Sanskriti College

Sanskriti College Sanskriti College is in the education field .It truly is one of a kind, where all forms of visual, f

ಸತ್ವರೂಪ ಪೌಂಡೇಶನ್ ರವರ ಸಂಸ್ಕೃತಿ ಕಾಲೇಜ್ ಹುಬ್ಬಳ್ಳಿಯ ನಾಟಕ ಕಲೆ ಡಿಪ್ಲೋಮಾ ವಿಭಾಗದ 3ನೇ ವರ್ಷದ ವಿದ್ಯಾಥರ್ಿಗಳಿಗೆ ಹತ್ತು ದಿನಗಳ ಮೌನಾಭಿನಯದ...
11/09/2017

ಸತ್ವರೂಪ ಪೌಂಡೇಶನ್ ರವರ ಸಂಸ್ಕೃತಿ ಕಾಲೇಜ್ ಹುಬ್ಬಳ್ಳಿಯ ನಾಟಕ ಕಲೆ ಡಿಪ್ಲೋಮಾ ವಿಭಾಗದ 3ನೇ ವರ್ಷದ ವಿದ್ಯಾಥರ್ಿಗಳಿಗೆ ಹತ್ತು ದಿನಗಳ ಮೌನಾಭಿನಯದ ಕಾರ್ಯಗಾರವನ್ನು ಶ್ರೀಯುತ ವಾಲ್ಟರ್ ಡಿ ಸೋಜಾರವರು ನಡೆಸಿಕೊಟ್ಟರು. ಈ ಹತ್ತು ದಿನಗಳ ಕಾರ್ಯಗಾರದಲ್ಲಿ ಸಾಧ್ಯವಾದ ಕೆಲವು ಮೌನಾಭಿಯದ ತುಣುಕುಗಳನ್ನು ದಿನಾಂಕ 4/9/2017 ರ ಸೋಮವಾರ ಮಧ್ಯಾಹ್ನ 3.15ಕ್ಕೆ ಮತ್ತು ಸಂಜೆ 6:15 ಕ್ಕೆ ಎರಡು ಪ್ರದರ್ಶನಗಳನ್ನು ಎರ್ಪಡಿಸಲಾಗಿತ್ತು. ಪ್ರಾತ್ಯಾಕ್ಷಿಕೆಯನ್ನು ಶಿವವಂದನೆ ಮೂಲಕ ಪ್ರಾರಂಭಿಸಿ ಯಶಸ್ಸಿಗೆ ಭಕ್ತಿಯೊಂದಿದ್ದರೆ ಸಾಲದು, ಪ್ರಯತ್ನವೂ ಬೇಕು ಇಂಬ ಪ್ರಸಂಗ ತೋರಿಸಿದರು. ನಂತರ ಸ್ವಾತಂತ್ರ್ಯ ಪೂರ್ವ ಭಾರತವನ್ನು (ಜಾಲಿಯನ್ವಾಲಾ ಬಾಗ್, ದಂಡಿ ಸತ್ಯಾಗ್ರಹ, 1947 ಸ್ವಾತಂತ್ರ್ಯ ದಿನಾಚರಣೆ)ಮತ್ತು ಸ್ವಾತಂತ್ರೋತ್ತರ ಭಾರತ (ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶಿಕ್ಷಣ ಕ್ರಾಂತಿ, ಮಾಧ್ಯಮ, ಸಂಪರ್ಕ ಮತ್ತು ವಿಜ್ಞಾನ ಕ್ರಾಂತಿ)ವನ್ನು ಮನಮುಟ್ಟುವಂತೆ ಮೌನಾಭಿನಯದ ಮೂಲತ ತೋರಿಸಿದರು. ಮೂಲ ಮೌನಾಭಿನಯ (Original Mime) ಪ್ರಸ್ತುತಿಯಾಗಿ ಹುಟ್ಟುಹಬ್ಬ ಆಚರಣೆಯ ಪ್ರಸಂಗವನ್ನು ವಿದ್ಯಾಥಿಗಳು ಅಭಿನಯಿಸಿದರು, ಪ್ರದಶರ್ ನವನ್ನು ರಾಷ್ಟ್ರಗೀತೆಯೊಂದಿಗೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ, ಸತ್ವರೂಪ ಪೌಂಡೇಶನ್ನ ಸಿ.ಇ.ಓ ಆದ ಡಾ. ವೀಣಾ ಡೇನಿಯಲ್ ಹೊಸಕೇರಿ, ಟ್ರಸ್ಟೀ ಶ್ರೀಯುತ ಮ್ಯಾಥ್ಯು ಮಧುಕರ್ ಅವರು, ನಿದರ್ೇಶಕರು ಶಿವಯೋಗಿ ಕೆರೂಡಿ, ನಾಟಕ ಕಲೆ ಡಿಪ್ಲೋಮಾ ಸಂಯೊಜಕರಾದ ಶ್ರೀಯುತ ಮಾರಪ್ಪಾ ಬಿ. ಆರ್, ಸಂಸ್ಕೃತಿ ಪ್ರಕಾಶ್ Sanskriti Prakash), ಸಮುದ್ರ ಪಟ್ಟಣಶೆಟ್ಟಿ Samudra Pattanshetti), ವನಿಶಾ ಬಂಗೇರಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಅಲ್ಲದೆ ಹುಬ್ಬಳ್ಳಿಯ ಅನೇಕ ರಂಗಾಸಕ್ತರು ಮತ್ತು ಮಾದ್ಯಮ ಮಿತ್ರರು ಕೂಡಾ ಆಗಮಿಸಿದ್ದರು. ಪ್ರಾತ್ಯಾಕ್ಷಿಕಯ ನಂತರ ರಂಗಾಸಕ್ತರು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡೆಸಿದರು.

