Deccan PU college

Deccan PU college Pages for deccan vidhya samasthe

14/02/2021
17/10/2017
19/04/2017
15/12/2016
08/11/2016
15/09/2016

ಕೆಆರ್‍ಎಸ್ ಅಣೆಕಟ್ಟು ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದ ಸ್ಮರಣೆ http://publictv.in/?p=104999

31/08/2016

*ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ....?*ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ... ಹುಟ್ಟಿದ ಮಗು ತುಂಬ ಅಳುವುದನ್ನು ನೀವು ನೋಡಿರುತ್ತೀರ...ಈ ಮಗು ಯಾಕೆ ಅಳುತ್ತದೆ ಎಂದು ಕಾರಣಾಂತರಗಳಿಂದ ತಿಳಿದುಕೊಳ್ಳಾಗದಿರಬಹುದು. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ....ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು.....!ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು.... ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ...!ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ....?!!ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ....!! ಚಿಂತಿಸುವವರಿಗೆ ಚಿಕ್ಕವನಿಂದ ಚಿಕ್ಕದೊಂದು ಮಾತು......... 👏 ಇದನ್ನು ವರ್ಗಾವಣೆ (ಶೇರು) ಮಾಡುವುದಕ್ಕೆ ಜಿಪುಣತನ ತೋರದಿರಿ...

04/08/2016
23/05/2016

Address

N. Vaddahali, Mulbagal
Mulbagal
563132

Alerts

Be the first to know and let us send you an email when Deccan PU college posts news and promotions. Your email address will not be used for any other purpose, and you can unsubscribe at any time.

Contact The University

Send a message to Deccan PU college:

Share