Govt Polytechnic SR Patna Arakere

Govt Polytechnic SR Patna Arakere This page is all about the Arakere college.. Add ur photos to this page..

04/12/2017
02/04/2017

Arkere groups

02/04/2017

Sr Pattana clg groups

13/03/2017

ಅದೆಷ್ಟು ಕೆಲಸವಿದ್ದರು ಪರವಾಗಿಲ್ಲ ನೀವು ಇದನ್ನು ಎರಡೇ ಎರಡು ನಿಮಿಷ
ಬಿಡುವುಮಾಡಿ ಓದಿ
ಯಾರ ಯಾರದೊ ಹುಡುಗಿ
ಪೊಟೊ ಶೇರ್ ಮಾಡುವ ಬದಲು
ಇಂತಹ ಉತ್ತಮವಾದ ಸಂದೇಶವನ್ನು ಶೇರ್
ಮಾಡಿ
ಜನರಲ್ಲಿ ಜಾಗ್ರತಿ ಮೂಡಿಸೋಣ
ನಮ್ಮ ಯೋಧರು ನಮಗೆ ಯಾವಾಗ
ನೆನಪಾಗುವರು.
ಯುದ್ಧವಾದಾಗ ,ಚಂಡಮಾರುತ ಬಂದಾಗ ,
ವಿದೇಶದಲ್ಲಿ ಭಾರತೀಯರು
ಸಿಕ್ಕಿಕೊಂಡಾಗ, ಸುನಾಮಿ ಬಂದಾಗ ,ನಮ್ಮ
ಸೈನಿಕರತ್ತ ಕಣ್ಣರಳಿಸಿ ನೂಡುತ್ತೇವೆ.ಶವವಾಗಿ
ಬಂದಾಗ
# ಐದು ಸುತ್ತುಗಳ ತುಪಾಕಿ ಸಿಡಿಸಿ, ಸಲ್ಯೂಟ್
ಹೊಡೆದು ಜೈಕಾರದೊಂದಿಗೆ ಮನೆ
ಸೇರುತ್ತೆವೆ. ದೇಶಕ್ಕಾಗೀ ಮಕ್ಕಳು
ತಯಾರುಮಾಡಿದ
ತಂದೆ -ತಾಯಿಗಳು,
ಗಂಡನನ್ನು ದೇಶಕ್ಕೆ ಅರ್ಪಿಸಿದ ಹೆಮ್ಮೆಯಲ್ಲಿ
ಬದುಕು
ದೂಡುವ ಹೆಂಡತಿ ,ಅಪ್ಪನನ್ನು ನೆನೆಯುವ
ಮಕ್ಕಳು
ಬಿಕ್ಕಳಿಸುತ್ತಲೇ ಇರುತ್ತಾರೆ .
ಸವಲತ್ತಿನ ರೂಪದಲ್ಲಿ ಕುಟುಂಬಕ್ಕೆ ಆರ್ಥಿಕ
ಚೈತನ್ಯವಾಗಿ ಬರುವ ಒಂದಿಷ್ಟು ಹಣ ,
ಇನ್ನೀತರೆ ಇತ್ಯಾದಿಗಳಿಗೆ ಕಮಿಷನ್ ಗೆ,
ಹೊಲಸು ಅಧಿಕಾರಿಗಳು ಅಡ್ಡಗಾಲು ಹಾಕುತ್ತಾ

