Anjuman Polytechnic Hubli

Anjuman Polytechnic Hubli Departments
1. Civil Engineering
2. Computer Science and Engineering
3. Electronics and Communication Engineering
4. Electrical and Electronics Engineering
5.

Mechanical Engineering

ಪೈಗಂಬರರು ಇಡೀ ಮಾನವ ಕುಲಕ್ಕೆ ಪ್ರವಾದಿ:ಅರಬಸ್ಥಾನದಲ್ಲಿ ಜನಸಿದರೂ ಕೂಡ ಪ್ರವಾದಿ ಮುಹಮ್ಮದ್ ಪೈಂಗಂಬರರು  ನೀಡಿದ ಶಾಂತಿಯ ಸಂದೇಶ ಇಡೀ ಜಗತ್ತಿಗೆ ...
28/10/2020

ಪೈಗಂಬರರು ಇಡೀ ಮಾನವ ಕುಲಕ್ಕೆ ಪ್ರವಾದಿ:

ಅರಬಸ್ಥಾನದಲ್ಲಿ ಜನಸಿದರೂ ಕೂಡ ಪ್ರವಾದಿ ಮುಹಮ್ಮದ್ ಪೈಂಗಂಬರರು ನೀಡಿದ ಶಾಂತಿಯ ಸಂದೇಶ ಇಡೀ ಜಗತ್ತಿಗೆ ಮಾರ್ಗದರ್ಶನವಾಗಿದೆ . ಅವರು ನೀಡಿರುವ ಮಾರ್ಗದರ್ಶನ ಇಡೀ ಮನಕುಲಕ್ಕೆ ರಹದಾರಿ, ಅವು ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸೀಮಿತವಾಗಿಲ್ಲ"

ಇಂದು ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡದ ಖ್ಯಾತ ಪ್ರವಚನಕಾರ ಇಬ್ರಾಹಿಮ್ ಸುತಾರ ಸಿಬ್ಬಂದಿಗಳ ಕುಶಲೊಪರಿಯನ್ನು ವಿಚಾರಿಸಿದರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು , ಶಿಕ್ಷಕರು ವಿಧ್ಯಾರ್ಥಿಗಳಲ್ಲಿ ಭಾವೈಕ್ಯತೆಯ ನಿಟ್ಟಿನಲ್ಲಿ ಪಾಠ ಭೋದಿಸಬೇಕೆಂದು ಅವರು ಶಿಕ್ಷಕರಿಗೆ ಸೂಚಿಸಿದರು.
ಪ್ರಾಧ್ಯಾಪಕ ಯೂನುಸ್ ಸ್ವಾಗತಿಸಿದರು, ಉಪ ಪ್ರಾಂಶುಪಾಲರಾದ ಮನ್ಸೂರ ನಿರೂಪಿಸಿದರು, ಪ್ರಾಂಶುಪಾಲರಾದ ಸಲೀಮ ಪಟೇಲ್ ಸನ್ಮಾನಿಸಿದರು.

Today Padmashree shri Ibrahim Sutar visited Anjuman polytechnic Hubli and addressed the staff , he suggested the staff members to teach students human values and national integrity.Also stressed on to follow the foot steps and Sunnas of Prophet Mohammad (pbuh).Though prophet was born in Arabia, his thoughts guides the whole Humanity, his idea of integrity and peace towards the world is not only for Muslims but for all Humans.

Hurry up limited seats
25/09/2020

Hurry up limited seats

Admissions open at Anjuman polytechnic Hubli, Limited seats are available, Hurry up For more details contact 9743313996, 9844192029

Anjuman-E-Islam'sAnjuman Polytechnic Hubli
13/08/2020

Anjuman-E-Islam's
Anjuman Polytechnic Hubli

Address

Old Idgah Complex, KEB Grid, Ayodhya Nagar, Old Hubli
Hubballi
580024

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1:30pm

Telephone

+919743313996

Alerts

Be the first to know and let us send you an email when Anjuman Polytechnic Hubli posts news and promotions. Your email address will not be used for any other purpose, and you can unsubscribe at any time.

Contact The University

Send a message to Anjuman Polytechnic Hubli:

Share