G E C College Rottigwad

G E C College Rottigwad college

school results
24/04/2026

school results

congratulations 🎉🎉
24/04/2026

congratulations 🎉🎉

*ಬೆಳಗಾವಿ ವಿಭಾಗದ U-17 ವಿಭಾಗದ ಇಲಾಖಾ ಕಬಡ್ಡಿ ಕ್ರೀಡಾಕೂಟ* ಕ್ಕೆ ಹೊರಟಿರುವ *ನಮ್ಮ GEC ಹೈಸ್ಕೂಲ್ ರೊಟ್ಟಿಗವಾಡ* ವಿದ್ಯಾರ್ಥಿಗಳು. ಸದರಿ ಕ್ರ...
23/10/2025

*ಬೆಳಗಾವಿ ವಿಭಾಗದ U-17 ವಿಭಾಗದ ಇಲಾಖಾ ಕಬಡ್ಡಿ ಕ್ರೀಡಾಕೂಟ* ಕ್ಕೆ ಹೊರಟಿರುವ *ನಮ್ಮ GEC ಹೈಸ್ಕೂಲ್ ರೊಟ್ಟಿಗವಾಡ* ವಿದ್ಯಾರ್ಥಿಗಳು. ಸದರಿ ಕ್ರೀಡಾಕೂಟ *ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಚಿಮ್ಮಡ* ಗ್ರಾಮದಲ್ಲಿ ನಾಳೆಯಿಂದ ನಡೆಯಲಿದೆ. ಸದರಿ ಕ್ರೀಡಾಪಟುಗಳಿಗೆ ಸಮವಸ್ತ್ರ ದೇಣಿಗೆ ನೀಡಿದ *ಶ್ರೀ ಡಿ ಎನ್ ಕೊಂಗವಾಡ ನಮ್ಮ hps ರೊಟ್ಟಿಗವಾಡ ಶಾಲೆಯ ಪ್ರಧಾನ ಗುರುಗಳು* ಶುಭ ಹಾರೈಸಿ ಆಶೀರ್ವದಿಸಿದರು. ನಮ್ಮ ಶಾಲೆಯ ಸರ್ವ ಸಿಬ್ಬಂದಿ ತಮ್ಮ ಈ ಹಳೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಆಶೀರ್ವದಿಸಿದರು 💐💐💐💐💐💐💐 ಇದೇ ವಿದ್ಯಾರ್ಥಿಗಳು ನಮ್ಮ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೂ U-14 ವಿಭಾಗದಲ್ಲಿಯೂ ಕೂಡಾ ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ನಮ್ಮೆಲ್ಲರಿಗೂ ಸ್ಮರಣಿಯವಾಗಿದ್ದು. ಈಗಲೂ ಅದೇ ವಿಧೇಯತೆ ಹೊಂದಿರುವ, ಉನ್ನತ ತರಬೇತಿ ಹೊಂದಿ ಆತ್ಮವಿಶ್ವಾಸದೊಂದಿಗೆ U-17 ವಿಭಾಗಕ್ಕೆ ಹೋಗುತ್ತಿರುವ ಕ್ರೀಡಾಪಟುಗಳಿಗೆ ರೊಟ್ಟಿಗವಾಡದ ಸಮಸ್ತರ ಪರವಾಗಿ ಶುಭ ಹಾರೈಸುತ್ತೇವೆ 💐💐💐💐💐💐.

05/09/2025
ಜಿಇಸಿ ಜಿಕೆ ಹಿರೇಗೌಡ್ರ ರೊಟ್ಟಿಗವಾಡ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರಾಜೇಂದ್ರ ಹೊಸಮನಿ ಸರ್ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆ...
24/08/2025

ಜಿಇಸಿ ಜಿಕೆ ಹಿರೇಗೌಡ್ರ ರೊಟ್ಟಿಗವಾಡ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರಾಜೇಂದ್ರ ಹೊಸಮನಿ ಸರ್ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 2-00 ಗಂಟೆಗೆ ಹುಬ್ಬಳ್ಳಿಯ ಶಾಂತಿನಿಕೇತನ ರುದ್ರಭೂಮಿಯಲ್ಲಿ(ಸನಾ ಕಾಲೇಜು ಹತ್ತಿರ) ನೆರವೇರಿಸಲಾಗುವುದು. ಮೃತರ ಆತ್ಮಕ್ಕೆ ಶಾಂತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ🙏🙏💐💐🌹🌹

