ಕರ್ನಾಟಕ ರಾಜ್ಯ ಸರ್ಕಾರಿ ನೌಕರರು

  • Home
  • India
  • Mysore
  • ಕರ್ನಾಟಕ ರಾಜ್ಯ ಸರ್ಕಾರಿ ನೌಕರರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು Contact information, map and directions, contact form, opening hours, services, ratings, photos, videos and announcements from ಕರ್ನಾಟಕ ರಾಜ್ಯ ಸರ್ಕಾರಿ ನೌಕರರು, Mysore.

31/12/2024

29/05/2023

🔷🔷🔷🔷🔷🔷🔷🔷🔷
*"LKG-UKG-1ನೇ ತರಗತಿಯ ಶಾಲಾ ದಾಖಲಾತಿ/ ಪ್ರವೇಶಾತಿಗೆ ಮಗುವಿನ ಕನಿಷ್ಠ ವಯಸ್ಸು [ಜೂನ್-1ಕ್ಕೆ]"*
_-Kiran Raghupathi_
🌷🌷🌷🌷🌷🌷🌷🌷🌷
*"2023-24ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 4 ವರ್ಷ 5 ತಿಂಗಳು ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು.*
🌼🌼🌼🌼🌼🌼🌼🌼🌼
*"2024-25ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು.*
🌹🌹🌹🌹🌹🌹🌹🌹🌹
*"2025-26ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 6 ವರ್ಷ ಆಗಿರಬೇಕು.*
🍁🍁🍁🍁🍁🍁🍁🍁🍁
*🔶ಮೂಲ ಸರ್ಕಾರಿ ಆದೇಶಗಳು:🔶*
_-Kiran Raghupathi_
(೧) ED 708 PGC 2017, ಬೆಂಗಳೂರು, ದಿನಾಂಕ: 23-05-2018.
&
(೨) ED 111 ಯೋಯೋಕ 2018, ಬೆಂಗಳೂರು, ದಿನಾಂಕ: 17-05-2019.
&
(೩) ಸಂಖ್ಯೆ: ಸಿ7(8)ಪ್ರಾಶಿಅ/ ಆರ್.ಟಿ.ಇ/ ಪ್ರ.ಪ್ರಕ್ರಿಯೆ/ 20-21/ 2019-20, ದಿನಾಂಕ: 11-03-2020.
&
(೪) EP 260 PGC 2021, ಬೆಂಗಳೂರು, ದಿನಾಂಕ: 26-07-2022.
&
(೫) EP 387 PGC 2022, ಬೆಂಗಳೂರು, ದಿನಾಂಕ: 15-11-2022.
&
(೬) ಸಂಖ್ಯೆ: ಎಡಿಎಂ 2(2)/ ಪ್ರಾ.ಶಾ.ದಾ/ 2022-23/ E-856743, ದಿನಾಂಕ: 17-12-2022.
&
(೭) ಸಂಖ್ಯೆ: 182/ಸಶಿಕ/ಕೆಪಿಎಸ್/ಇತರೆ ಪತ್ರ/2022-23, ದಿನಾಂಕ: 27-04-2023.
🔷🔷🔷🔷🔷🔷🔷🔷🔷

05/07/2020

#ಗುರು_ಪೂರ್ಣಿಮೆಯ_ಶುಭಾಶಯಗಳು
ಇಂದು 'ಗುರುಪೂರ್ಣಿಮಾ'... ಭಗವಾನ್ ಗೌತಮ ಬುದ್ಧರು ತಮ್ಮ ಪ್ರಥಮ ಉಪದೇಶವನ್ನು ಐವರು ಸನ್ಯಾಸಿಗಳಿಗೆ ಸಾರನಾಥದ ಬಳಿಯ ಇಸಿಲಪಟ್ಟಣದಲ್ಲಿ ಬೋಧಿಸಿದ ಪುಣ್ಯದ ದಿನ. ಈ ದಿನ ಜ್ಞಾನೋದಯದ ಮೂಲಕ ತಾನು ಕಂಡುಕೊಂಡ ಸತ್ಯವನ್ನು ಬುದ್ಧರು ಜಗತ್ತಿಗೆ ಬೋಧಿಸಿದರು, ಆ ಮೂಲಕ 'ಜಗದ ಮೊದಲ ಗುರು' ವಾದರು. #ಗುರು_ಪೂರ್ಣಿಮೆಯ_ಶುಭಾಶಯಗಳು

05/06/2020

TO Arun Shahapur Arun Shahapur Mlc ಬ್ರದರ್.." [JUNE-5th]:
"ನನ್ನ ಸಹೋದರ ಸಮಾನರು & ವಾಯುವ್ಯ ಶಿಕ್ಷಕರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಅರುಣ್ ಶಹಾಪುರ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು"

Address

Mysore

Website

Alerts

Be the first to know and let us send you an email when ಕರ್ನಾಟಕ ರಾಜ್ಯ ಸರ್ಕಾರಿ ನೌಕರರು posts news and promotions. Your email address will not be used for any other purpose, and you can unsubscribe at any time.

Share