Parivarthana School & PU College

Parivarthana  School & PU College "Parivarthana" is a vibrant learning community. Committed to creating the best possible educational experience for every child.

29/04/2023

28/04/2023

FREE TRAINING:

What next after 10th exams? What to study? What fits better for me? Which take up area I should move? What are the higher studies I can opt for? How world is developing? What are the opportunities available for my future life? Which career & Job I should take up?

To know about your higher studies-career-opportunities, A FREE one day training in Parivarthana School Srirangapatna is arranged. [Select any one day- Apr. 29;
May. 1-5-7-10)
(9.30 am 4.30 pm) Breakfast-Lunch-training- certificate; ALL FREE]

International Life Skill Coach, Study Career Counsellor, Motivational Guru Sri. Chethan Ram will train you on all aspects.

Do attend & get empowered. FREE PROGRAMME.

Yours, Chethan Ram. R.A, AMCAD & Parivarthana, 9448063607

27/01/2023

PARIVARTHANOTSAVA 2022.
28/12/2022

PARIVARTHANOTSAVA 2022.

19/09/2022

ಆತ್ಮೀಯ ಪೋಷಕರೇ ತಮಗೆಲ್ಲರಿಗೂ
ಪರಿವರ್ತನ ಶಾಲೆ ಮತ್ತು ಕಾಲೇಜಿನ ವತಿಯಿಂದ ದಸರೆಯ ಶುಭಾಶಯಗಳು.

ಆತ್ಮೀಯರೇ,
ಅರ್ಧ ವಾರ್ಷಿಕ ಪರೀಕ್ಷೆಗಳು ಸೆಪ್ಟೆಂಬರ್ 19 ರಿಂದ 30ರ ವರೆಗೆ ನಡೆಯುವುದರಿಂದ, ಮಕ್ಕಳನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ.

ಅಕ್ಟೋಬರ್
ಒಂದರಂದು (01.10.2022) ಪೋಷಕರ ಹಾಗೂ ಶಿಕ್ಷಕರ ಸಭೆ ಮುಗಿಸಿ ಮಕ್ಕಳನ್ನು ಕರೆದುಕೊಂಡು ಹೋಗುವುದು.
( ಬೆಳಗ್ಗೆ 9:30 ಮಧ್ಯಾಹ್ನ 03:00ರ ವರೆಗೆ )

ಅಕ್ಟೋಬರ್ 1ರಿಂದ 9ನೇ ತಾರೀಖಿನವರೆಗೆ ಶಾಲೆಗೆ ರಜೆಯನ್ನು ನೀಡಲಾಗುತ್ತದೆ,
09.10.2022 ಭಾನುವಾರದಂದು ಮಕ್ಕಳನ್ನು ಮರಳಿ ಶಾಲೆಗೆ
ಕರೆದುಕೊಂಡು ಬರುವಿರಿ.

" ಅಕ್ಟೋಬರ್ 1ರಂದು ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಾಗ ಅಥವಾ ಮಕ್ಕಳನ್ನು ಹಿಂದಿರುಗಿಸಲು ಅಕ್ಟೋಬರ್ 9ರಂದು ಬರುವಾಗ ನಿಮ್ಮ ಮಗುವಿನ ಬಾಕಿ ಇರುವ ಶಾಲೆ/ಕಾಲೇಜಿನ ಶುಲ್ಕವನ್ನು
ಭರಿಸಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ
ನಿಮ್ಮ ಅಮೂಲ್ಯವಾದ ಸಹಕಾರಕ್ಕಾಗಿ

ಧನ್ಯವಾದಗಳು

ಚೇತನ್ ರಾಮ್ ಆರ್ ಎ
ಡೀನ್
ಪರಿವರ್ತನ ಶಾಲೆ
ಶ್ರೀರಂಗಪಟ್ಟಣ.

28/08/2022

ಆತ್ಮೀಯ ಪೋಷಕರೇ ತಮಗೆಲ್ಲರಿಗೂ
ಪರಿವರ್ತನ ಶಾಲೆಯ ವತಿಯಿಂದ ಶುಭಾಶಯಗಳು

ಆತ್ಮೀಯರೇ
ಈ ಭಾನುವಾರ(28.08.2022) ಮಕ್ಕಳ ಕಡೆಯಿಂದ ನಿಮಗೆ ಯಾವುದೇ ಫೋನ್ ಕರೆಗಳು
ಬರುವುದಿಲ್ಲ, ಬದಲಾಗಿ
ಬುಧವಾರ(31.08.2022)ಕೆ ವ್ಯವಸ್ಥೆ ಮಾಡಲಾಗಿದೆ.

