Govt. First Grade College Sullia

Govt. First Grade College Sullia Contact information, map and directions, contact form, opening hours, services, ratings, photos, videos and announcements from Govt. First Grade College Sullia, College & University, Kodialabail, Sullia D K.

Government First Grade College, Sullia established in July 2007, has been rendering yeoman service by imparting education to the youth from the backward sections of the society.

15/05/2025
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳ ಗಮನಕ್ಕೆ--
04/09/2021

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳ ಗಮನಕ್ಕೆ--

2021-22ನೇ ಸಾಲಿಗೆ ದಾಖಲಾತಿ ಪ್ರಾರಂಭಗೊಂಡಿದೆ
04/09/2021

2021-22ನೇ ಸಾಲಿಗೆ ದಾಖಲಾತಿ ಪ್ರಾರಂಭಗೊಂಡಿದೆ

Admission Notification
29/08/2021

Admission Notification

13/06/2021

ಸರಕಾರಿ ಪ್ರಥಮ ದರ್ಜೆ ಕಾಲೇಜು #ಸುಳ್ಯ ದ.ಕ. ಜಿಲ್ಲೆ, ಕರ್ನಾಟಕ, ಇಲ್ಲಿ 2021-22 ನೇ ಸಾಲಿನ ಪ್ರಥಮ #ಪದವಿ ಗೆ ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಇಲ್ಲಿ ನೀಡಿರುವ Google form link ನ್ನು ಉಪಯೋಗಿಸಿ form ನ್ನು ಭರ್ತಿಗೊಳಿಸಿ ಸಲ್ಲಿಸುವುದು.

ಇಲ್ಲಿ ನೋಂದಣಿ ಮಾಡಿದ ಅಭ್ಯರ್ಥಿಗಳಿಗೆ ದಾಖಲಾತಿಗಾಗಿ ಮೊದಲ ಪ್ರಾಶಸ್ತ್ಯವನ್ನು ನೀಡಲಾಗುವುದು.

ಈ form ಸಲ್ಲಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಕಾಲೇಜಿಗೆ ಪೋಷಕರೊಂದಿಗೆ ಆಗಮಿಸಿ ನಿಗದಿತ ದಾಖಲೆಗಳನ್ನು ಸಲ್ಲಿಸಿ ಶುಲ್ಕವನ್ನು ಪಾವತಿಸಿದ ಬಳಿಕ ದಾಖಲಾತಿ ಪ್ರಕ್ರಿಯೆಯು ಪೂರ್ಣಗೊಳ್ಳುವುದು.

ಲಾಕ್ ಡೌನ್ ಮುಗಿದ ಬಳಿಕ ಅಭ್ಯರ್ಥಿಗಳು ದಾಖಲಾತಿಗಾಗಿ ಕಾಲೇಜಿಗೆ ಬರಬೇಕಾದ ದಿನಾಂಕ ಹಾಗೂ ಶುಲ್ಕದ ಮಾಹಿತಿಯನ್ನು ತಾವು ಇಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಅಥವಾ ಸಾಮಾನ್ಯ ಸಂದೇಶದ ಮೂಲಕ ಕಳುಹಿಸಲಾಗುವುದು.

📲 ನೋಂದಾಯಿಸಲು ಈ ಕೆಳಗಿನ ಲಿಂಕ್ 👇
https://docs.google.com/forms/d/e/1FAIpQLSfRV4KwBWFBarzBIz-03NLNnJ9_NrbdXzV-Os0oCeZHgUenyw/viewform?usp=sf_link

📂ಕಾಲೇಜಿನ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಕ / ಅನ್ನು ವೀಕ್ಷಿಸಲು ಅಥವಾ Download ಮಾಡಲು ಈ Link ಅನ್ನು ಬಳಸಬಹುದು👇
https://drive.google.com/folderview?id=1QP1unVcniSfY7xkBBM7r2mMyfxxKENIb

#ಪ್ರಾಂಶುಪಾಲರು
ಸ.ಪ್ರ.ದ.ಕಾ. ಸುಳ್ಯ

Govt. First Grade College Sullia

01/06/2021

ಅಭಿನಂದನೆಗಳು ಸರ್..

03/03/2021

Mangalore University, Mangalore 2020-21ನೇ ಸಾಲಿನ #ಅತ್ಲೆಟಿಕ್ ಚಾಂಪಿಯನ್ ಶಿಪ್ ನ 5000 ಮೀಟರ್ ಓಟದಲ್ಲಿ #ಚಿನ್ನದ #ಪದಕ ಗೆಲ್ಲುವ ಮೂಲಕ Govt. First Grade College Sullia ದ ಇತಿಹಾಸದಲ್ಲಿ ದಾಖಲೆ ಬರೆದ ರಂಜಿತ್ ಕುಮಾರ್ ಬಿ ಎಸ್ (ಅಂತಿಮ ಬಿಎಸ್ಸಿ) ಇವರಿಗೆ ಕಾಲೇಜು ವತಿಯಿಂದ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಿದ ಕ್ಷಣಗಳು..

  awareness program 2020 #ಡೆಂಗ್ಯೂ ಜಾಗೃತಿ ಅಭಿಯಾನ 2020
12/07/2020

awareness program 2020

#ಡೆಂಗ್ಯೂ ಜಾಗೃತಿ ಅಭಿಯಾನ 2020

Govt. First Grade College Sullia  Online   on:  : Coronavirus-Related VocabularyWith the outbreak of COVID-19, the world...
18/06/2020

Govt. First Grade College Sullia

Online on:
: Coronavirus-Related Vocabulary

With the outbreak of COVID-19, the world witnessed an unprecedented occurrence which brought life to a complete halt for several months.

