Vssjc Old and New Students Group

Vssjc Old and New Students Group Education institution

ಕೆಬಿ ಕ್ರಾಸ್ ಇಂದ ತುರುವೇಕೆರೆ ಹೋಗುವ ತಿರುವಿನ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸುತ್ತಿದ್ದು ಈ ತರಹದ sign bo...
19/04/2025

ಕೆಬಿ ಕ್ರಾಸ್ ಇಂದ ತುರುವೇಕೆರೆ ಹೋಗುವ ತಿರುವಿನ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸುತ್ತಿದ್ದು ಈ ತರಹದ sign boards ಅಳವಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಬೇಕಾಗಿ ವಿನಂತಿ, ಇಂತಿ ಬಾಣಸಂದ್ರದ ಗ್ರಾಮಸ್ಥರು

ನಮ್ಮ ವಿ ಎಸ್ ಎಸ್ ಸಂಯುಕ್ತ ಕಾಲೇಜಿನ ಮಕ್ಕಳು ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಕಬ್ಬಡ್ಡಿ ದ್ದಿತೀ...
25/08/2023

ನಮ್ಮ ವಿ ಎಸ್ ಎಸ್ ಸಂಯುಕ್ತ ಕಾಲೇಜಿನ ಮಕ್ಕಳು ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಕಬ್ಬಡ್ಡಿ ದ್ದಿತೀಯಾ,800 ಮೀಟರ್ ಪ್ರಥಮ,1500 ಮೀಟರ್ ಪ್ರಥಮ,5 K M ನಡೆಗೆ ಪ್ರಥಮ, ಉದ್ದ ಜಿಗಿತ ಪ್ರಥಮ, ಗುಂಡು ಎಸೆತ ಪ್ರಥಮ, ಚಕ್ರ ಎಸೆತ ದೀತೀಯ, ಭರ್ಜಿ ಎಸೆತ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನಗಳು💐💐💐💐💐💐

23/06/2022

ನಮ್ಮ ಕಾಲೇಜಿನ ಉತ್ತಮ ಫಲಿತಾಂಶ ...

ದಾಖಲಾತಿ ಪ್ರಾರಂಭವಾಗಿದೆ...
22/05/2022

ದಾಖಲಾತಿ ಪ್ರಾರಂಭವಾಗಿದೆ...

15/09/2021

ನಮ್ಮ ವಿ ಎಸ್ ಎಸ್ ಜೆ ಸಿ ಗುರುವಂದನ ಕಾರ್ಯಕ್ರಮದ ಸಣ್ಣ ವಿಡಿಯೋ.

ಪ್ರೀತಿಯ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆಪ್ ಗ್ರೂಪ್ ಮಾಡಲಾಗಿದೆ ಸಂಪರ್ಕಿಸಿ 94812 80705...
02/09/2021

ಪ್ರೀತಿಯ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆಪ್ ಗ್ರೂಪ್ ಮಾಡಲಾಗಿದೆ ಸಂಪರ್ಕಿಸಿ 94812 80705...

ಪ್ರೀತಿಯ ಸ್ನೇಹಿತರೆ ಎಲ್ಲರೂ ಜೊತೆಗೂಡಿ ನಮ್ಮ ಕಾಲೇಜಿನಲ್ಲಿ ದಿನಾಂಕ 13/09/2021 ನೆಡೆಯುವ ಗುರುವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ...
31/08/2021

ಪ್ರೀತಿಯ ಸ್ನೇಹಿತರೆ ಎಲ್ಲರೂ ಜೊತೆಗೂಡಿ ನಮ್ಮ ಕಾಲೇಜಿನಲ್ಲಿ ದಿನಾಂಕ 13/09/2021 ನೆಡೆಯುವ ಗುರುವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಸ್ಥಳ ಕಾಲೇಜು ಆವರಣ ಬಾಣಸಂದ್ರ.

72 ನೇ ಗಣರಾಜ್ಯೋತ್ಸವದ ಶುಭಾಶಯಗಳು...
26/01/2021

72 ನೇ ಗಣರಾಜ್ಯೋತ್ಸವದ ಶುಭಾಶಯಗಳು...

15/08/2020

ವಿ ಎಸ್ ಎಸ್ ಜೆ ಸಿ ಕಡೆಯಿಂದ 74.ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

20/07/2020
*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ *ಪ್ರತಿ ವರ್ಷದಂತೆ ಈ ವರ್ಷವೂ ಸಹ  ಕನ್ನಡ ರಾಜ್ಯೋತ್ಸವವನ್ನು  ನಮ್ಮೂರಿನಲ್ಲಿ ಆಚರಿಸಲಾಯಿತು, ಊರಿನ ...
28/11/2018

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ *
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವವನ್ನು ನಮ್ಮೂರಿನಲ್ಲಿ ಆಚರಿಸಲಾಯಿತು, ಊರಿನ ರಾಮಣ್ಣ (ಮಿಲಿಟರಿ ) ಅವರಿಗೆ ಸನ್ಮಾನಿಸಲಾಯಿತು, ಶಿಕ್ಷಕರುಗಳಾದ ನಂದೀಶ್ ಅವರು ರವೀಂದ್ರ ಕುಮಾರ್ ಅವರು ರಂಗನಾಥ್ ಅವ್ರು ಪ್ರಕಾಶ್,ಕುಮಾರ್ ಅವ್ರು ಪಾಲ್ಗೊಂಡಿದ್ದರು ....

Address

BANASANDRA
Turuvekere
572201

Website

Alerts

Be the first to know and let us send you an email when Vssjc Old and New Students Group posts news and promotions. Your email address will not be used for any other purpose, and you can unsubscribe at any time.

Share