S.D.P.T. First Grade College Kateel

S.D.P.T. First Grade College Kateel Contact information, map and directions, contact form, opening hours, services, ratings, photos, videos and announcements from S.D.P.T. First Grade College Kateel, Community College, SH-66A, Mangalore.

This is Mr. Raksh*th Shetty, old student of S.D.P.T. First Grade College Kateel (B. Com- 2005 batch), 19 Guinness Record...
09/02/2020

This is Mr. Raksh*th Shetty, old student of S.D.P.T. First Grade College Kateel (B. Com- 2005 batch), 19 Guinness Record holder in Marathon Running, wish him all the best for his future..

🎊CONGRATULATIONS MR. RAKSH*TH SHETTY 🎊

Congratulations Sir 🎉🎉🎉
27/09/2019

Congratulations Sir 🎉🎉🎉

21/07/2017

Ek dum hatke!

06/04/2017

MUST WATCH...

04/11/2015

A TOUCHING story:!!! One day a boy walked from school. He saw a cat lying by the street side as though it was dead. To satisfy his curiosity, the boy came close and touched the cat to see if it was dead or hurt. He touched the first time there was no response. He then touched the cat again. He continued touching, touching and touching. Like I said earlier, this is a touching story.
Thank you for reading it..... ;-)

31/10/2015

***Job Fair***
There is a Udyoga mela on 19th & 20th Nov at Canara Eng college, Benjana Padavu Mlr, more dan 75 companies like Volvo, Scania, Wipro, Toyota are confirmed for participation in yestrdy meet... Pass this to your near and dear once of job aspirants.....

Registrations and other information can be availed at the following website -www.mangaluruudyogamela.com or by sending email to: [email protected].
All d best.. ;-)

31/10/2015

"ನಾಟಿ ವೈದ್ಯ ನಾರಾಯಣ ಮೂರ್ತಿಯವರ ಪರಿಚಯ"

ಇವರು ನಾರಾಯಣ ಮೂರ್ತಿ. IT ದಿಗ್ಗಜ ಇನ್ಫೋಸಿಸ್ ನ ನಾರಾಯಣಮೂರ್ತಿ ಅಲ್ಲ, ಇವರು ನಮ್ಮ ಶಿವಮೊಗ್ಗದ ಶಿಕಾರಿಪುರದವರು...

೬೦ ವರ್ಷದ ವೈದ್ಯ ನಾರಾಯಣ ಮೂರ್ತಿಯವರು ನಮ್ಮ ಹಳೆಯ ಆಯುರ್ವೇದಿಕ್ ಔಷಧೋಪಚಾರದಿಂದ ದಿನನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತೀ ಗುರುವಾರ ಮತ್ತು ಭಾನುವಾರ ದೇಶದ ವಿವಿಧ ಮೂಲೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಇವರ ಮನೆಯ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಾರೆ ಎಂದರೇ ನೀವು ನಂಬಲೇಬೇಕು, ೬೦೦-೭೦೦ ಜನರಿಗೆ ಈ ದಿನಗಳಲ್ಲಿ ಔಷಧಿಯನ್ನು ನೀಡುತ್ತಾರೆ.

ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೊನೆಯ ಆಶಾಕಿರಣವಾಗಿದ್ದಾರೆ. ತಾವೇ ಕಾಡಿನಿಂದ ಗಿಡಮೂಲಿಕೆಗಳನ್ನ ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧ ಪಡಿಸುತ್ತಾರೆ. ಔಷಧಿಗಳನ್ನು ತೆಗೆದುಕೊಳ್ಳಲು ರೋಗಿಯೇ ಬರಬೇಕೆಂದಿಲ್ಲ, ಮೆಡಿಕಲ್ ರಿಪೋರ್ಟ್ ನೊಂದಿಗೆ ಸಂಬಂಧಿಕರು ಬಂದು ತೆಗೆದುಕೊಳ್ಳಬಹುದು..

