Navayuga Education Trust

Navayuga Education Trust Here goes the content

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು ವತಿಯಿಂದಎಂಟನೆಯ ವರ್ಷದ ರಾಯಚೂರು ಜಿಲ್ಲಾಮಟ್ಟದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಆಧಾರಿತ ರಸಪ್ರಶ...
02/12/2025

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು ವತಿಯಿಂದ
ಎಂಟನೆಯ ವರ್ಷದ ರಾಯಚೂರು ಜಿಲ್ಲಾಮಟ್ಟದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಆಧಾರಿತ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣಾ ಸಮಾರಂಭ ದಿನಾಂಕ 03-12-2025 ಸಮಯ 3:30pm ಸ್ಥಳ- ಶ್ರೀ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ, ರಾಯಚೂರು
From our Navayuga Education Trust (R.), Raichur.
Prize distribution ceremony of Syllabus Based Quiz competition consecutively for 8th year Raichur District level 10th class students
Date 03-12-2025 Time 3:30pm Venue- Sri Pandit Siddarama Jambaladinni Ranga Mandira, Raichur

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು. ನವಯುಗ ಪದವಿ ಕಾಲೇಜು (B.A., B.Com & B.Sc) ಡ್ಯಾಡಿ ಕಾಲೋನಿ ರಾಯಚೂರು.ನವಯುಗ ಸ್ನಾತಕೋತ್ತರ ಅಧ್ಯಯ...
19/11/2025

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು. ನವಯುಗ ಪದವಿ ಕಾಲೇಜು (B.A., B.Com & B.Sc) ಡ್ಯಾಡಿ ಕಾಲೋನಿ ರಾಯಚೂರು.
ನವಯುಗ ಸ್ನಾತಕೋತ್ತರ ಅಧ್ಯಯನ ಕೇಂದ್ರ (M.A English, Economics, M.Com & MSW) ಡ್ಯಾಡಿ ಕಾಲೋನಿ, ರಾಯಚೂರು.
2025 26ನೆಯ ಶೈಕ್ಷಣಿಕ ಸಾಲಿನ ಪದವಿ ಮತ್ತು ಸ್ನಾತಕೋತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ದಿನಾಂಕ 18-11-2025 ಸಮಯ ಬೆಳಿಗ್ಗೆ 10 ಗಂಟೆ
ಸ್ಥಳ ಶ್ರೀ ಪಂಡಿತ್ ಸಿದ್ದರಾಮ ಜಂಬಲ್ ದಿನ್ನಿ ರಂಗಮಂದಿರ ರಾಯಚೂರು
Navayuga Education Trust(R.), Raichur. Navayuga Degree College (B.A., B.Com & B.Sc) Daddy Colony, Raichur.
Navayuga Postgraduate Studies Centre (M.A English, Economics, M.Com & MSW) Daddy Colony, Raichur.
Fresher’s Day for 2025-26 Academic Year Batch Students Date 18-11-2025 Time 10 AM Venue-Sree Pandit Siddarama Jambal Dinni RangaMandira, Raichur.

15/11/2025
ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು.ನವಯುಗ ಪದವಿಪೂರ್ವ ಕಾಲೇಜು (ವಿಜ್ಞಾನ, ಕಲಾ ಶಿಕ್ಷಣ ಮತ್ತು ವಾಣಿಜ್ಯ) ಡ್ಯಾಡಿ ಕಾಲೋನಿ, ರಾಯಚೂರು 202...
15/11/2025

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು.
ನವಯುಗ ಪದವಿಪೂರ್ವ ಕಾಲೇಜು (ವಿಜ್ಞಾನ, ಕಲಾ ಶಿಕ್ಷಣ ಮತ್ತು ವಾಣಿಜ್ಯ) ಡ್ಯಾಡಿ ಕಾಲೋನಿ, ರಾಯಚೂರು
2025-26ರ ಶೈಕ್ಷಣಿಕ ವರ್ಷದ ಪೋಷಕರ-ಶಿಕ್ಷಕರ ಸಭೆ
ದಿನಾಂಕ 15-11-2025 ಸಮಯ ಬೆಳಿಗ್ಗೆ 10 ಗಂಟೆ
ಸ್ಥಳ ನವಯುಗ ಪದವಿ ಪೂರ್ವ ಕಾಲೇಜು ಸಭಾಂಗಣ
Navayuga Education Trust(R.), Raichur.
Navayuga Pre-University College (Science, Arts Education and Commerce) Daddy Colony, Raichur.
Parent-Teacher Meeting for the Academic Year 2025-26
Date 15-11-2025 Time 10 am
Venue Navayuga Pre-University College Auditorium