ಅರ್ಧ ವಾರ್ಷಿಕ ಪರೀಕ್ಷೆಗಳು ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಡೆಯುವುದರಿಂದ, ಮಕ್ಕಳನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ,

ಎರಡನೇ ಭಾನುವಾರ ಅಂದರೆ 11.09.2022ರಂದು
ಬೆಳಗ್ಗೆ 10 ರಿಂದ ಮಧ್ಯಾಹ್ನ 03:00 ಗಂಟೆಯ ವರೆಗೆ ಅವರನ್ನು ಭೇಟಿ ಮಾಡಲು, ಬೇಕಾದಲ್ಲಿ ಹೊರಗೆ ಕರೆದುಕೊಂಡು ಹೋಗಲು ಅವಕಾಶ ಇರುತ್ತದೆ, ಸದುಪಯೋಗ ಮಾಡಿಕೊಳ್ಳಿ

ಅಕ್ಟೋಬರ್
ಒಂದರಂದು (01.10.2022) ಪೋಷಕರ ಹಾಗೂ ಶಿಕ್ಷಕರ ಸಭೆ ಇರುತ್ತದೆ.

ಅಕ್ಟೋಬರ್ 1ರಿಂದ 9ನೇ ತಾರೀಖಿನವರೆಗೆ ಶಾಲೆಗೆ ರಜೆಯನ್ನು ನೀಡಲಾಗುತ್ತದೆ,
09.10.2022 ಭಾನುವಾರದಂದು ಮಕ್ಕಳನ್ನು ಮರಳಿ ಶಾಲೆಗೆ
ಕರೆದುಕೊಂಡು ಬರುತ್ತೀರಾ.
ನಿಮ್ಮ ಅಮೂಲ್ಯವಾದ ಸಹಕಾರಕ್ಕಾಗಿ

ಧನ್ಯವಾದಗಳು

ಚೇತನ್ ರಾಮ್ ಆರ್ ಎ
ಡೀನ್
ಪರಿವರ್ತನ ಶಾಲೆ
ಶ್ರೀರಂಗಪಟ್ಟಣ.

28/08/2022

Dear parents,
Greetings from Parivarthana School

This Sunday there is no phone calls from your children, instead
Arrangements have been made for Wednesday (31.08.2022).

As the half-yearly examinations are held in the last week of September, there is no opportunity to visit the children.

Second Sunday i.e. on 11.09.2022
From 10 am to 03:00 pm there is an opportunity to visit them, take them out if needed.

October 1st (01.10.2022) there will be a parents and teachers meeting.

School holidays will be given from 1st to 9th October.
09.10.2022 Children back to school on Sunday,
Thank you
For your valuable cooperation

Chethan Ram R A
Dean
Parivarthana school
Srirangapatna.

13/08/2022

19/07/2022

ಆತ್ಮೀಯ ವಿದ್ಯಾರ್ಥಿಗಳೇ, ಶುಭದಿನ. ನೀವು ರಜಾದಿನಗಳನ್ನು ಆನಂದಿಸುತ್ತಿರುವಿರಿ ಎಂದು ಭಾವಿಸುತ್ತೇವೆ. ನಾಳೆ 20ನೇ ಬುಧವಾರ ಬೆಳಿಗ್ಗೆ 10-3 ಗಂಟೆಗೆ ಎಲ್ಲರೂ ಹಿಂತಿರುಗಬೇಕು. ಮಧ್ಯಾಹ್ನ 3 ಗಂಟೆಯ ನಂತರ ಯಾರಿಗೂ ಪ್ರವೇಶವಿಲ್ಲ. ಲಾಕರ್‌ಕೀಗಳು ಮತ್ತು ಇತರ ವಸ್ತುಗಳನ್ನು ತನ್ನಿ. ಸಮಯ ಮತ್ತು ಶಿಸ್ತು ನಿರ್ವಹಿಸಿ. ಪರಿವರ್ತನ ಶಾಲೆ.

