Sgvvt Shree Gavisiddheshwar Pu College Koppal-583231

Sgvvt Shree Gavisiddheshwar Pu College Koppal-583231 Contact information, map and directions, contact form, opening hours, services, ratings, photos, videos and announcements from Sgvvt Shree Gavisiddheshwar Pu College Koppal-583231, College & University, Shree Gavimath Campus Koppal/, Koppal.

VISION
TO BE THE INSTITUTE OF PREFERRED CHOICE BY USHERING
THE CONVERGENCE OF KNOWLEDGE, SKILLS AND VALUES IN EDUCATION
MISSION
TO PROVIDE RELEVANT EDUCATION BY INTEGRATING
THE BEST FACULTIES AND INFRASTRUCTURE SO THAT THE STUDENTS CAN WITHSTAND
THE TEST

24/04/2026
"ಗುರು ಪರಂಪರೆಯ ನೂತನ ಪರ್ವ" 🙏✨ಕೊಪ್ಪಳದ ಪವಿತ್ರ ಕ್ಷೇತ್ರ ಗವಿಮಠ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದಿಂದ, ಬಿಸರಳ್ಳಿ ಶಾಖಾ...
18/02/2026

"ಗುರು ಪರಂಪರೆಯ ನೂತನ ಪರ್ವ" 🙏✨
ಕೊಪ್ಪಳದ ಪವಿತ್ರ ಕ್ಷೇತ್ರ ಗವಿಮಠ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದಿಂದ, ಬಿಸರಳ್ಳಿ ಶಾಖಾ ಗವಿಮಠಕ್ಕೆ ನೂತನ ಪೀಠಾಧಿಪತಿಗಳಾಗಿ ಪಟ್ಟಾಧಿಕಾರ ವಹಿಸಿಕೊ೦ಡಿರುವ ಪೂಜ್ಯ ಶ್ರೀ ವಿರೇಶ ದೇವರು ಅವರು “ ಶ್ರೀ ಮ.ನಿ.ಪ್ರ. ಶಿವಶಾಂತವೀರ ಮಹಾಸ್ವಾಮಿಗಳು ಶಾಖಾ ಗವಿಮಠ ಬಿಸರಳ್ಳಿ ” ಎಂಬ ನೂತನ ನಾಮಧೇಯದೊಂದಿಗೆ ಲೋಕಕಲ್ಯಾಣದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಅಪಾರ ಸಂತಸದ ಹಾಗೂ ಹೆಮ್ಮೆಯ ಕ್ಷಣವಾಗಿದೆ.
ಪೂಜ್ಯರ ಸೌಮ್ಯ ಸ್ವಭಾವ, ಗುರುಭಕ್ತಿ ಮತ್ತು ಸೇವಾ ಮನೋಭಾವದಿಂದ ನಮ್ಮ ಬಿಸರಳ್ಳಿ ಗವಿಮಠ ಮತ್ತಷ್ಟು ಪ್ರಗತಿಪಥದಲ್ಲಿ ಸಾಗಲಿ ಎಂದು ಹಾರೈಸುತ್ತೇನೆ.
ಬಿಸರಳ್ಳಿ ಗ್ರಾಮದ ಗವಿಮಠಕ್ಕೆ ಪೀಠಾಧಿಪತಿಗಳಾಗಿರುವ ಶ್ರೀ ಮ.ನಿ.ಪ್ರ. ಶಿವಶಾಂತವೀರ ಮಹಾಸ್ವಾಮಿಗಳ ಪುರಪ್ರವೇಶ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜ್ಯರ ಕೃಪೆಗೆ ಪಾತ್ರನಾದೆನು ಎಂಬುದು ನನ್ನ ಜೀವನದ ಧನ್ಯ ಕ್ಷಣವಾಗಿದೆ.
ಪೂಜ್ಯರ ಪಾದಗಳಿಗೆ ಅನಂತ ಪ್ರಣಾಮಗಳು.
ಗುರುಗಳ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. 🙏

31/12/2025

ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ (ಅಜ್ಜನ ಜಾತ್ರೆ-2026)𝐋𝐢𝐤𝐞 - 𝐒𝐡𝐚𝐫𝐞 - 𝐅𝐨𝐥𝐥𝐨𝐰 𝐮𝐬 𝐨𝐧 :👉 YouTube : https://www.youtube.com/-Official...

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2026ರ ಆಮಂತ್ರಣ ಪತ್ರಿಕೆ - ಅಜ್ಜನ ಜಾತ್ರೆಗೆ ಬನ್ನಿ
20/12/2025

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2026ರ ಆಮಂತ್ರಣ ಪತ್ರಿಕೆ - ಅಜ್ಜನ ಜಾತ್ರೆಗೆ ಬನ್ನಿ

12/12/2025
12/12/2024

ಸಮಾಧಾನವೇ ಯೋಗ

12/12/2024

ಸ್ವಚ್ಛಮೇವ ಜಯತೆ

09/12/2024

ಸಂಗ್ರಹವೋ-ಸಂತೃಪ್ತಿಯೋ ಯಾವುದು ಮುಖ್ಯ

Address

Shree Gavimath Campus Koppal/
Koppal
583231

Alerts

Be the first to know and let us send you an email when Sgvvt Shree Gavisiddheshwar Pu College Koppal-583231 posts news and promotions. Your email address will not be used for any other purpose, and you can unsubscribe at any time.

Shortcuts

Share