Vishwamanava Pre-University College Mandya

Vishwamanava Pre-University College Mandya Unofficial Page Of Vishwamanava Pre-University College_Mandya
Adichunchanagiri Shikshana Trust (R)
Office phone : 08232-222572
ThankYou!

(This page is Managed by former VMPUC Students)

25/11/2021
ಭಾರತ ಮಾತೆಯ ವೀರಸುಪುತ್ರರೆದೇಶ ರಕ್ಷಿಸುವ ಧೀರ ಸೈನಿಕರೆನಿಮಗಿದೋ ಶಾಂತಿ ಸಂದೇಶದಶ್ವೇತ ಪುಷ್ಪ ನಮನಗಳುಭಾರತಮಾತೆಯ ಮಡಿಲಿನ ಮಕ್ಕಳಶತಕೋಟಿ ಹಾರೈಕೆ...
22/06/2020

ಭಾರತ ಮಾತೆಯ ವೀರಸುಪುತ್ರರೆ
ದೇಶ ರಕ್ಷಿಸುವ ಧೀರ ಸೈನಿಕರೆ
ನಿಮಗಿದೋ ಶಾಂತಿ ಸಂದೇಶದ
ಶ್ವೇತ ಪುಷ್ಪ ನಮನಗಳು
ಭಾರತಮಾತೆಯ ಮಡಿಲಿನ ಮಕ್ಕಳ
ಶತಕೋಟಿ ಹಾರೈಕೆಗಳು...

ಹಗಲಿರುಳೆನ್ನದೆ ಚಳಿಗಾಳಿಗೆದುರದೆ
ಮಳೆಬಿಸಿಲನು ಲೆಕ್ಕಿಸದೆ
ಮನೆಮಠವೆನ್ನದೆ ಹೆಂಡತಿಮಕ್ಕಳ ಕಾಣದೆ
ತಾಯಿತಂದೆಯ ನೋಡದೆ
ದೇಶಕಾಯುವ ಯೋಧರೇ
ನಿಮಗಿದೋ ಶತಕೋಟಿ ನಮನ...

ವೈರಿಗಳ ರುಂಡಮುಂಡಗಳ ಚಂಡಾಡಿ
ಬಾನಂಗಳದಲಿ ಕೆಚ್ಚೆದೆ ಬಾವುಟ ಹಾರಾಡಿ
ಜೀವಜೀವಕೆ ಹೆದರದೆ ಹೋರಾಡಿ
ಕೊನೆಯುಸಿರಿರುವ ತನಕವೂ ಕಾದಾಡಿ
ಆತ್ಮಾರ್ಪಣೆಗೂ ಅಂಜದ ವೀರಸೇನಾನಿ
ನಿಮಗಿದೋ ಶತಕೋಟಿ ನಮನ...
🌷🌷🌷🌷🌷🌷🌷
~ಶಿವರಾಜ್ ಜಿಡಿ ಮಂಡ್ಯ

09/05/2020

...

Address

Mandya
Mandya
571403

Alerts

Be the first to know and let us send you an email when Vishwamanava Pre-University College Mandya posts news and promotions. Your email address will not be used for any other purpose, and you can unsubscribe at any time.

Share