ಲಂಚಕ್ಕೆ ಕೈ ಯೊಡ್ಡುತ್ತಲೆ ಇರುತ್ತಾರೆ.ಆದರೆ
ಇವೆಲ್ಲದರ ಬಗ್ಗೆ ನಾವು ತಲೆಕೊಡುವುದೇ ಇಲ್ಲ.
ಅದೆ ಒಬ್ಬ ರಾಜಕಾರಣಿ ಮರಣವಾದರೆ ಆತನ
ತಿಥಿಗೆ
ಲಕ್ಷಾಂತರ ರೂಪಾಯಿಗಳು ಖರ್ಚು
ಮಾಡುತ್ತೆವೆ,
ಇಲ್ಲವಾದರೆ ನಟನ ದೊಡ್ಡ ಕಟೌಟ ಗೆ
ಕ್ಷೀರಭೀಶೇಕ ಮಾಡುವಲ್ಲಿ ನಾವು
ತಲಿನರಾಗಿರುತ್ತೆವೆ.ಆದರೆ ಕರುಳು ಬಾಗವನ್ನು
ದೇಶಕ್ಕೆ
ಮಾಲೆಯಾಗಿ ತೊಡಿಸಿದವರು ಬಿಕ್ಕಳಿಸಿ ನಮ್ಮ
ಮೌನದಲ್ಲಿ ದುಪ್ಪಟ್ಟಾಗುತ್ತದೆ.
ನಮಗೆ ಯೋಧರು ಮತ್ತೆ ನೆನಪಾಗುವದು
ಯಾವಾಗಲಾದರೂ
ಯುದ್ಧವಾದಾಗ ನಮ್ಮುರಿನ ಮಗನ
ಶವವೂಂದು,ಕೇಸರಿ ಬೀಳಿ ಹಸಿರು
ಹೊಂದಿ ಬಂದಾಗ ಛೇ..! ನಾವೆಷ್ಟು
ಕ್ರುತಜ್ಞರಾಗಿಬಿಟ್ಟೇವು.
ನೋಡಿ ಆತ್ಮೀಯರೆ ಗಂಡ - ಹೆಂಡತಿಗಾಗಿ
ಕಣ್ಣೀರಾಕುವರು, ಇಲ್ಲವಾದರೆ ಮಕ್ಕಳು
ಹಾಲಾಗಿಹೋದರು ಅಂತ ಕಣ್ಣೀರು
ಹಾಕುವರು.ಆದರೆ
ನಮಗೆ ಸಂಬಂಧವೇ ಇಲ್ಲದ ಹುಡುಗರು
ನಮಗಾಗಿ
ಅವರ ಕುಟುಂಬದ ಪ್ರೀತಿಯನ್ನು ಬಿಟ್ಟು
ಭಾರತ ಮಾತೇಯ ರಕ್ಷಣೆಯಲ್ಲಿ ಇರುವ
ಯೋಧರು ನೆನಪೆ
ಬರಲ್ಲಾ ದಯವಿಟ್ಟು ದೇವರನ್ನು ಪ್ರಾರ್ಥನೆ
ಮಾಡೋಣ
ನಮಗಾಗಿ ಪ್ರಾಣಕೊಟ್ಟ ಆ
ವೀರಯೋಧರಿಗೆ ಆತ್ಮಕ್ಕೆಶಾಂತಿ ಸಿಗಲಿ.
ಯೋಧರಿಗೆ
ಅಪರೂಪದ ಶಕ್ತಿ ಸಿಗಲಿ ಎಂದು .
ಗೆಳೆಯರೆ ನಿಮ್ಮ ಕಣ್ಣಲ್ಲಿ ಒಂದು ಹನಿ
ಕಣ್ಣೀರು ನಮ್ಮ ಯೋಧರನ್ನ
ನೇನಸಿಕೊಂಡಾ ಬಂದರೆ ಬಿಟ್ಟು ಬಿಡಿ
ಜೈ ಹಿಂಧ್...
ಭಾರತೀಯ ಯೋಧರ ಮೇಲೆ ಗೌರವ ಇದ್ದರೆ
ಶೇರ ಮಾಡಿ ...

Address

Arakere Srirangapatna
Mandya

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918236259469

Alerts

Be the first to know and let us send you an email when Govt Polytechnic SR Patna Arakere posts news and promotions. Your email address will not be used for any other purpose, and you can unsubscribe at any time.

Share