Dear students, Happy day. Hope you are enjoying the holidays. Tomorrow 20th Wednesday 10-3 pm all should comeback. No one is allowed after 3 pm. Bring the lockerkeys and other items taken. Manage the time and discipline. Parivarthana.

10/07/2022

ಆತ್ಮೀಯ ಬಂಧುಗಳೇ,
ಕಣ್ಣನ್ ಮಾಮಾ ಅವರ ಜೊತೆ ಚೇತನರಾಮ್ ಅವರನ್ನು ವೀಕ್ಷಿಸಿ -
ಚಂದನ ದೂರದರ್ಶನ-ಚಂದದ ಹರಟೆ - ಜುಲೈ 10ರ ಭಾನುವಾರ ರಾತ್ರಿ 9.30 ಕ್ಕೆ. ಧನ್ಯವಾದಗಳು

07/07/2022

ಆತ್ಮೀಯ ಪೋಷಕರೇ, ಪರಿವರ್ತನ ಶಾಲೆಯ ಶುಭಾಶಯಗಳು.
ಈಗಾಗಲೇ ತಿಳಿಸಿರುವಂತೆ, 16 ರಂದು ಬೆಳಿಗ್ಗೆ 9 ರಿಂದ 1 ಗಂಟೆಗೆ ನೀವು ಶಿಕ್ಷಕರ ಹಾಗೂ ಪೋಷಕರ ಸಭೆಗೆ ಹಾಜರಾಗಿ, ನಿಮ್ಮ ಮಕ್ಕಳನ್ನು ಮೊದಲ ಅಧಿಕೃತ ವಿರಾಮ ರಜೆಗೆ ಕರೆದುಕೊಂಡು ಹೋಗುತ್ತಿದ್ದೀರಿ.
ನೀವು ಅವರನ್ನು 20 ರಂದು ಮಧ್ಯಾಹ್ನ 3 ಗಂಟೆಗೆ ಹಿಂದಿರುಗಿ ಕರೆದುಕೊಂಡು ಬರುತ್ತೀರಿ.
ನೀವು 16 ರಂದು ಬರುತ್ತಿರುವುದರಿಂದ ದಯವಿಟ್ಟು ಜುಲೈ 10 ರ ಎರಡನೇ ಭಾನುವಾರದಂದು ಶಾಲೆಗೆ ಬರಬೇಡಿ. ಜುಲೈ 10 ಭಾನುವಾರದಂದು ಯಾವುದೇ ಪೋಷಕರನ್ನು ಅನುಮತಿಸಲಾಗುವುದಿಲ್ಲ. ಎಂದಿನಂತೆ ನಿಮ್ಮ ಮಕ್ಕಳು ಕರೆ ಮಾಡಲಿದ್ದಾರೆ.
ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು.
ಜುಲೈ 16ಕ್ಕೆ ತಮ್ಮೆಲ್ಲರನ್ನು ಸ್ವಾಗತಿಸುತ್ತೇವೆ.
ಪರಿವರ್ತನಾ ಶಾಲೆ ಮತ್ತು ಕಾಲೇಜು. ಧನ್ಯವಾದಗಳು

Dear Parents, Greetings from Parivarthana. As informed already,16th morning 9am-1 pm you are coming to attend PTM and take your children home for first official break. You are bringing them back on 20th by 3 pm. Now as you are coming on 16th, please do not come on 10th July the second Sunday for the outing. No parent will be allowed on 10th July Sunday. They are going to call you as usual. Thanks for your cooperation. Thanking you, welcoming on 16th positively. Yours, PARIVARTHANA SCHOOL & COLLEGE. Thanks

02/04/2022

Chethan Ram’s AMCAD, Mysore is organising 30/36 days Summer camp for 5th to 10th going students of State/CBSE(english medium) to enhance academic and study skills.
Great opportunity for children to empower. Register now through this google form.
https://forms.gle/rfiZJoDnzj95KrqR8
Call: 9448063607/9945651560.
Yours,
Chethanram,
Educational Consultant, AMCAD, Mysore.

Address

Mysore Road
Shrirangapattana
571438

Alerts

Be the first to know and let us send you an email when Parivarthana School & PU College posts news and promotions. Your email address will not be used for any other purpose, and you can unsubscribe at any time.

Contact The University

Send a message to Parivarthana School & PU College:

Share