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು.ನವಯುಗ ಪದವಿ ಕಾಲೇಜು (B.A., B.Com & B.Sc), ಡ್ಯಾಡಿ ಕಾಲೋನಿ, ರಾಯಚೂರು.ಮಕ್ಕಳ ದಿನಾಚರಣೆ ಅಂಗವಾಗಿ...
14/11/2025

ನವಯುಗ ಶಿಕ್ಷಣ ಸಂಸ್ಥೆ (ರಿ.), ರಾಯಚೂರು.
ನವಯುಗ ಪದವಿ ಕಾಲೇಜು (B.A., B.Com & B.Sc), ಡ್ಯಾಡಿ ಕಾಲೋನಿ, ರಾಯಚೂರು.
ಮಕ್ಕಳ ದಿನಾಚರಣೆ ಅಂಗವಾಗಿ ನಮ್ಮ ಪದವಿ ಮಹಾದ್ಯಾಲಯದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ
ಸ್ಥಳ ಮಹಾತ್ಮ ಗಾಂಧಿ ಕ್ರೀಡಾಂಗಣ ರಾಯಚೂರು
ದಿನಾಂಕ 14-11-2025
Navayuga Education Trust (R.), Raichur.
Navayuga Degree College (B.A., B.Com & B.Sc), Daddy Colony, Raichur.
Sports meet organized for the students of our degree college as part of Children's Day celebrations
Venue Mahatma Gandhi Stadium Raichur
Date 14-11-2025

ರಾಮನಗರದಲ್ಲಿ (ಬೆಂಗಳೂರು ಗ್ರಾಮಾಂತರ) ನಡೆಯಲಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ನವಯುಗ ಪದವಿ ಪೂರ್ವ ಕಾಲೇಜು ರಾಯ...
29/10/2025

ರಾಮನಗರದಲ್ಲಿ (ಬೆಂಗಳೂರು ಗ್ರಾಮಾಂತರ) ನಡೆಯಲಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ನವಯುಗ ಪದವಿ ಪೂರ್ವ ಕಾಲೇಜು ರಾಯಚೂರಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ (ಪುರುಷರ ವಾಲಿಬಾಲ್) ಭಾಗವಹಿಸಲು ಇಂದು ರಾಯಚೂರಿನಿಂದ ತೆರಳಿದ್ದಾರೆ ಅವರಿಗೆ ಶುಭವಾಗಲಿ ಎಂದು ಆಶಿಸುತ್ತೇವೆ👍👍

We wish the students of our Navayuga PU College Raichur all the best as they left Raichur today to participate in the state-level sports meet (men's volleyball) for the state-level sports meet to be held in Ramanagara (Bangalore Rural)👍👍

Our hearts are heavy as we share the sad news of the passing of our beloved Governing Body Member of our Navayuga Educat...
28/10/2025

Our hearts are heavy as we share the sad news of the passing of our beloved Governing Body Member of our Navayuga Education Trust Raichur Mr.Anwar Basha.

Mr.Anwar Basha was a truly dedicated individual, a steadfast voice, and a respected colleague whose influence on Navayuga Education Trust will be felt for years to come. We are immensely grateful for their years of service and friendship.

​Our thoughts are with the Mr.Anwar Basha's family and friends.

​May they rest in peace.🙏🙏

Navayuga Education Trust (R.), Raichur.25-09-2013 Formation DaySuccessfully Completed 12years Journey in the field Educa...
25/09/2025

Navayuga Education Trust (R.), Raichur.
25-09-2013 Formation Day
Successfully Completed 12years Journey in the field Education and Stepping into 13th year

25/09/2025

Postponed date of the event
Navayuga Education Trust (R.), Raichur.
Navayuga UG (B.Sc, B.Com & B.A) & PG (M.A English, Economics, M.Com & MSW) College, Daddy Colony Raichur. GRADUATION DAY Celebration for our pass out students & FAREWELL for our final year students of 2024-25 Batch at SPSJD Rangamandir Raichur on 20-06-2025 @ 10am

Address

Navayuga Education Trust, Daddy Colony
Raichur
584101

Opening Hours

Monday 7am - 8pm
Tuesday 7am - 8pm
Wednesday 7am - 8pm
Thursday 7am - 8pm
Friday 7am - 8pm
Saturday 7am - 8pm

Telephone

+919972396820

Alerts

Be the first to know and let us send you an email when Navayuga Education Trust posts news and promotions. Your email address will not be used for any other purpose, and you can unsubscribe at any time.

Contact The University

Send a message to Navayuga Education Trust:

Share