SSR High School Mudalgi

SSR High School Mudalgi Shree Shivabhoodh Rang High School, Mudalgi established in year 1956. Old students page

ನಮ್ಮ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ
15/08/2024

ನಮ್ಮ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ

ಸನ್ 2003- 2004 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ  ಕಾರ್ಯಕ್ರಮ ಎಸ್ ಎಸ್ ಆರ್ ಪ್ರೌಢಶಾಲೆ ಮೂಡಲಗಿ 2...
19/05/2024

ಸನ್ 2003- 2004 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಎಸ್ ಎಸ್ ಆರ್ ಪ್ರೌಢಶಾಲೆ ಮೂಡಲಗಿ 20 ವರ್ಷಗಳ ನೆನಪು

ನಮಗೆ ಇತಿಹಾಸ ಕಲಿಸಿದ ಶ್ರೀ    ಗುರುಗಳು ಇಂದು ಲಿಂಗೈಕ್ಯರಾದರು 🙏🙏🙏🙏🙏🙏🙏🙏
29/04/2024

ನಮಗೆ ಇತಿಹಾಸ ಕಲಿಸಿದ ಶ್ರೀ ಗುರುಗಳು ಇಂದು ಲಿಂಗೈಕ್ಯರಾದರು

🙏🙏🙏🙏🙏🙏🙏🙏

 #ಹಳೆ ವಿದ್ಯಾರ್ಥಿಗಳು
31/10/2023

#ಹಳೆ ವಿದ್ಯಾರ್ಥಿಗಳು

ಎಸ್ ಎಸ್ ಆರ್ ಪ್ರೌಢಶಾಲೆ ಶಾಲೆ ಮೂಡಲಗಿ. ನಿವೃತ್ತಿ ಹೊಂದಿರುವ ಶ್ರೀ ಕೆ ಎಸ್ ಹೊಸಟ್ಟಿ ಉಪ ಪ್ರಾಚಾರ್ಯರು. ಶ್ರೀ ಸಿ ಎಂ ಹಂಜಿ ಸಹ ಶಿಕ್ಷಕರು. ಮತ...
31/08/2023

ಎಸ್ ಎಸ್ ಆರ್ ಪ್ರೌಢಶಾಲೆ ಶಾಲೆ ಮೂಡಲಗಿ. ನಿವೃತ್ತಿ ಹೊಂದಿರುವ ಶ್ರೀ ಕೆ ಎಸ್ ಹೊಸಟ್ಟಿ ಉಪ ಪ್ರಾಚಾರ್ಯರು. ಶ್ರೀ ಸಿ ಎಂ ಹಂಜಿ ಸಹ ಶಿಕ್ಷಕರು. ಮತ್ತು ಶ್ರೀ ಆರ್ ಬಿ ಗಂಗರಡ್ಡಿ ಸಹ ಶಿಕ್ಷಕರು ಇಂದು ನಿವೃತ್ತಿ ಹೊಂದಿರುವ ಅವರಿಗೆ ನಮ್ಮ ಶಾಲಾ ವತಿಯಿಂದ ಬೀಳ್ಕೊಡಲಾಯಿತು..... 🌹

20/01/2022
 #ಭಾವಪೂರ್ಣ_ಶ್ರದ್ಧಾಂಜಲಿ  #ಪ್ರೌಢ ಶಾಲಾ ಶಿಕ್ಷಕರಾದ ಶ್ರೀ ಭಾಗಲಕೋಟ್ ಗುರುಗಳ ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಹೇಳಲು ಅತೀವ ದುಃಖ ವೆನಿಸುತ್ತ...
09/08/2021

#ಭಾವಪೂರ್ಣ_ಶ್ರದ್ಧಾಂಜಲಿ
#ಪ್ರೌಢ ಶಾಲಾ ಶಿಕ್ಷಕರಾದ ಶ್ರೀ ಭಾಗಲಕೋಟ್ ಗುರುಗಳ ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಹೇಳಲು ಅತೀವ ದುಃಖ ವೆನಿಸುತ್ತದೆ.

01/06/2021

ನಮ್ಮ ಶಾಲೆಯ ಅದ್ಬುತ ಚಿತ್ರ ಕಲಾ ಶಿಕ್ಷಕರಾದ ಶ್ರೀ ಸುಭಾಷ ಕುರಣೆ ಅವರ ಸಂದರ್ಶನ

ನಮ್ಮ ಹೈಸ್ಕೂಲ್ ಸಾಲಿ  SSR High School Mudalgi
20/05/2021

ನಮ್ಮ ಹೈಸ್ಕೂಲ್ ಸಾಲಿ SSR High School Mudalgi

ನಮ್ಮ  #ಕುರಣೆ ಗುರುಗಳ ಬಸವ ಜಯಂತಿ ನಿಮಿತ್ತ ಬಿಡಿಸಿದ ಚಿತ್ರ ಬಸವ ಜಯಂತಿಯ ಶುಭಾಶಯಗಳು..... 🙏
14/05/2021

ನಮ್ಮ #ಕುರಣೆ ಗುರುಗಳ ಬಸವ ಜಯಂತಿ ನಿಮಿತ್ತ ಬಿಡಿಸಿದ ಚಿತ್ರ

ಬಸವ ಜಯಂತಿಯ ಶುಭಾಶಯಗಳು..... 🙏

 #ಕುರಣೆ ಗುರುಗಳ ಈವತ್ತಿನ ಚಿತ್ರ go carona
10/05/2021

#ಕುರಣೆ ಗುರುಗಳ ಈವತ್ತಿನ ಚಿತ್ರ go
carona

Address

Mudalgi
591312

Website

Alerts

Be the first to know and let us send you an email when SSR High School Mudalgi posts news and promotions. Your email address will not be used for any other purpose, and you can unsubscribe at any time.

Share