GECK

GECK Govt Engineering College, Kushalnagar Govt. It is Approved by AICTE, New Delhi and is affiliated to VTU, Belgaum.

Engineering College, Kushalnagar was established in the year 2007 by the Govt.Of Karnataka, Department of Technical Education, Bengaluru – 560001. The primary aim of establishing the college at the gateway of Kodagu (Coorg) is to provide quality technical education to the students and to achieve academic excellence in UG program . All admissions to the college are made through Common Entrance Test(CET),conducted by Karnataka Examination Authority (KEA), Bengaluru.

Lohith so special can never be forgotten, may his soul rest in peace.😔
25/08/2020

Lohith so special can never be forgotten, may his soul rest in peace.😔

11/04/2020

ನನ್ನ ಸ್ನೇಹಿತರು ಇತರರಿಗೆ ಮಾಹಿತಿಯನ್ನು ಕೊಡಿ. ನಿಮ್ಮ facebook.ನಲ್ಲಿ share maadi.

ಕೇಂದ್ರಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಜನಧನ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂ. ಗಳನ್ನು ಖಾತೆಯಿಂದ ಹಿಂಪಡೆಯಲು ಯಾವುದೇ ರೀತಿಯ ಕಾಲಮಿತಿ ಇರುವುದಿಲ್ಲ ಎಂದು ಲೀಡ್‍ಬ್ಯಾಂಕ್ ಪ್ರಭಾರ ವ್ಯವಸ್ಥಾಪಕರಾದ ಬಿ.ವಿ. ಅನಂತಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಜನಧನ್ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂ. ಗಳನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿ ಮಾಡಲಾಗಿಲ್ಲ. ಅತೀ ಜರೂರು ಇದ್ದಲ್ಲಿ ಮಾತ್ರ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿ ಹಣ ಪಡೆಯಬಹುದು. ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಬ್ಯಾಂಕುಗಳ ಸುಮಾರು 250ಕ್ಕೂ ಹೆಚ್ಚು ಗ್ರಾಹಕ ಸೇವಾ ಕೇಂದ್ರಗಳು ವ್ಯವಹಾರಗಳ ಪ್ರತಿನಿಧಿಗಳು ಇದ್ದಾರೆ.

ಈ ಮೂಲಕವು ಗ್ರಾಹಕರು ತಮ್ಮ ನಗದು ವ್ಯವಹಾರಗಳನ್ನು ಅಂದರೆ ಮನೆ ಹತ್ತಿರ ಅಥವಾ ಗ್ರಾಮ ಮಿತಿಯಲ್ಲಿ ಇರುವ ಸೇವಾಕೇಂದ್ರಗಳು ವ್ಯವಹಾರ ಪ್ರತಿನಿಧಿಗಳ ಮೂಲಕ ಮಾಡಿಕೊಳ್ಳಬೇಕು.

ಕರ್ನಾಟಕ ಗ್ರಾಮೀಣ ಬ್ಯಾಂಕ್, ಖಾತೆಯ ಬ್ಯಾಲೆನ್ಸ್ ತಿಳಿಸುವ ಸಂಖ್ಯೆ : 9015800700
Somwarpet ಬ್ರಾಂಚ್ Ph. no. : 08276284650

ನಮ್ಮ ರಾಜ್ಯದ ಬ್ಯಾಂಕಿನ ಹುದ್ದೆಗಳು IBPS ಮೂಲಕ ಹೊರ ರಾಜ್ಯದವರ ಪಾಲಾಗುತ್ತಿದ್ದು, ನಮ್ಮ ಮೈಸೂರಿನ MP Pratap Simha ಅವರ ಗಮನಕ್ಕೆ ತಂದಿದ್ದೇವ...
14/06/2019

ನಮ್ಮ ರಾಜ್ಯದ ಬ್ಯಾಂಕಿನ ಹುದ್ದೆಗಳು IBPS ಮೂಲಕ ಹೊರ ರಾಜ್ಯದವರ ಪಾಲಾಗುತ್ತಿದ್ದು, ನಮ್ಮ ಮೈಸೂರಿನ MP Pratap Simha ಅವರ ಗಮನಕ್ಕೆ ತಂದಿದ್ದೇವೆ..

ಒಂದು ಸಣ್ಣ ಧ್ವನಿಯನ್ನದರೂ ಎತ್ತಲಿ ಎಂದು ಬಯಸುತ್ತೇವೆ..
(ಸತತ 4 ನೇ ವರ್ಷ ಗಮನಕ್ಕೆ ತರುತ್ತಿರುವುದು😌😓)

ಕನ್ನಡ ಹೋ(ಹಾ)ರಾಟಗಾರರು ಹಫ್ತಾ ವಸೂಲಿ ಮಾಡುವುದರಲ್ಲಿ busy ಇಲ್ಲ.
ಕನ್ನಡಿಗರ ಸಹಾಯಕ್ಕೆ ನಿಲ್ಲುತ್ತಾರೆ ಎಂದು ಕೊಂಡಿರುತ್ತೇನೆ...

14/06/2019



ಮೊದಲೆ ಕೊಡಗಿನ ಮೂಲೆ ಮೂಲೆಯಿಂದ ಮಡಿಕೇರಿಗೆ ರೋಗಿಗಳ ಕರೆ ತರುವುದು ಕಷ್ಟ..
ಮತ್ತೆ ಅಲ್ಲಿಂದ ಬೇರೆ ಕಡೆಗೆ ಶಿಫಾರಸ್ಸು ಮಾಡುವಾಗ ಜೀವವೇ ಹೋದಂತಾಗುತ್ತದೆ..