😭😭😭😭😭🙏🙏🙏🙏🙏ಆಚಾರ್ಯ ದೇವೋಭವ.ನಮ್ಮ ಜಿ ಕೆ ಹಿರೇಗೌಡ್ರ ಪ್ರೌಢಶಾಲೆ ರೊಟ್ಟಿಗವಾಡ ದನಿವೃತ್ತ ಪ್ರಾಧ್ಯಾಪಕರಾದ ಶ್ರೀ. ಕೆ ಎಂ ನಾಗರಳ್ಳಿ ಗುರುಗಳು ಇಂ...
11/03/2025

😭😭😭😭😭

🙏🙏🙏🙏🙏

ಆಚಾರ್ಯ ದೇವೋಭವ.

ನಮ್ಮ ಜಿ ಕೆ ಹಿರೇಗೌಡ್ರ ಪ್ರೌಢಶಾಲೆ ರೊಟ್ಟಿಗವಾಡ ದ

ನಿವೃತ್ತ ಪ್ರಾಧ್ಯಾಪಕರಾದ
ಶ್ರೀ. ಕೆ ಎಂ ನಾಗರಳ್ಳಿ ಗುರುಗಳು

ಇಂದು ಶಿವೈಕ್ಯರಾದರೆಂದು ತಿಳಿಸಲು ವಿಷಾಧವೆನಿಸುತ್ತಿದೆ.

😭😭😭😭😭

🙏🙏🙏🙏🙏
ಶ್ರೀಯುತರ ಅಂತ್ಯಕ್ರಿಯೆಯನ್ನು ನಾಳೆ ದಿ. 12-03-2025 ರಂದು ಮಧ್ಯಾಹ್ನ 12:00 ಗಂಟೆಗೆ ಮೃತರ ಸ್ವಗ್ರಾಮ ಕುಂದಗೋಳ ತಾಲ್ಲೂಕಿನ *ಯರಿನಾರಾಯಣಪುರ* ಗ್ರಾಮದಲ್ಲಿ ನೆರವೇರಿಸುವುದಾಗಿ ಹಿರಿಯರು ತಿಳಿಸಿರುತ್ತಾರೆ 🙏🏾🙏🏾.

ನಮ್ಮೇಲರ ಹೆಮ್ಮೆಯ  ಚಂದ್ರಯಾನ 3 ಯಶಸ್ವಿ ಯಾಗಿ ಚಂದ್ರನ ದಕ್ಷಿಣ ದ್ರುವ ಮುಟ್ಟುವ ಕನಸು ನನಸಾಗೀಸಿದೆನನಸಾಗೀಸಿದೆ. ಇಸ್ರೋ ಬಹು ಕೋಟಿ ರೂಪಾಯಿ ಯೋಜ...
23/08/2023

ನಮ್ಮೇಲರ ಹೆಮ್ಮೆಯ ಚಂದ್ರಯಾನ 3 ಯಶಸ್ವಿ ಯಾಗಿ ಚಂದ್ರನ ದಕ್ಷಿಣ ದ್ರುವ ಮುಟ್ಟುವ ಕನಸು ನನಸಾಗೀಸಿದೆನನಸಾಗೀಸಿದೆ. ಇಸ್ರೋ ಬಹು ಕೋಟಿ ರೂಪಾಯಿ ಯೋಜನೆಯಾದ ಚಂದ್ರಯಾನ್ 3 ರ ಸಾಪ್ಟ್ ಲ್ಯಾಡಿಂಗ್ ಯಶಸ್ವಿಯಾಗಿ ನೆರವೇರಿಸಿದೆ. ಧನ್ಯವಾದಗಳು ಇಸ್ರೋ.....

Wish you many more happy returns of the day
01/01/2023

Wish you many more happy returns of the day

Gec G E C College Rottigwad ಭಾರತ ಸಂವಿಧಾನ ದಿನ.
27/11/2022

Gec G E C College Rottigwad
ಭಾರತ ಸಂವಿಧಾನ ದಿನ.

Address

Rottigwad
Kundgol
581117

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919916295946

Website

Alerts

Be the first to know and let us send you an email when G E C College Rottigwad posts news and promotions. Your email address will not be used for any other purpose, and you can unsubscribe at any time.

Share