಿನ ಒಂದು ಪುಟ್ಟ ಊರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರಿನಲ್ಲಿ ಅನೇಕ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿವೆ. ಆದರೆ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಗ್ರಾಮಸ್ಥರಿಗೆ ಈ ಬಗ್ಗೆ ಆಸಕ್ತಿ ಇಲ್ಲದ ಕಾರಣದಿಂದಾಗಿ ಇಂತಹ ಅನೇಕ ಪ್ರೇಕ್ಷಣೀಯ ಸ್ಥಳಗಳು ಮರೆಯಲ್ಲೇ ಉಳಿದಿದೆ. ಇಂತಹ ಸ್ಥಳಗಳನ್ನು ದೇಶದೆಲ್ಲೆಡೆ ಪರಿಚಯಿಸುವುದರೊಂದಿಗೆ, ಈ ಊರಿನ ವಿವಿಧ ವಿಷಯಗಳನ್ನು ಈ ಮೂಲಕ ಎಲ್ಲರಿಗೂ ಪರಿಚಯಿಸಿ, ಕೋಡೂರಿನ ಕೀರ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪುಟವನ್ನು ಆರಂಭಿಸಲಾಗಿದೆ.

Address

Kodur
Hosanagara
577418

Website

Alerts

Be the first to know and let us send you an email when Namma Kodur posts news and promotions. Your email address will not be used for any other purpose, and you can unsubscribe at any time.

Contact The University

Send a message to Namma Kodur:

Share