06/06/2019

ಹಿಂದಿ ಹೇರಿಕೆ ಬಗ್ಗೆ..
ಇಂಗ್ಲೀಷ್ ಮಾಧ್ಯಮದ ಬಗ್ಗೆ ಹಳ್ಳಿ ಹುಡುಗನ ಅನಿಸಿಕೆಗಳು.

ರಾಜ್ಯ ಸರ್ಕಾರದ 3 ನೇ ಭಾಷೆಯಾಗಿ ಹಿಂದಿ ಒಂದು ವಿಷಯವಾಗಿ ಇದ್ದಿದ್ದರಿಂದ ನಾವೆಲ್ಲ 5ರಿಂದ 10 ನೇ ತರಗತಿಯವರೆಗೆ ಹಿಂದಿಯನ್ನು ಬರೆಯಲು, ಓದಲು ಕಲಿತ್ತಿದ್ದೇವೆ.
ದೇಶದಲ್ಲಿ 60% ಭಾಗದಲ್ಲಿ ಓಡಾಡಲು ಸ್ವಲ್ಪ ಅನುಕೂಲವಿದೆ..
ಇತ್ತೀಚೆಗೆ ನಡೆಯುತ್ತಿರುವ ಹಿಂದಿ ಹೇರಿಕೆ ಅಂತ ಅಳುತ್ತಿರುವವರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ..

ನಮ್ಮ ರಾಜ್ಯದ ಬ್ಯಾಂಕಿನ, ಇನ್ಸೂರೆನ್ಸ್.ನ, ರೈಲ್ವೇಯ, electricity board.na,PSU.na ಕೆಲಸಗಳು ಬೇರೆ rajyadavara ಪಾಲಾಗುತ್ತಿವೆ..
ಕರ್ನಾಟಕದ ಕೆಲಸಗಳು ಕನ್ನಡವನ್ನು ಒಂದು ಭಾಷೆಯಾಗಿ 1 ರಿಂದ 10 ರ ವರೆಗೆ(ಯಾವುದೇ ಮಾಧ್ಯಮದಲ್ಲಿ ಅವರು ಓದಿರಲಿ) ಕಡ್ಡಾಯ ಮಾಡಲಿ,ಇದರಿಂದ ಎಷ್ಟೊಂದು ಕನ್ನಡೀಕರಣವಾಗುವುದು ಗೊತ್ತೇ.. ಎಷ್ಟೋ ಕನ್ನಡ ಮಾಧ್ಯಮದ ಪ್ರತಿಭಾವಂತರ, ಹಳ್ಳಿ ಹುಡುಗರ ಸೇವೆ ಸರ್ಕಾರಕ್ಕೆ ದೊರೆಯುತ್ತದೆ..

ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಡ, ಹಿಂದಿಯನ್ನು 1ಭಾಷೆಯಾಗಿ ಕಲಿಯುವುದರಿಂದ ಕನ್ನಡ ಸತ್ತೆ ಹೋಗುತ್ತದೆ ಎನ್ನುವ ಓ(ಹೋ)ರಾಟಗಾರರ, ಬಕೆಟ್ ಹಿಡಿಯುವ, ಗಂಜಿ ಗಿರಾಕಿಗಳ ಮನಸ್ಥಿತಿಗೆ ನನ್ನ ಧಿಕ್ಕಾರ..
ನಿಮ್ಮ ಹಾರಾಟ/ಹೋರಟ ಸರಿಯಾದ ದಿಕ್ಕಿನಲ್ಲಿರಲಿ.

IAS prelims exam papers Hindi/English. ನಲ್ಲಿವೆ...
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ /ಹಳ್ಳಿ ಹುಡುಗರು ಪರದಾಡುತ್ತಿದ್ದಾರೆ.
Government English medium schools ಬೇಕಾಗಿದೆ.
ದೇಶದ 60% ಜನ ಹಿಂದಿ ಭಾಷಿಕರಿರುವಾಗ ಬೇರೆಡೆ ಹೋಗಿ ಕೆಲಸ ಮಾಡಲು ಸಹಾಯವಾಗುತ್ತದೆ, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಲು ನಮ್ಮ ದೇಶದ ಹಿಂದಿಯು ಬೇಕಾಗಿದೆ.

Welcome for Comments..

Nandicoorg..

Yesterday votes by Youths...
19/04/2019

Yesterday votes by Youths...

23/05/2017

ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ. ಇಂದಿ...

03/12/2015
10/11/2015

Help us to help your kids to grow up and transform in to Nation's pride - Teen Journal

25/07/2015

Signup for Free ad posting and get Rs.1000 free credit. Coupon FREEWEBS1K You can use this credit for posting premium ads service. Please note this credit cannot be converted into cash. Click here to signup Freewebs Classifieds Limited Sto

24/07/2015

Address

Kushalnagar Coorg
Kushalnagar
571234

Alerts

Be the first to know and let us send you an email when GECK posts news and promotions. Your email address will not be used for any other purpose, and you can unsubscribe at any time.

Contact The University

Send a message to GECK:

Share