೨೫ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ನಾರಾಯಣಮೂರ್ತಿಗಳೊಂದಿಗೆ ೧೦ ಕ್ಕೂ ಹೆಚ್ಚು ಸೇವಾಸಂಸ್ಥೆಗಳು ಇದೀಗ ಕೈಜೋಡಿಸಿವೆ. ಯಾರಿಂದಲೂ ಏನನ್ನೂ ಪ್ರತಿಯಾಗಿ ಇಚ್ಛಿಸದ ಇವರು ಮಾಧ್ಯಮ ಜಗತ್ತಿನಿಂದಲೂ ಬಹುದೂರ ಉಳಿದಿದ್ದಾರೆ. ಉಚಿತವಾಗಿ ಔಷಧಿ ನೀಡುವ ಇವರು ಕೇವಲ ೧೦೦ ರೂಗಳನ್ನ ಚಾರ್ಜ್ ಮಾಡುತ್ತಾರೆ. ಆಸ್ಫತ್ರೆ ಗಳು ಲಕ್ಷ ಲಕ್ಷ ಸುಲಿಗೆ ಮಾಡುವ ಈ ದಿನಗಳಲ್ಲಿ ಇವರು ನಿಜಕ್ಕೂ ಮಾದರಿ...

ಸಂಪೂರ್ಣ ವಿವರ:

ಆ ನಾಟಿ ವೈದ್ಯರ ಹೆಸರು: ಶ್ರೀ ನಾರಾಯಣಮೂರ್ತಿಗಳು

ಸ್ಥಳ: ಶಿವಮೊಗ್ಗ ದಿಂದ ಸಾಗರ ಮಾರ್ಗವಾಗಿ ಹೊರಟರೆ ಸುಮಾರು ೪೫ ಕಿ.ಮಿ. ದೂರದಲ್ಲಿ ಸಿಗುವ ಆನಂದ ಪುರ ದಲ್ಲಿ ಇಳಿದು ಅಲ್ಲಿಂದ ಆಟೋ ಅಥವಾ ಬಸ್ ನಲ್ಲಿ ಶಿಕಾರಿಪುರ ಮಾರ್ಗವಾಗಿ ಸುಮಾರು ೧೦ ಕಿ.ಮಿ. ದೂರದಲ್ಲಿ ಇರುವ ನರಸೀಪುರದಲ್ಲಿ ಸುಮಾರು ಒಂದು ಕಿ.ಮಿ. ದೂರ ಕಾಲ್ನಡಿಗೆಯ ಪ್ರಯಾಣ.

ಔಷಧಿ: ವಿವಿಧ ಮರದ ತೊಗಟೆಗಳು, ಬೇರುಗಳ ಕಷಾಯ

ಯಾವ ರೋಗಿಗಳಿಗೆ?: ಡಯಾಬಿಟಿಸ್
ಚರ್ಮರೋಗಗಳು
ಕ್ಯಾನ್ಸರ್‌
ಅಲರ್ಜಿ
ಗರ್ಭಕೋಶದ ಸಮಸ್ಯೆ
ಕೀಲು, ಮೂಳೆ ಸಮಸ್ಯೆ
ನರ ದೌರ್ಬಲ್ಯಗಳು
ತಲೆನೋವು
ಇತ್ಯಾದಿ

ಶುಲ್ಕ: 100 ರೂಗಳು ಮಾತ್ರ

ಔಷದಿ ಕೊಡುವ ದಿನ: ಗುರುವಾರ, ಭಾನುವಾರ

ಸಾವಿರಾರು ಖಾಯಿಲೆಗಳಿಗೆ ನಾಟಿ ವೈದ್ಯಕೀಯದ ಮೂಲಕ ಚಿಕಿತ್ಸೆ ನೀಡುವ ಶ್ರೀ ನಾರಯಣಮೂರ್ತಿಗಳು...
ಸಾವಿರಾರು ರೋಗಿಗಳಿಗೆ ಪ್ರತಿನಿತ್ಯ ಸೇವೆ ಮಾಡುವ ಇವರ ನಾಟಿ ವ್ಯದ್ಯಕೀಯವನ್ನ 'ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್' ಇದೊಂದು ಅಪರೂಪದ ವೈದ್ಯಕೀಯ ರೀತಿ ಎಂದು ಶ್ಲಾಘಿಸಿದೆ...

ತಪ್ಪದೇ ಶೇರ್ ಮಾಡಿ, ಅವಶ್ಯಕವಿರುವವರಿಗೆ ತಿಳಿಸಿ.

