G S Patil Arts & Commerce College, Kundgol

G S Patil Arts & Commerce College, Kundgol G S Patil Arts and Commerce College was established in 1986. It is the first degree college of entire Kundgol taluk. It is a co-educational institution.

Honoured by the staff and management for participation in successful submission of institution's AQAR for the period 202...
29/10/2024

Honoured by the staff and management for participation in successful submission of institution's AQAR for the period 2022-23.

15/10/2024
ಇಂದು ನಮ್ಮ ಜೆ.ಎಸ್.ಎಸ್.ವಿದ್ಯಾಪೀಠದ, ಜಿ. ಎಸ್.ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ 15 - 10 -2024 ರಂದು ಪಠ್ಯೇತರ  ಚಟುವ...
15/10/2024

ಇಂದು ನಮ್ಮ ಜೆ.ಎಸ್.ಎಸ್.ವಿದ್ಯಾಪೀಠದ, ಜಿ. ಎಸ್.ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ 15 - 10 -2024 ರಂದು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ನಿವೃತ್ತ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ಶಿವಾನಂದ ಮಠ ಕುಂದುಗೋಳ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯಲ್ಲಿ ಬೆಳೆದು ದೊಡ್ಡವರಾದ ಶ್ರೀ ಮಂಜುನಾಥ್ ಕಲ್ಮಠ ಯೋಗ ಶಿಕ್ಷಕರು ವಿಯಟ್ನಾಂ ಇವರು ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜೊತೆಗೆ ಉದ್ಘಾಟನಾ ಭಾಷಣವನ್ನು ಮಾಡುತ್ತ ವಿದ್ಯಾರ್ಥಿಗಳು ಪಟ್ಟೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರ ಭವಿಷ್ಯವು ಇನ್ನೂ ಉಜ್ವಲವಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಜೆ ಎನ್ ಆರಿಕಟ್ಟಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಯಲ್ಲಪ್ಪ ವೈ ಮೇಗುಂಡಿ ಗ್ರಂಥಪಾಲಕರಾದ ಎಸ್ ಬಿ ಹಿರೇಮಠ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಎಂ ಎಂ ಬುಡಶೆಟ್ಟಿ ಸಾಂಸ್ಕೃತಿಕ ವಿಭಾಗದ ಚೇರ್ಮನ್ನರಾದ ಮಹೇಶ್ ಅಂಗಡಿ ಜೊತೆಗೆ
ಪ್ರೊ. ಟಿ.ಎ.ಚಿತ್ತರಗಿ ಸಹ ಪ್ರಾದ್ಯಾಪಕರು ಇಂಗ್ಲೀಷ ಇವರ ನಿವೃತ್ತಿ ಸಮಾರಂಭ ವಿಜ್ರಂಭಣೆಯಿಂದ ಜರುಗಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಎಂ ಸಿ ಸಿಗ್ಲಿ ನಿರ್ವಹಿಸಿದರು

04/01/2023

ಅನುಸರಿಸುವವನು ಸೃಷ್ಟಿಸುವವನಾಗುವುದಿಲ್ಲ.

01/01/2023

ಕೊಪ್ಪಳ ಜಾತ್ರೆಯು ಇನ್ನು ಒಂದು ವಾರದಲ್ಲಿ ಜರುಗಲಿದೆ. ಜಾತ್ರೆಯ ಮುಂಚಿನ ಒಂದು ವಿಹಂಗಮ ನೋಟ.

Presidential remarks on the topic " Self Employment Opportunities " . A special lecture was given by the resource person...
02/08/2021

Presidential remarks on the topic " Self Employment Opportunities " . A special lecture was given by the resource person Mr. Chandrahasa, retired Marketing Head for South India Zone of Thapar Co Ltd.

25/04/2021

ನಿಮ್ಮಲ್ಲ ಒತ್ತಡಗಳಿಗೂ ನೀವು ಪ್ರತಿಕ್ರೀಯಿಸುವ ಬಗೆಯೇ ಕಾರಣ. ಆದ್ದರಿಂದ ಸ್ಪಂದಿಸಲು ಕಲಿಯಿರಿ. ಪ್ರತಿಕ್ರೀಯಿಸಬೇಡಿ.

Republic Day preparation and flag hoisting.
26/01/2021

Republic Day preparation and flag hoisting.

Fun week in the college campus by final year students.
27/02/2020

Fun week in the college campus by final year students.

ಮಹಾವಿದ್ಯಾಲಯದ ಮಕ್ಕಳೊಂದಿಗೆ ಮಧುರ ಕ್ಷಣಗಳನ್ನು ಹಂಚಿಕೊಳ್ಳಲು ಆಗಮಿಸಿದ ಮದುಮಗ.
24/07/2019

ಮಹಾವಿದ್ಯಾಲಯದ ಮಕ್ಕಳೊಂದಿಗೆ ಮಧುರ ಕ್ಷಣಗಳನ್ನು ಹಂಚಿಕೊಳ್ಳಲು ಆಗಮಿಸಿದ ಮದುಮಗ.

Address

Betadur Road
Kundgol
581113

Alerts

Be the first to know and let us send you an email when G S Patil Arts & Commerce College, Kundgol posts news and promotions. Your email address will not be used for any other purpose, and you can unsubscribe at any time.

Contact The University

Send a message to G S Patil Arts & Commerce College, Kundgol:

Share