Govt First Grade College Koratagere

Govt First Grade College Koratagere College years are "the best years of your life" or the "best experience" of your life.

"Good Seeds Grow in Strong Cultures" Our college envisages the fostering of the spirit of innovation in both learning and teaching skills for effective dissemination of knowledge through zealous striving for excellence with a meaningful involvement of the student community in evolving a wise, self-reliant and purposeful citizenry.

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀಗುರವೇ ನಮಃದೇವಾನಾಂಚ ಋಷಿಣಾಂಚ ಗುರುಃ ಕಾಂಚನ ...
05/09/2018

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ

ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀಗುರವೇ ನಮಃ

ದೇವಾನಾಂಚ ಋಷಿಣಾಂಚ ಗುರುಃ ಕಾಂಚನ ಸನ್ನಿಭಂ

ಬುದ್ಧಿಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪತಿಂ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

Happy teachers day

I wish everybody a very HAPPY TEACHER'S DAY and a heartfelt thank you for being so awesome and being an inspiration for all of us

ಪ್ರೀತಿಯ ಗೆಳೆಯರೇ ನಾಳೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊರಟಗೆರೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಸಭೆಯನ್ನ...
10/08/2018

ಪ್ರೀತಿಯ ಗೆಳೆಯರೇ ನಾಳೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊರಟಗೆರೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಸಭೆಯನ್ನು ಬೆಳಿಗ್ಗೆ ಹನ್ನೊಂದು ಗಂಟೆಗೆ ಕರೆಯಲಾಗಿದೆ ಆದ್ದರಿಂದ್ದ ತಾವುಗಳು ದಯವಿಟ್ಟು ಸಭೆಗೆ ಹಾಜರಾಗುವುದು ಹಾಗು ಇತರೆ ಸ್ನೇಹಿತರಿಗೂ ಮಾಹಿತಿ ನೀಡುವುದು .ಶುಭರಾತ್ರಿ

http://kannada.thenewsism.com/kyamenahalli-anjaneya-temple/
21/01/2018

http://kannada.thenewsism.com/kyamenahalli-anjaneya-temple/

ಧರ್ಮದೇವರುಗೊರವನಹಳ್ಳಿಗೆ ಹೋಗುವವರು ನೋಡಲು ಮರೆಯದಿರಿ ಕ್ಯಾಮೇನಹಳ್ಳಿಯ ಹನುಮ ಭೀಮ ಮಧ್ವ ಮುನಿಯ ಸನ್ನಿಧಿಯಾದ ಈ ಆಂಜನೇಯ ಕ್ಷೇತ್ರವ...

ಪ್ರಿಯ ಬಂದುಗಳೇ.ದಿನಾಂಕ 24.01.2018 ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವ...
18/01/2018

ಪ್ರಿಯ ಬಂದುಗಳೇ.
ದಿನಾಂಕ 24.01.2018 ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಪ್ರಿಯ ಬಂದುಗಳೇ.
ದಿನಾಂಕ ೧೪. ೦೨. ೨೦೧೬ (14.02.2016) ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ತಮಗೆಲ್ಲರೆಗೂ ಆದರದ ಸುಸ್ವಾಗತ Kyamenahalli, Koratagere Holavanahalli, Karnataka, India Koratagere,Tumkur Dist.

ಪ್ರಿಯ ಬಂದುಗಳೇ.ದಿನಾಂಕ 03.02.2017 ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವ...
24/01/2017

ಪ್ರಿಯ ಬಂದುಗಳೇ.
ದಿನಾಂಕ 03.02.2017 ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಪ್ರಿಯ ಬಂದುಗಳೇ.
ದಿನಾಂಕ ೧೪. ೦೨. ೨೦೧೬ (14.02.2016) ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ತಮಗೆಲ್ಲರೆಗೂ ಆದರದ ಸುಸ್ವಾಗತ Kyamenahalli, Koratagere Holavanahalli, Karnataka, India Koratagere,Tumkur Dist.

Good News for Old Students However students not completed there Degree or B.Ed with Double the Duration of the Course  t...
27/01/2016

Good News for Old Students

However students not completed there Degree or B.Ed with Double the Duration of the Course those students has one more final option to take exam in 2016 batch

Notification from the Tumkur University attached

Degree Batch 2009 - 10 Students &
B.Ed Batch 2011 - 12 Students

ನೇಸರನು ತನ್ನ ಪಥವ ಬದಲಿಸುತಿರಲು,ಮಾಗಿಯ ಛಳಿ ಮಾಯವಾಗುತಿರಲು,ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ,ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡುತಿದೆ ....
15/01/2016

ನೇಸರನು ತನ್ನ ಪಥವ ಬದಲಿಸುತಿರಲು,
ಮಾಗಿಯ ಛಳಿ ಮಾಯವಾಗುತಿರಲು,
ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ,ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡುತಿದೆ ..
ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ, ಈ ಹೊಸ ವರುಷದಂದು ಒಂದು ಮಹೋನ್ನತ ಬದಲಾವಣೆ ನಿಮ್ಮದಾಗಲಿ....

ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು...

ಕೊರಟಗೆರೆ ಸರ್ಕಾರಿ  ಪ್ರಥಮ  ದರ್ಜೆ ಕಾಲೇಜಿನಲ್ಲಿ ದಿನಾಂಕ : 12-01-2016 ರಂದು ಮಂಗಳವಾರ ಬೆಳಿಗ್ಗೆ ಸ್ವಾಮಿವಿವೇಕಾನಂದರ ಜಯಂತಿಯ ಅಂಗವಾಗಿ ಕಾಲ...
15/01/2016

ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ : 12-01-2016 ರಂದು ಮಂಗಳವಾರ ಬೆಳಿಗ್ಗೆ ಸ್ವಾಮಿವಿವೇಕಾನಂದರ ಜಯಂತಿಯ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಪ್ತಾಹ ಕಾರ್ಯಕ್ರಮ
ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ದಲಿಂಗಪ್ರಭುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.

KANNADA PRABHA paper dated 15-01-2016

ಪ್ರಿಯ  ಬಂದುಗಳೇ. ದಿನಾಂಕ  ೧೪. ೦೨. ೨೦೧೬ (14.02.2016) ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ...
30/12/2015

ಪ್ರಿಯ ಬಂದುಗಳೇ.
ದಿನಾಂಕ ೧೪. ೦೨. ೨೦೧೬ (14.02.2016) ರಂದು ನಡೆಯಲಿರುವ ನಮ್ಮ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರ ಮಹೋತ್ಶವಕ್ಕೆ ತಾವೆಲ್ಲರೂ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ತಮಗೆಲ್ಲರೆಗೂ ಆದರದ ಸುಸ್ವಾಗತ Kyamenahalli, Koratagere Holavanahalli, Karnataka, India Koratagere,Tumkur Dist.

ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರಿಗೆ  ಆಯುಧ ಪೂಜಾ ಮತ್ತು ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು🌴📚🚗🚲🔪🔨🔧✏📖
22/10/2015

ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರಿಗೆ ಆಯುಧ ಪೂಜಾ ಮತ್ತು ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು
🌴📚🚗🚲🔪🔨🔧✏📖

Dear Students,Tumkur University UG Exams Time table announced,Students plan accordingly and get good resultAll the very ...
21/10/2015

Dear Students,

Tumkur University UG Exams Time table announced,
Students plan accordingly and get good result

All the very best ,,,,

Address

Tumkur Main Road
Koratagere
572129

Alerts

Be the first to know and let us send you an email when Govt First Grade College Koratagere posts news and promotions. Your email address will not be used for any other purpose, and you can unsubscribe at any time.

Share