ಮೌನಾಭಿನಯ ಪ್ರದರ್ಶನ.ಸೋಮವಾರ, ೪ನೇ ಸಪ್ಟೆಂಬರ್೩:೧೫ ಮತ್ತು ೬:೧೫ಕ್ಕೆಉಚಿತMime performanceMonday, the 4th SeptemberSANSKRITI college...
03/09/2017

ಮೌನಾಭಿನಯ ಪ್ರದರ್ಶನ.
ಸೋಮವಾರ, ೪ನೇ ಸಪ್ಟೆಂಬರ್
೩:೧೫ ಮತ್ತು ೬:೧೫ಕ್ಕೆ
ಉಚಿತ
Mime performance
Monday, the 4th September
SANSKRITI college
Gokul road, near Urban Oasis Mall
Hubballi. Contact 9742054555
Free entry.

05/06/2017
02/06/2017
Valedictory function of "Creative Summer 2017"- Summer camp organized by Sanskriti College of Visual and Performing Arts...
25/04/2017

Valedictory function of "Creative Summer 2017"- Summer camp organized by Sanskriti College of Visual and Performing Arts.Date 24-04-2017@ 6.30 pm
Part IV - Dance performance by Kids

Valedictory function of "Creative Summer 2017"- Summer camp organized by Sanskriti College of Visual and Performing Arts...
25/04/2017

Valedictory function of "Creative Summer 2017"- Summer camp organized by Sanskriti College of Visual and Performing Arts.Date 24-04-2017@ 6.30 pm
Part III - "Alibaba and 40 thieves" - Drama by Kids

Valedictory function of "Creative Summer 2017"- Summer camp organized by Sanskriti College of Visual and Performing Arts...
25/04/2017

Valedictory function of "Creative Summer 2017"- Summer camp organized by Sanskriti College of Visual and Performing Arts.Date 24-04-2017@ 6.30 pm
Part II - Speech by dignitaries- Major Siddhalingiah Hiremath, Dr.Shashidhar Narendra and Dr. Veena Daniel.

Valedictory function of "Creative Summer 2017"- Summer camp organized  by Sanskriti College of Visual and Performing Art...
25/04/2017

Valedictory function of "Creative Summer 2017"- Summer camp organized by Sanskriti College of Visual and Performing Arts.Date 24-04-2017@ 6.30 pm
Part I - Display of creative works by kids

Sanskriti College now introduces short term specialisation courses in Web Designing, Graphic Designing, Video Editing & ...
20/04/2017

Sanskriti College now introduces short term specialisation courses in Web Designing, Graphic Designing, Video Editing & Animation.
Call 0836-2337111, 70228 06440

Address

Sanskriti College Of Visual & Performing Arts, III Floor, Venkatagiri Plaza, Above Brand Factory, Airport Road
Hubli
580031

Opening Hours

Monday 10:30am - 6:30pm
Tuesday 10:30am - 6:30pm
Wednesday 10:30am - 6:30pm
Thursday 10:30am - 6:30pm
Friday 10:30am - 6:30pm
Saturday 10:30am - 6:30pm

Telephone

+917022806440

Website

Alerts

Be the first to know and let us send you an email when Sanskriti College posts news and promotions. Your email address will not be used for any other purpose, and you can unsubscribe at any time.

Contact The University

Send a message to Sanskriti College:

Share