Height of technology...!!! :-D :-D :-D :-D
28/10/2015

Height of technology...!!!
:-D :-D :-D :-D

26/10/2015

ನಿಮ್ಮ ಮೊಬೈಲ್ ಕಳೆದುಹೋದರೆ ಅದನ್ನು ಪತ್ತೆ ಮಾಡಲು ಏನು ಮಾಡಬೇಕು?
★GKPOINTS★

ನಾವು ಎಷ್ಟೇ ಹುಷಾರಾಗಿದ್ದರೂ ಕೆಲವೊಮ್ಮೆ ಮೊಬೈಲ್'ಗಳು ಕಳುವಾಗಿಬಿಡುತ್ತವೆ. ಅಥವಾ ಕಳೆದುಕೊಂಡುಬಿಡುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಹತಾಶರಾಗುತ್ತೇವೆ. ಪೊಲೀಸ್'ಗೆ ದೂರು ಕೊಟ್ಟರೆ ಮೊಬೈಲನ್ನು ಹುಡುಕಿಕೊಡುವ ಗ್ಯಾರಂಟಿ ಇರುವುದಿಲ್ಲ. ಆದರೆ, ನಿಮ್ಮ ಮೊಬೈಲನ್ನು ಒಂದೇ ದಿನದಲ್ಲಿ ಹುಡುಕಲು ಸಾಧ್ಯವಿದೆ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

ನಿಮ್ಮ ಮೊಬೈಲ್'ನಲ್ಲಿ ಐಎಂಇಐ ಎಂಬ ವಿಶೇಷ ನಂಬರ್ ಇರುತ್ತದೆ. ಈ ಇಂಟರ್'ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರನ್ನು ಮೊದಲು ಗುರುತು ಮಾಡಿಟ್ಟುಕೊಂಡಿರಿ. ಇದು ಬಹಳ ಮುಖ್ಯ. ಈ ನಂಬರನ್ನು ಪಡೆಯಲು ನಿಮ್ಮ ಮೊಬೈಲ್'ನಿಂದ * #06 # ಅನ್ನು ಡಯಲ್ ಮಾಡಿದರೆ ನಿಮಗೆ 15 ಅಕ್ಷರದ ಐಎಂಇಐ ನಂಬರ್ ಸಿಗುತ್ತದೆ. ಇದನ್ನು ನಿಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಳ್ಳಿ.

ಅಕಸ್ಮಾತ್ ನಿಮ್ಮ ಮೊಬೈಲ್ ಕಳುವಾದಾಗ ಈ ಕೆಳಗಿನ ವಿವರಗಳೊಂದಿಗೆ [email protected] ಎಂಬ ವಿಳಾಸಕ್ಕೆ ಇ-ಮೇಲ್ ಮಾಡಿ.

ನಿಮ್ಮ ಹೆಸರು:
ವಿಳಾಸ:
ಫೋನ್ ಮಾಡೆಲ್:
ಮೇಕ್:
ಕೊನೆಯ ಬಾರಿ ಬಳಸಿದ ನಂಬರ್:
ನಿಮ್ಮ ಇಮೇಲ್ ವಿಳಾಸ:
ನಾಪತ್ತೆಯಾದ ದಿನಾಂಕ:
ಐಎಂಇಐ ನಂಬರ್:

ಮುಂದಿನ 24 ಗಂಟೆಯೊಳಗೆ ನಿಮ್ಮ ಮೊಬೈಲನ್ನು ಟ್ರೇಸ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ. ಕಳೆದುಹೋದ ಮೊಬೈಲ್'ನಲ್ಲಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಿದ್ದರೂ ಫೋನ್'ನ ಜಿಪಿಆರ್ಎಸ್ ಮೂಲಕ ಮೊಬೈಲನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದೆ..
:-) :-) :-)

25/10/2015

Boy: Hii...

Girl: Hii...

Boy: Tindi anda ?

Girl: Y r u asking these type of silly
questions..??

Boy: Okay... Then tell me ur opinion abt the
liberalisation of indian
economy and the foreign direct
investment in the deffence sector nd
railways..??!!!!

Girl: Thindi aand, idli chatni.... Ninanda ??!!

;-)

25/10/2015

Address

SH-66A
Mangalore
574148

Website

Alerts

Be the first to know and let us send you an email when S.D.P.T. First Grade College Kateel posts news and promotions. Your email address will not be used for any other purpose, and you can unsubscribe at any time.

Share