RGS Govt PU College Kittur, Belagavi

RGS Govt PU College Kittur, Belagavi Contact information, map and directions, contact form, opening hours, services, ratings, photos, videos and announcements from RGS Govt PU College Kittur, Belagavi, Community College, Govt PU College Kittur, Kittur.

ವಾರ್ಷಿಕ ಸ್ನೇಹ ಸಮ್ಮೇಳನ
13/12/2025

ವಾರ್ಷಿಕ ಸ್ನೇಹ ಸಮ್ಮೇಳನ

ಪರೀಕ್ಷೆ ಬೇಕು ಪಜೀತಿ ಬೇಡ!!!
18/10/2025

ಪರೀಕ್ಷೆ ಬೇಕು ಪಜೀತಿ ಬೇಡ!!!

07/08/2025
https://youtu.be/SIq9Nd4P_aYಜಿ.ಎಂ ಗಣಾಚಾರಿ ಅವರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಮಾರ್ಗದರ್ಶನ ಸೇವೆ ಸ್ಮರಣೀಯ:ಡಾ.ಎನ್ ಎಂ ಬುಜುರ್...
07/08/2025

https://youtu.be/SIq9Nd4P_aY

ಜಿ.ಎಂ ಗಣಾಚಾರಿ ಅವರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಮಾರ್ಗದರ್ಶನ ಸೇವೆ ಸ್ಮರಣೀಯ:ಡಾ.ಎನ್ ಎಂ ಬುಜುರ್ಕೆ

📰 BV News 5: Voice of the People📲 Breaking News, 📡 Latest Updates, 🎥 Exclusive Stories🌍 Stay informed, stay ahead.✅ Follow us here 👇🏻...

06/08/2025

ಶ್ರೀ ಸತೀಶ ಶಾಸ್ತ್ರಿ, ಪ್ರಾಚಾರ್ಯರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಕ್ಕಮಗಳೂರು ಇವರು ಜಿ.ಎಂ.ಗಣಾಚಾರಿ ಅವರ ಬಗ್ಗೆ ತಿಳಿಸಿದ ಬಗೆ...

ಜಿ.ಎಂ. ಗಣಾಚಾರಿ ಅವರ ನಿವೃತ್ತಿ ಸಮಾರಂಭಕ್ಕೆ ವಿಶ್ವದ ವಿವಿಧೆಡೆಗಳಿಂದ ವಿಸ್ತರಿಸಿದ ಆನ್‌ಲೈನ್ ಶುಭಾಶಯಗಳು. #ನೀವು_ಒಮ್ಮೆ_ಕೇಳಿ
03/08/2025

ಜಿ.ಎಂ. ಗಣಾಚಾರಿ ಅವರ ನಿವೃತ್ತಿ ಸಮಾರಂಭಕ್ಕೆ ವಿಶ್ವದ ವಿವಿಧೆಡೆಗಳಿಂದ ವಿಸ್ತರಿಸಿದ ಆನ್‌ಲೈನ್ ಶುಭಾಶಯಗಳು.

#ನೀವು_ಒಮ್ಮೆ_ಕೇಳಿ

I feel honoured and blessed to receive such heartfelt wishes from friends, colleagues, and family members from across the globe. Your words have added a mean...

01/08/2025

ಪ್ರಾಚಾರ್ಯರಾದ ಶ್ರೀ ಜಿ.ಎಂ.ಗಣಾಚಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ಕೆಪಿಸಿಸಿ ಸದಸ್ಯರಾದ ಶ್ರೀ ರೋಹಿಣಿ ಪಾಟೀಲರು ಮಾತನಾಡುತ್ತಿರುವುದು

01/08/2025

ದಿನಾಂಕ ೩೧-೭-೨೦೨೫ ರಂದು ಜಿ.ಎಂ.ಗಣಾಚಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ಪರಮ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಲ್ಮಠ ಅವರ ಆಶೀರ್ವಚನ

ಇಂದಿನ ಪತ್ರಿಕೆಗಳಲ್ಲಿ ನಮ್ಮ ಕಾಲೇಜಿನ ಉದ್ಘಾಟನಾ ವರದಿಎಲ್ಲಾ ಸಂಪಾದಕರಿಗೆ, ವರದಿಗಾರರಿಗೆ ಅನಂತ ಧನ್ಯವಾದಗಳು...
18/07/2025

ಇಂದಿನ ಪತ್ರಿಕೆಗಳಲ್ಲಿ ನಮ್ಮ ಕಾಲೇಜಿನ ಉದ್ಘಾಟನಾ ವರದಿ
ಎಲ್ಲಾ ಸಂಪಾದಕರಿಗೆ, ವರದಿಗಾರರಿಗೆ ಅನಂತ ಧನ್ಯವಾದಗಳು...