People had to adapt existing terms and coin new words both in English and other languages to describe the unusual experiences caused by the pandemic.

This e-quiz, organised by the Department of and IQAC, First Grade , is an attempt to help the general public understand some of the formal and informal words/phrases in English which have become an integral part of the new normal.

# The event is open to all
# Quiz link will be made available till 30 June 2020
# Maximum 100 participants per day
# Participants who score above 40% will receive a printable e-Certificate to their registered emails.

Please click on the link given below :

https://forms.gle/m9WkzRPfW4VKgzmi8

For further queries kindly contact :
Mrs Surekha H
Quiz Co-ordinator
Contact No: 8618299732
--------------------------------------------

🌹Hearty Greetings🌹 Department of English, Government First Grade College Sullia, in association with IQAC, is conducting a National Level e-Quiz on the coronavirus-related words to enrich English vocabulary of the general populace. * Participants: Event is open to all * Free Registration * Qui...

ಆತ್ಮೀಯ  #ಹಿರಿಯ  #ವಿದ್ಯಾರ್ಥಿಗಳೇ,ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತಣಿಸುತ್ತಾ, ಶೈಕ್ಷಣಿಕ ಕ್ಷೇ...
15/05/2020

ಆತ್ಮೀಯ #ಹಿರಿಯ #ವಿದ್ಯಾರ್ಥಿಗಳೇ,

ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತಣಿಸುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ #ಸರಕಾರಿ ಪ್ರಥಮ ದರ್ಜೆ #ಕಾಲೇಜು #ಸುಳ್ಯ ಇಲ್ಲಿ ವಿದ್ಯಾಬ್ಯಾಸವನ್ನು ನಡೆಸಿದ ತಮಗೆ ಅಭಿನಂದನೆಗಳು.

ಈ ಕಾಲೇಜಿನ ಅಭಿವೃದ್ಧಿಯಲ್ಲಿ ತಮ್ಮೆಲ್ಲರ ಸಹಕಾರ ಗಮನಾರ್ಹವಾದುದು. ಇಲ್ಲಿ ನಿಮ್ಮ ಜೀವನದ ಅಮೂಲ್ಯವಾದ ಮೂರು ವರ್ಷಗಳನ್ನು ಕಳೆದಿದ್ದು, ಸಂಸ್ಥೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದೀರಿ. ಹೊಸದಾಗಿ ಆರಂಭಗೊಂಡ ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಕಾಲೇಜು ನಡೆಸುತ್ತಾ ಬಂದಿದೆ.

ಈ ವಿದ್ಯಾಸಂಸ್ಥೆಯ ಅಭಿವೃದ್ಧಿ ಹಾಗೂ ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಸಲಹೆ ಹಾಗೂ ಅಭಿಪ್ರಯಗಳು ಮಹತ್ವದ್ದಾಗಿವೆ. ಆದ್ದರಿಂದ ನಮ್ಮ ಕಾಲೇಜಿನ ಆಂತರಿಕ ಗುಣಮಟ್ಟ ಕೋಶವು (IQAC) ತಮ್ಮಿಂದ ಸಲಹೆ / ಅಭಿಪ್ರಾಯಗಳನ್ನು ಅಪೇಕ್ಷಿಸುತ್ತಿದ್ದು, ತಾವೆಲ್ಲರೂ ದಯವಿಟ್ಟು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಈ ಕೆಳಗಿನ Google form ನಲ್ಲಿ ಭರ್ತಿಗೊಳಿಸಿ ಸಲ್ಲಿಸಿ ಸಹಕರಿಸಬೇಕಾಗಿ ವಿನಂತಿ.

Google form link for Alumni feedback:

https://docs.google.com/forms/d/e/1FAIpQLSfoMzm_TdWELJGoZiC3GOrupbPu8rGVsIz6HhBcUXt0UiwViA/viewform?usp=sf_link

ಧನ್ಯವಾದಗಳು

Team IQAC
GFGC Sullia

Dear Alumni, We shall be thankful to you if you can spare some of your valuable time to fill up this feedback form and give us your valuable suggestions for further improvement of the college. Your valuable inputs will be of great use to improve the quality of our academic programs and enhance the c...

Address

Kodialabail
Sullia D K
574239

Opening Hours

Monday 9am - 4pm
Tuesday 9am - 4pm
Wednesday 9am - 4pm
Thursday 9am - 4pm
Friday 9am - 4pm
Saturday 9am - 4pm

Telephone

+918257230014

Alerts

Be the first to know and let us send you an email when Govt. First Grade College Sullia posts news and promotions. Your email address will not be used for any other purpose, and you can unsubscribe at any time.

Contact The University

Send a message to Govt. First Grade College Sullia:

Share