12/08/2017
ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿರುವ ಭಾರತದ ಅಣು ವಿದ್ಯುತ್ ನಿಗಮದಲ್ಲಿ (ಎನ್‌ಪಿಸಿಐಎಲ್) ಐಟಿಐ ಮಾಡಿದವರಿಗೆ ಕೈಗಾದಲ್ಲಿ ಅವಕಾಶ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 80 ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 24, 2017 ಹೆಚ್ಚಿನ ಮಾಹಿತಿಗಾಗಿ : www.npcil.nic.in ಅರ್ಜಿ ಸಲ್ಲಿಸಲು ವೆಬ್ ಲಿಂಕ್: www....