https://youtu.be/vRrAow3yW6Eಸಾಮಾನ್ಯನೂ ಅಸಾಮಾನ್ಯ ಸಾಧನೆಯನ್ನು ಮಾಡಬಹುದು: ರಾಜಶೇಖರ
18/07/2025

https://youtu.be/vRrAow3yW6E

ಸಾಮಾನ್ಯನೂ ಅಸಾಮಾನ್ಯ ಸಾಧನೆಯನ್ನು ಮಾಡಬಹುದು: ರಾಜಶೇಖರ

📰 BV News 5: Voice of the People📲 Breaking News, 📡 Latest Updates, 🎥 Exclusive Stories🌍 Stay informed, stay ahead.✅ Follow us here 👇🏻...

ದಿನಾಂಕ 16-7-2025 ರಂದು ಕಿತ್ತೂರಿನ ಆರ್.ಜಿ.ಎಸ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್.ಎಸ್.ಎಸ್, ಇ.ಎಲ...
17/07/2025

ದಿನಾಂಕ 16-7-2025 ರಂದು ಕಿತ್ತೂರಿನ ಆರ್.ಜಿ.ಎಸ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್.ಎಸ್.ಎಸ್, ಇ.ಎಲ್.ಸಿ ಹಾಗೂ ಇಕೋ ಕ್ಲಬ್ ಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನೆ : ನಿವೃತ್ತ ಪ್ರಾಚಾರ್ಯರು, ಡಿ.ವಿ.ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶಿವಮೊಗ್ಗ

ಮುಖ್ಯ ಅತಿಥಿಗಳು
ಶ್ರೀ ಆರ್. ಪಿ. ಭದ್ರಶೆಟ್ಟಿ ನಿವೃತ್ತ ಉಪನ್ಯಾಸಕರು ಎಸ್.ಯು.ಜೆ.ಎಂ ಪದವಿ ಪೂರ್ವ ಕಾಲೇಜು, ಹರಪನಹಳ್ಳಿ
ಶ್ರೀ ವಾಸುದೇವ ಕೆ.ಎಚ್ ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು, ಹಲಗೇರಿ (ಉ.ಕ)
ಶ್ರೀ ಜಿ.ಎಂ ಧೂಪದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಗಲಕೋಟೆ
ಇತ್ತೀಚೆಗೆ ವರ್ಗಾವಣೆಗೊಂಡ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾದ ಶ್ರೀ ರವೀಂದ್ರ ಬಿರ್ಜೆ ಆಗಮಿಸಿದ್ದರು
ಅಧ್ಯಕ್ಷತೆ: ಪ್ರಾಚಾರ್ಯರಾದ ಶ್ರೀ ಜಿ.ಎಂ. ಗಣಾಚಾರಿ

ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡು ಬಂದ ಮಾಲತೇಶ ಡಿ ಜೀವಶಾಸ್ತ್ರ ಉಪನ್ಯಾಸಕರು, ಶ್ರೀ ವಿಠ್ಠಲ ಭೋವಿ ಕನ್ನಡ ಉಪನ್ಯಾಸಕರು, ಶ್ರೀಮತಿ ವಿದ್ಯಾ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಶ್ರೀಮತಿ ವನಿತಾ ಗಣಿತ ಉಪನ್ಯಾಸಕರು ಇವರಿಗೆ ಸ್ವಾಗತ ಕೋರಲಾಯಿತು.

ಕಾರ್ಯಕ್ರಮದಲ್ಲಿ ಕಿತ್ತೂರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀಕಾಂತ ದಳವಾಯಿ ಹಾಗೂ ನಿವೃತ್ತ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಈಶ್ವರ ಮೇಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶ್ರೀ ವಾಸುದೇವ ಎಂ ಧಾರವಾಡ ಸ್ವಾಗತಿಸಿದರು. ಶ್ರೀ ವಿಠ್ಠಲ ಭೋವಿ ವಂದಿಸಿದರು. ಶ್ರೀ ರಮೇಶ ಶಹಾಪುರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Address

Govt PU College Kittur
Kittur

Opening Hours

Monday 10am - 4pm
Tuesday 10am - 4pm
Wednesday 10am - 4pm
Thursday 10am - 4pm
Friday 10am - 4pm
Saturday 10am - 4pm

Website

Alerts

Be the first to know and let us send you an email when RGS Govt PU College Kittur, Belagavi posts news and promotions. Your email address will not be used for any other purpose, and you can unsubscribe at any time.

Share