GFGCKMysore

GFGCKMysore Contact information, map and directions, contact form, opening hours, services, ratings, photos, videos and announcements from GFGCKMysore, College & University, Kanthraj Urs Road, Mysore.

ನಾಳೆ ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ಪದಾಧಿಕಾರಿಗಳು ಮತ್ತು ತ...
12/04/2026

ನಾಳೆ ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ಪದಾಧಿಕಾರಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪುನಗರ, ಮೈಸೂರು ಇದು ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಲೋಗೋ ಲಾಂಚ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಸಾಂಸ...
02/04/2026

ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕುವೆಂಪುನಗರ, ಮೈಸೂರು
ಇದು ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಲೋಗೋ ಲಾಂಚ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಉಡುಗೆ ತೊಡುಗೆ ಪ್ರದರ್ಶನ, ಸಂಗೀತ ಗಾಯನ, ಈ ಮೇಲಿನ ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ಪದಾಧಿಕಾರಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ವಿನಂತಿಸುತ್ತೇವೆ.

  ನಾಳೆ ಹಾಗೂ ನಾಳಿದ್ದು (ಗುರುವಾರ ಮತ್ತು ಶುಕ್ರವಾರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು, "ಉನ್ನತ ಶಿಕ್ಷಣಕ್ಕಾಗಿ ಹೊಸ ದೃ...
25/02/2026


ನಾಳೆ ಹಾಗೂ ನಾಳಿದ್ದು (ಗುರುವಾರ ಮತ್ತು ಶುಕ್ರವಾರ)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು, "ಉನ್ನತ ಶಿಕ್ಷಣಕ್ಕಾಗಿ ಹೊಸ ದೃಷ್ಟಿಕೋನ: ವೃತ್ತಿ ಅವಕಾಶಗಳನ್ನು ವಿಸ್ತರಿಸಲು ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವುದು" ಎಂಬ ವಿಷಯದ ಕುರಿತು RUSA ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ - DRISHTI-AI 2K26 ಅನ್ನು
ಆಯೋಜಿಸಲಾಗಿದೆ ಆದರಿಂದ ನಾಳೆ ಮತ್ತು ನಾಳಿದ್ದು ಬೆಳಗ್ಗೆ 9:30 ಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಎಂದು ಈ ಮೂಲಕ ತಿಳಿಸಲಾಗಿದೆ.

NSS in my bhy😇
31/12/2025

NSS in my bhy😇

🛡️GFGC Kuvempu nagar Mysore🛡️ನಮ್ಮ ಕಾಲೇಜಿನಲ್ಲಿ ನಡೆದ ಅದ್ದೂರಿ ಕನ್ನಡ ಹಬ್ಬದ ಸಂಭ್ರಮ ಸಡಗರ ಸವಿ ನೆನಪುಗಳು 💛❤️
31/12/2025

🛡️GFGC Kuvempu nagar Mysore🛡️
ನಮ್ಮ ಕಾಲೇಜಿನಲ್ಲಿ ನಡೆದ ಅದ್ದೂರಿ ಕನ್ನಡ ಹಬ್ಬದ ಸಂಭ್ರಮ ಸಡಗರ ಸವಿ ನೆನಪುಗಳು 💛❤️

🛡️GFGC Kuvempu nagar Mysore🛡️ನಮ್ಮ ಕಾಲೇಜಿನ 2024-25 ಸಾಲಿನ NSS ವಾರ್ಷಿಕ ವಿಶೇಷ ಶಿಬಿರದ ಸವಿ ನೆನಪುಗಳು 💜❤️
27/12/2025

🛡️GFGC Kuvempu nagar Mysore🛡️
ನಮ್ಮ ಕಾಲೇಜಿನ 2024-25 ಸಾಲಿನ NSS ವಾರ್ಷಿಕ ವಿಶೇಷ ಶಿಬಿರದ ಸವಿ ನೆನಪುಗಳು 💜❤️

🛡️GFGC_K_MYSORE🛡️ನಾಳೆ ನಮ್ಮ ಕಾಲೇಜಿನಲ್ಲಿ ಅದ್ದೂರಿಯಾಗಿ 💛❤️ ಕನ್ನಡ ಹಬ್ಬ 💛❤️‌ ಆಚರಿಸಲಾಗುತ್ತದೆ             ಸರ್ವರಿಗೂ ಸುಸ್ವಾಗತ 💐
09/11/2025

🛡️GFGC_K_MYSORE🛡️
ನಾಳೆ ನಮ್ಮ ಕಾಲೇಜಿನಲ್ಲಿ ಅದ್ದೂರಿಯಾಗಿ
💛❤️ ಕನ್ನಡ ಹಬ್ಬ 💛❤️‌ ಆಚರಿಸಲಾಗುತ್ತದೆ
ಸರ್ವರಿಗೂ ಸುಸ್ವಾಗತ 💐

Address

Kanthraj Urs Road
Mysore
570023

Website

Alerts

Be the first to know and let us send you an email when GFGCKMysore posts news and promotions. Your email address will not be used for any other purpose, and you can unsubscribe at any time.

Share