Mangalore University

Mangalore University The Mangalore University campus is a self-contained facility that provides all the essential facilit

University Campus, Mangalagangotri, is located on a picturesque hillock, spread over 350 acres of land, 18 kms away from Mangalore city. The University has 25 Post-Graduate Departments on the Campus with 190 affiliated colleges/institutions that include 2 constituent, 4 law, 18 education and 5 autonomous colleges. Financial support from different funding agencies for the 29 ongoing Research Projec

ts. University has excellent infrastructure facilities like University Library, MANGALA Auditorium, Cyber Lab with 1 Gbps Internet Connectivity, Sports facilities and Hostels for Men and Women. University is ranked 24 among top 50 Universities in terms of publication output. There are two National Research Facilities namely Microtron Centre and Ocean & Atmospheric Science and Technology Cell. University has 19 Endowment Chairs on areas like Banking, Rural Development, Yoga, Environment, Literature, Fine Arts, Culture, Religion and Regional languages.

The Memorandum of Understanding (MoU) was signed between the British Council and the Government of Karnataka to implemen...
12/03/2026

The Memorandum of Understanding (MoU) was signed between the British Council and the Government of Karnataka to implement projects sanctioned for five public universities, including Mangalore University. Out of the six projects approved, Mangalore University has secured two, which is a significant achievement.
This is indeed a proud moment for the entire teaching and non-teaching staff of Mangalore University.
We extend our sincere appreciation and regards to KSHEC, especially to the Chairman, the Hon’ble Higher Education Minister, Vice Chairman Prof. Niranjan, and Secretary Ms. Khushboo, for their support and guidance.

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾ...
10/03/2026

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಡೆಯಿತು. ಡಾ.ಪಿ.ದಯಾನಂದ ಪೈ ಅವರು ಸಾಧಕರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಮಾಡಿದರು. ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು...
05/03/2026

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 7 ರಂದು ಶನಿವಾರ ವಿಶ್ವವಿದ್ಯಾನಿಲಯದ ಯು.ಆರ್. ರಾವ್ ಸಭಾಂಗಣದಲ್ಲಿ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ  ಪೀಠಗಳ ಸಲಹಾ ಸಮಿತಿ ಸಭೆ ನೆರವೇರಿತ...
25/02/2026

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ಪೀಠಗಳ ಸಲಹಾ ಸಮಿತಿ ಸಭೆ ನೆರವೇರಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಮಾನ್ಯ ಡಾ. ಮಂಜುನಾಥಸ್ವಾಮಿ ಬಿ.ಎಸ್., ಕೆ.ಎ.ಎಸ್ (ಆಯ್ಕೆ ಶ್ರೇಣಿ) ಅವರು ಇಂದು ಅಧಿಕಾರ ಸ್ವೀಕರಿಸಿ...
18/02/2026

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಮಾನ್ಯ ಡಾ. ಮಂಜುನಾಥಸ್ವಾಮಿ ಬಿ.ಎಸ್., ಕೆ.ಎ.ಎಸ್ (ಆಯ್ಕೆ ಶ್ರೇಣಿ) ಅವರು ಇಂದು ಅಧಿಕಾರ ಸ್ವೀಕರಿಸಿದರು

ನಮ್ಮ ನಡೆ ಮಂಗಳೂರು ವಿಶ್ವವಿದ್ಯಾನಿಲಯದ ಕಡೆ ಎಂಬ ನೂತನ ಪರಿಕಲ್ಪನೆಗೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್...
05/02/2026

ನಮ್ಮ ನಡೆ ಮಂಗಳೂರು ವಿಶ್ವವಿದ್ಯಾನಿಲಯದ ಕಡೆ ಎಂಬ ನೂತನ ಪರಿಕಲ್ಪನೆಗೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ

Prof. P.L. Dharma, Honorable Vice Chancellor of Mangalore University, who launched the new concept of "Our step is towards Mangalore University Campus"

ಯಕ್ಷಗಂಗೋತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಸಚಿವರಾದ ಪ್ರೊ. ಗಣೇಶ ಸಂಜೀವ
02/02/2026

ಯಕ್ಷಗಂಗೋತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಸಚಿವರಾದ ಪ್ರೊ. ಗಣೇಶ ಸಂಜೀವ

ಸ್ವಸ್ತಿಕ ಹಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ
02/02/2026

ಸ್ವಸ್ತಿಕ ಹಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ

30/01/2026

ಗೌರವಾನ್ವಿತ ಕುಲಪತಿಗಳಾದ ಪಿ. ಎಲ್. ಧರ್ಮ ಅವರು ದಿನಾಂಕ 30-01-2026 ರಂದು ಮುಂಜಾನೆ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಕಲಾ ಮಂದಿರದಲ್ಲಿ ಎನ್.ಎಸ್.ಎಸ್. ಶಿಬಿರದ ವತಿಯಿಂದ ಆಯೋಜಿಸಲ್ಪಟ್ಟ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು, ಅದು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮರುಕಳಿಸಿತು ಎಂದು ಹೇಳಿದರು.

The Honorable Vice-Chancellor, P. L. Dharma, participated in the cleanliness drive organized by the NSS camp on the morning of 30-01-2026 at the Yakshagana Art Hall of Mangalore University. While engaging in the cleanliness activity along with the students, he remarked that it brought back memories of his student life.

ದಿನಾಂಕ 29-01-2026 ರಂದು ಅಪರಾಹ್ನ 3.00 ಗಂಟೆಗೆ ಪರಿಶಿಷ್ಟ ಜಾತಿ/ ಪಂಗಡದ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ...
29/01/2026

ದಿನಾಂಕ 29-01-2026 ರಂದು ಅಪರಾಹ್ನ 3.00 ಗಂಟೆಗೆ ಪರಿಶಿಷ್ಟ ಜಾತಿ/ ಪಂಗಡದ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಭೆಯನ್ನು ನೆರವೇರಿಸಲಾಯಿತು.
ಈ ಸಭೆಯಲ್ಲಿ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ, ಕುಲಸಚಿವರಾದ ಪ್ರೊ. ಗಣೇಶ ಸಂಜೀವ, ಕುಲಸಚಿವರು(ಪರೀಕ್ಷಾಂಗ) ಪ್ರೊ. ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಶ್ರೀ ಪಂಚಲಿಂಗಸ್ವಾಮಿ ಎಸ್. ಸೇರಿದಂತೆ ಹಲವು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

A meeting was held at Mangalore University for Scheduled Caste/Scheduled Tribe research students on 29-01-2026 at 3.00 pm.
The meeting was attended by Hon'ble Vice Chancellor Prof. P.L. Dharma, Registrar Prof. Ganesh Sanjeev, Registrar (Eval) Prof. H. Devendrappa, Finance Officer Shri Panchalingaswamy S. and many professors and students.



Address

Mangalore University, Mangalagangothri, Konaje
Mangalore
574199

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918242287314

Alerts

Be the first to know and let us send you an email when Mangalore University posts news and promotions. Your email address will not be used for any other purpose, and you can unsubscribe at any time.

Contact The University

Send a message to Mangalore University:

Share